Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮನೆಯಲ್ಲಿ ಇಲಿಗಳು ಓಡಾಡ್ತಿವೆಯಾ? ಈ ಟ್ರಿಕ್ಸ್‌ ಯೂಸ್ ಮಾಡಿ!
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಮನೆಯಲ್ಲಿ ಇಲಿಗಳು ಓಡಾಡ್ತಿವೆಯಾ? ಈ ಟ್ರಿಕ್ಸ್‌ ಯೂಸ್ ಮಾಡಿ!

Share
1 Min Read
SHARE

newsics.com

ಇಲಿಗಳನ್ನು ಮನೆಯಿಂದ ಓಡಿಸೋದು ಭಾರೀ ಕಷ್ಟ. ಈ ಇಲಿಗಳು ಮನೆಯಲ್ಲಿ ಇರೋದು ಆರೋಗ್ಯಕ್ಕೆ ಮಾತ್ರವಲ್ಲದೇ, ನಾವು ತೊಡುವ ಬಟ್ಟೆ-ಬರೇಗಳನ್ನೆಲ್ಲಾ ಕಡಿದು ಚೂರು, ಚೂರು ಮಾಡಿ ಬಿಡುತ್ತವೆ. ಆದ್ರೆ, ಸಿಂಪಲ್‌ ಆಗಿ ಮನೆಯಿಂದ ಇಲಿಗಳು ಕಾಲ್ಕೀಳುವ ಟ್ರಿಕ್ಸ್‌ ಇಲ್ಲಿದೆ..

ಈ ಟ್ರಿಕ್ಸ್‌ಗೆ ನಿಮಗೆ ದುಬಾರಿ ರಾಸಾಯನಿಕಗಳು ಅಥವಾ ಮೌಸ್‌ಟ್ರಾಪ್‌ಗಳ ಅಗತ್ಯವಿಲ್ಲ. ಬದಲಾಗಿ ಕರ್ಪೂರ ಒಂದಿದ್ರೆ ಸಾಕು. ಇದನ್ನು ಹಚ್ಚಿದರೆ ಅಥವಾ ಹಾಗೆ ಇಟ್ರು ಮನೆ ತುಂಬಾ ಘಮ್‌ ಎನ್ನುತ್ತದೆ. ಆದ್ರೆ ಇಲಿಗಳಿಗೆ ಈ ಸುವಾಸನೆಯನ್ನು ಸಹಿಸಲು ಆಗೋದೆ ಇಲ್ವಂತೆ. ಹೀಗಾಗಿ ಕರ್ಪೂರಗಳ ಸ್ಮೆಲ್‌ ಬಂದ್ರೆ ಇಲಿಗಳು ಮೈಲಿ ದೂರ ಓಡುತ್ತವೆ. ನಿಮ್ಮ ಮನೆಯಿಂದ ಇಲಿಗಳನ್ನು ಓಡಿಸಲು ಕರ್ಪೂರವನ್ನು ಬಳಸೋದು ನೈಸರ್ಗಿಕ, ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಪರಿಹಾರವಾಗಿದೆ.

ಹೌದು, ಮನೆ ಒರೆಸುವ ನೀರಿಗೆ ಐದಾರು ಕರ್ಪೂರ ಸೇರಿಸಿ. ಅದರಲ್ಲಿ ನಿಮ್ಮ ಮಾಪ್‌ ಅನ್ನು ಅದ್ದಿ, ಹಿಂಡಿ ಮನೆ ಒರೆಸಿದರೆ ಮುಗೀತು. ಮನೆಯೂ ಸ್ವಚ್ಛ, ಇಲಿ ಕಾಟಾನೂ ಇರಲ್ಲ. ಆದಷ್ಟು ಮನೆಯಲ್ಲಿ, ಇಲಿಗಳು ಹೆಚ್ಚು ಸಕ್ರಿಯವಾಗಿರುವ ಪ್ರದೇಶಗಳಿಗೆ ವಿಶೇಷ ಗಮನ ಕೊಡಿ, ಉದಾಹರಣೆಗೆ ಅಡುಗೆಮನೆ, ಸ್ಟೋರ್ ರೂಂ ಅಥವಾ ಬಾಗಿಲುಗಳ ಬಳಿ ಕರ್ಪೂರದಿಂದ ಕ್ಲೀನ್‌ ಮಾಡಿ. ಬೇಕಾದರೆ ಈ ಜಾಗಗಳಲ್ಲಿ ಇಡೀ ಕರ್ಪೂರವನ್ನು ಇಡುವುದು ಸಹ ಉತ್ತಮ ವಿಧಾನ.

ನಿಮ್ಮ ಬಳಿ ಕರ್ಪೂರ ಹೆಚ್ಚಿಲ್ಲದಿದ್ದರೆ, ಇರೋ ಕರ್ಪೂರದ ಜೊತೆ, ನೀವು ಅದರಲ್ಲಿ ಪುದೀನಾ ಎಣ್ಣೆಯನ್ನು ಕೂಡ ಬೆರೆಸಬಹುದು. ನಿಮ್ಮ ಶುಚಿಗೊಳಿಸುವ ದಿನಚರಿಯಲ್ಲಿ ಈ ಪರಿಹಾರವನ್ನು ನಿಯಮಿತವಾಗಿ ಬಳಸುವುದರಿಂದ, ಇಲಿಗಳು ಕ್ರಮೇಣ ನಿಮ್ಮ ಮನೆಯನ್ನು ಬಿಟ್ಟು ಓಡಿ ಹೋಗುತ್ತವೆ.

TAGGED:Are there mice running around the house?; Camphor is the panacea for this
Share This Article
Facebook Twitter Copy Link Print
Previous Article ಈ ವಾರ ಎಲ್ಲರಲ್ಲೂ ಆತ್ಮಬಲ, ದೇಹಬಲ ಕುಸಿತ, ಅಂಗಾರಕ, ಸೂರ್ಯನನ್ನು ಧ್ಯಾನಿಸಿ
Next Article ವಾಟರ್ ಟ್ಯಾಂಕ್ ಗೆ ಇದೊಂದು ವಸ್ತು ಹಾಕಿ; ವರ್ಷಗಳಾದ್ರು ನೀರು ಸ್ವಚ್ಛವಾಗಿರುತ್ತೆ!

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?