newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಶುಕ್ಲ ಪಕ್ಷ ಚತುರ್ಥಿ
05-11-2024, ಮಂಗಳವಾರ
* ವಿನಾಯಕ ಚತುರ್ಥಿ (ಅಂಗಾರಕ ಯೋಗ)
* ವಿಶ್ವ ಸುನಾಮಿ ಜಾಗೃತಿ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 05/11/2024
ತಿಂಗಳು – ನವೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ಚತುರ್ಥಿ 24:16:25*
ಪಕ್ಷ – ಶುಕ್ಲ
ನಕ್ಷತ್ರ – ಜ್ಯೇಷ್ಠ 09:44:23
ಯೋಗ – ಅತಿಗಂಡ 11:26:31
ಕರಣ – ವಣಿಜ 11:53:31
ಕರಣ – ವಿಷ್ಟಿ 24:16:25*
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ – ವೃಶ್ಚಿಕ till 09:44:23
ಚಂದ್ರ ರಾಶಿ – ಧನು from 09:44:23
ಸೂರ್ಯ ರಾಶಿ – ತುಲಾ
ಋತು – ಶರದೃತು
ಸೂರ್ಯೋದಯ 06:15:40
ಸೂರ್ಯಾಸ್ತ 17:50:33
ಹಗಲಿನ ಅವಧಿ 11:34:52
ರಾತ್ರಿಯ ಅವಧಿ 12:25:27
ಚಂದ್ರೋದಯ 09:21:31
ಚಂದ್ರಾಸ್ತ 20:49:31
ರಾಹು ಕಾಲ 14:57 – 16:24 ಅಶುಭ
ಯಮಘಂಡ ಕಾಲ 09:09 – 10:36 ಅಶುಭ
ಗುಳಿಕ ಕಾಲ 12:03 – 13:30
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 08:35 – 09:21 ಅಶುಭ
ದುರ್ಮುಹೂರ್ತ 22:49 – 23:35 ಅಶುಭ
—-
ಇಂದಿನ ಮಾತು
ಭಗವಂತನನ್ನು ನೀವು ನಂಬುತ್ತೀರೋ ನಂಬುವುದಿಲ್ಲವೋ ಎನ್ನುವುದು ನಿಮ್ಮದೇ ವೈಯಕ್ತಿಕ ಚಿಂತನೆ. ಅದೇನೇ ಇದ್ದರೂ, ನಿಮ್ಮ ಚಿಂತನೆ ದೃಢವಾಗಿರಲಿ. ಒಂದೋ ಸಂಪೂರ್ಣ ನಂಬಿ, ಇಲ್ಲವೇ ಸಂಪೂರ್ಣ ಬಿಡಿ.
—
ಇಂದಿನ ಸುಭಾಷಿತ
ವೈರಾಗ್ಯಮಿವ ವೃದ್ಧಾನಾಂ
ಔಚಿತ್ಯಂ ಮಹತಾಮಿವ |
ಶುಚಿಶೀಲಮಿವಾರ್ಯಾಣಾಂ
ಸತ್ಯಂ ರಾಜ್ಞಾಂ ವಿಭೂಷಣಮ್ |
(ರಾಮಾಯಣಮಂಜರೀ-ಕ್ಷೇಮೇಂದ್ರ)
ವೃದ್ಧರಿಗೆ ವೈರಾಗ್ಯವೂ,
ಮಹಾತ್ಮರಿಗೆ ಔಚಿತ್ಯಜ್ಞಾನವೂ,
ಪೂಜ್ಯರಿಗೆ ಶುದ್ಧವಾದ ನಡತೆಯೂ,
ಹಾಗೆಯೇ ರಾಜರಿಗೆ ಸತ್ಯವೇ ಭೂಷಣ.