newsics.com
ಬೆಂಗಳೂರು : ಸ್ಯಾಂಡಲ್‌ವುಡ್‌ನ ನಟಿ ಸಾನ್ಯ ಅಯ್ಯರ್ ಹೊಸ ಲುಕ್ ಸೂಪರ್ ಆಗಿದೆ. ಬೋಲ್ಡ್ ಫೋಟೋಶೂಟ್ ಸಖತ್ ವೈರಲ್ ಆಗಿದೆ.
ಸಾನ್ಯ ಅಯ್ಯರ್ ಈ ಒಂದು ಕಾರ್ಪೋರೇಟ್ ಲುಕ್‌ನ ಫೋಟೋಗಳನ್ನ ಸ್ವತಃ ಸಾನ್ಯ ಅಯ್ಯರ್ ಹಂಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿಯೇ ಇವುಗಳನ್ನ ಶೇರ್ ಮಾಡಿಕೊಂಡಿದ್ದಾರೆ.
ಪುಟ್ಟ ಡ್ರೆಸ್ ತೊಟ್ಟು ಹಾಟ್ ಅನಿಸೋ ಪೋಸ್ ಕೂಡ ಕೊಟ್ಟಿದ್ದಾರೆ. ಇದಕ್ಕೆ ಒಪ್ಪುವ ಹೇರ್ ಸ್ಟೈಲ್ ಕೂಡ ಇದೆ. ಎಲ್ಲವೂ ಸೇರಿ ಸಾನ್ಯ ಅಯ್ಯರ್ ಇಲ್ಲಿ ಸೂಪರ್ ಕೂಲ್ ಕೂಡ ಅನಿಸುತ್ತಾರೆ.
ಫೋಟೋಗಳನ್ನ ನೋಡಿದವ್ರು ಸಖತ್ ಕಾಮೆಂಟ್ ಕೂಡ ಹೊಡೆದಿದ್ದಾರೆ. ಕೆಲವ್ರು ಸುಂದರ ಅನ್ನೋ ಅರ್ಥದಲ್ಲಿಯೇ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ.
