Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ‌ ಪಂಚಾಂಗ, ಆಶ್ವಯುಜ ಕೃಷ್ಣ ಪಕ್ಷ ಅಮಾವಾಸ್ಯೆ, 01-11-2024, ಶುಕ್ರವಾರ, ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ
ಈ ದಿನಪಂಚಾಂಗ

ಶುಭೋದಯ… ಇಂದಿನ‌ ಪಂಚಾಂಗ, ಆಶ್ವಯುಜ ಕೃಷ್ಣ ಪಕ್ಷ ಅಮಾವಾಸ್ಯೆ, 01-11-2024, ಶುಕ್ರವಾರ, ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ

Share
1 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಇಂದಿನ ಪಂಚಾಂಗ

ಆಶ್ವಯುಜ ಕೃಷ್ಣ ಪಕ್ಷ ಅಮಾವಾಸ್ಯೆ

01-11-2024, ಶುಕ್ರವಾರ

ದಿನ ವಿಶೇಷ:

ದರ್ಶ ಅಮಾವಾಸ್ಯೆ, ದೀಪಾವಳಿ ಅಮಾವಾಸ್ಯೆ, ಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ, ಮಹಾವೀರ ನಿರ್ವಾಣ ದಿನ.

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 01/11/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಅಮಾವಾಸ್ಯೆ 18:16:09
ಪಕ್ಷ – ಕೃಷ್ಣ
ನಕ್ಷತ್ರ – ಸ್ವಾತಿ 27:30:06*
ಯೋಗ – ಪ್ರೀತಿ 10:39:49
ಕರಣ – ನಾಗವ 18:16:09

ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ತುಲಾ
ಸೂರ್ಯ ರಾಶಿ ತುಲಾ
ಋತು – ಶರದೃತು

ಸೂರ್ಯೋದಯ 06:14:25
ಸೂರ್ಯಾಸ್ತ 17:51:42
ಹಗಲಿನ ಅವಧಿ 11:37:17
ರಾತ್ರಿಯ ಅವಧಿ 12:23:00
ಚಂದ್ರಾಸ್ತ 17:41:57
ಚಂದ್ರೋದಯ 30:34:03*

ರಾಹು ಕಾಲ 10:36 – 12:03 ಅಶುಭ
ಯಮಘಂಡ ಕಾಲ 14:57 – 16:25 ಅಶುಭ
ಗುಳಿಕ ಕಾಲ 07:42 – 09:09
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 08:34 – 09:20 ಅಶುಭ
ದುರ್ಮುಹೂರ್ತ 12:26 – 13:13 ಅಶುಭ

—

ಇಂದಿನ‌ ಮಾತು

ನಾವು ನಮ್ಮ ದೃಷ್ಟಿಕೋನಕ್ಕೇ ಅಂಟಿಕೊಂಡು ಬಿಡುತ್ತೇವೆ. ಹಾಗೂ ಪ್ರತಿಯೊಂದೂ ಅದನ್ನೇ ಆಧರಿಸಿದೆ ಅಂದುಕೊಳ್ಳುತ್ತೇವೆ. ಆದರೆ, ಯಾವ ಅಭಿಪ್ರಾಯವೂ ಆತ್ಯಂತಿಕವಲ್ಲ. ಗ್ರೀಷ್ಮ, ವಸಂತಗಳು ಬದಲಾಗುವಂತೆ ಅವೂ ಸರಿದು ಹೋಗುತ್ತವೆ ಅಷ್ಟೇ.
– ಚುಆಂಗ್ ಜಿ

—-

ಇಂದಿನ ಸುಭಾಷಿತ

ಅನ್ಯಮಾಶ್ರಯಂತೇ ಲಕ್ಷ್ಮೀಃ
ತ್ವನ್ಯಮನ್ಯಂ ಚ ಮೇದಿನೀ |
ಅನನ್ಯಗಾಮಿನೀ ಪುಂಸಾಂ
ಕೀರ್ತಿರೇಕಾ ಪತಿವ್ರತಾ ||
(ಸುಭಾಷಿತರತ್ನಭಾಂಡಾಗಾರ)

ಐಶ್ವರ್ಯ ಮತ್ತೊಬ್ಬನನ್ನು ಆಶ್ರಯಿಸುತ್ತದೆ. ಭೂಮಿ ಒಬ್ಬನಿಂದ ಮತ್ತೊಬ್ಬನನ್ನು ಸೇರುತ್ತದೆ. ಆದರೆ ಇನ್ನೊಬ್ಬನೆಡೆಗೆ ಹೋಗದೆ ಪತಿವ್ರತೆಯಂತೆ ನಿಷ್ಠೆ ಹೊಂದಿರುವುದು ಕೀರ್ತಿ ಎಂಬುದು ಒಂದೇ.

🌷🌷🌷🌷

TAGGED:01-11-2024Ashwayuja Krishna Paksha AmavasyaFridayGood Morning... Today's AlmanacKannada RajyotsavaLakshmi Puja
Share This Article
Facebook Twitter Copy Link Print
Previous Article ಸಿಎಂ ಸಿದ್ದರಾಮಯ್ಯ ಸೂಚನೆಯಂತೆಯೇ ವಕ್ಫ್ ಅದಾಲತ್ ನಡೆಸಿದ್ದೇನೆ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ
Next Article newsics ದಿನ‌ ಭವಿಷ್ಯ… 01-11-2024, ಶುಕ್ರವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?