Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ, ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ, 31-10-2024, ಗುರುವಾರ, ನರಕ ಚತುರ್ದಶಿ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ, ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ, 31-10-2024, ಗುರುವಾರ, ನರಕ ಚತುರ್ದಶಿ

Share
2 Min Read
SHARE

newsics.com

ನ್ಯೂಸಿಕ್ಸ್. ಕಾಮ್

ಶುಭೋದಯ

ಇಂದಿನ ಪಂಚಾಂಗ

ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ

31-10-2024, ಗುರುವಾರ

* ದೀಪಾವಳಿ- ನರಕ ಚತುರ್ದಶಿ, ಅಭ್ಯಂಗ ಸ್ನಾನ, ಯಮ ತರ್ಪಣ

* ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ

* ವಿಶ್ವ ನಗರಗಳ ದಿನ, ರಾಷ್ಟ್ರೀಯ ಏಕತೆ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 31/10/2024
ತಿಂಗಳು – ಅಕ್ಟೋಬರ್
ಬಣ್ಣ – ಹಳದಿ
ವಾರ – ಗುರುವಾರ

ತಿಥಿ – ಚತುರ್ದಶಿ 15:52:20
ಪಕ್ಷ – ಕೃಷ್ಣ
ನಕ್ಷತ್ರ – ಚಿತ್ತ 24:43:42*
ಯೋಗ – ವಿಷ್ಕುಂಭ 09:49:31
ಕರಣ – ಶಕುನಿ 15:52:20
ಕರಣ – ಚತುಷ್ಪಾದ 29:06:18*

ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ – ಕನ್ಯಾ till 11:14:38
ಚಂದ್ರ ರಾಶಿ – ತುಲಾ from 11:14:38
ಸೂರ್ಯ ರಾಶಿ – ತುಲಾ
ಋತು – ಶರದೃತು

ಸೂರ್ಯೋದಯ 06:14:08
ಸೂರ್ಯಾಸ್ತ 17:52:02
ಹಗಲಿನ ಅವಧಿ 11:37:54
ರಾತ್ರಿಯ ಅವಧಿ 12:22:22
ಚಂದ್ರಾಸ್ತ 17:05:02
ಚಂದ್ರೋದಯ 29:51:55*

ರಾಹು ಕಾಲ 13:30 – 14:58 ಅಶುಭ
ಯಮಘಂಡ ಕಾಲ 06:14 – 07:41 ಅಶುಭ
ಗುಳಿಕ ಕಾಲ 09:09 – 10:36
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 10:07 – 10:53 ಅಶುಭ
ದುರ್ಮುಹೂರ್ತ 14:46 – 15:32 ಅಶುಭ

***

ಇಂದಿನ ಮಾತು

ಕಳೆದುಹೋದ ದಿನಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿದಾಗಷ್ಟೇ ಮುಂಬರುವ ನಾಳೆಗಳು ಸುಂದರವಾಗಿರುತ್ತವೆ.
– ಚಾರ್ಲ್ಸ್ ಎಫ್. ಕೆಟರಿಂಗ್

***

ಇಂದಿನ ಸುಭಾಷಿತ

ಸ್ನೇಹೋ ಹಿ ಪರಮಘಟಿತೋ
ನ ವರಂ ಸಂಜಾತವಿಘಟಿತಸ್ನೇಹಃ ।
ಹೃತನಯನೋ ಹಿ ವಿಷಾದೀ
ನ ವಿಷಾದೀ ಭವತಿ ಜಾತ್ಯಂಧಃ ||
(ಸುಭಾಷಿತರತ್ನಭಾಂಡಾಗಾರ)

ಸ್ನೇಹವು ಅತಿಶಯವಾಗಿ ಬೆಳೆದು, ಬಳಿಕ ವಿರಸವಾಗುವುದಕ್ಕಿಂತ ಸ್ನೇಹವನ್ನು ಹಾಗೆ ಬೆಳೆಸದೇ ಇರುವುದೇ ಒಳ್ಳೆಯದು. ಹುಟ್ಟು ಕುರುಡನಿಗೆ ಅಷ್ಟು ದುಃಖವಿರುವುದಿಲ್ಲ. ಆದರೆ ಕಣ್ಣು ಇದ್ದು ಬಳಿಕ ಕಣ್ಣು ಹೋದವನು ತುಂಬಾ ದುಃಖಪಡುತ್ತಾನೆ.

TAGGED:31-10-2024Ashwayuja Krishna Paksha ChaturdashiGood Morning... Today's AlmanacNaraka ChaturdashiThursday
Share This Article
Facebook Twitter Copy Link Print
Previous Article ಅಯೋಧ್ಯೆಯಲ್ಲಿ ದೀಪಾವಳಿ ದೀಪೋತ್ಸವ: ಲಕ್ಷಾಂತರ ತೈಲ ದೀಪಗಳ ಪ್ರದರ್ಶನ, 2‌ ಹೊಸ ಗಿನ್ನೆಸ್ ವಿಶ್ವ ದಾಖಲೆ
Next Article newsics ದಿನ ಭವಿಷ್ಯ… 31-10-2024, ಗುರುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?