newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
28-10-2024, ಸೋಮವಾರ
* ಆಶ್ವಯುಜ ಕೃಷ್ಣ ಪಕ್ಷ ಏಕಾದಶಿ
* ರಮಾ ಏಕಾದಶಿ, ಗೋವತ್ಸ ದ್ವಾದಶಿ
—–
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 28/10/2024
ತಿಂಗಳು – ಅಕ್ಟೋಬರ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಏಕಾದಶಿ 07:50:11
ಪಕ್ಷ – ಕೃಷ್ಣ
ನಕ್ಷತ್ರ – ಪೂರ್ವ ಫಾಲ್ಗುಣಿ 15:22:57
ಯೋಗ – ಬ್ರಹ್ಮ 06:46:08
ಕರಣ – ಬಾಳವ 07:50:12
ಕರಣ – ಕೌಳವ 21:09:37
ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ – ಸಿಂಹ till 22:09:55
ಚಂದ್ರ ರಾಶಿ – ಕನ್ಯಾ from 22:09:55
ಸೂರ್ಯ ರಾಶಿ – ತುಲಾ
ಋತು – ಶರದೃತು
ಸೂರ್ಯೋದಯ 06:13:21
ಸೂರ್ಯಾಸ್ತ 17:53:08
ಹಗಲಿನ ಅವಧಿ 11:39:47
ರಾತ್ರಿಯ ಅವಧಿ 12:20:28
ಚಂದ್ರಾಸ್ತ 15:23:55
ಚಂದ್ರೋದಯ 27:36:42*
ರಾಹು ಕಾಲ 07:41 – 09:08 ಅಶುಭ
ಯಮಘಂಡ ಕಾಲ 10:36 – 12:03 ಅಶುಭ
ಗುಳಿಕ ಕಾಲ 13:31 – 14:58
ಅಭಿಜಿತ್ 11:40 – 12:27 ಶುಭ
ದುರ್ಮುಹೂರ್ತ 12:27 – 13:13 ಅಶುಭ
ದುರ್ಮುಹೂರ್ತ 14:47 – 15:33 ಅಶುಭ
—
ಇಂದಿನ ಮೊದಲ ಮಾತು
ನಾವು ಬಯಸಿದ್ದೆಲ್ಲವೂ ನಮ್ಮದಾಗಬೇಕು ಎಂದು ಬಯಸುವುದಾದರೆ, ಅವುಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನೂ ನಾವು ಬೆಳೆಸಿಕೊಂಡಿರಬೇಕು, ನೆನಪಿರಲಿ.
– ರವೀಂದ್ರನಾಥ ಠಾಕೂರ್
—
ಇಂದಿನ ಸುಭಾಷಿತ
ಅಗಮ್ಯಧಾಮಧಾಮಸ್ಥೇ
ಮಹಾಯೋಗೀಶಹೃತ್ಪುರೇ |
ಅಮೇಯಭಾವಕೂಟಸ್ಥೇ
ಜಗದ್ಧಾತ್ರಿ ನಮೋಽಸ್ತು ತೇ ||
(ಜಗದ್ಧಾತ್ರಿಕಲ್ಪ)
ಅಂತಃಕರಣದಿಂದ ಅರಿಯಲಾಗದ ಸ್ಥಳದಲ್ಲಿ ನೆಲೆಸಿರುವವಳೇ, ಯೋಗಿಗಳಲ್ಲಿ ಶ್ರೇಷ್ಠರಾದವರ ಹೃದಯದಲ್ಲಿ ನೆಲೆಸಿರುವವಳೇ, ಭಾವದಿಂದ ಅರಿಯಲಾಗದ ಸ್ಥಾನದಲ್ಲಿ ನೆಲೆಸಿರುವವಳೇ, ಹೇ ಜಗದ್ಧಾತ್ರಿ-ಜಗತ್ತನ್ನು ಧರಿಸಿರುವವಳೇ, ನಿನಗೆ ನಮಸ್ಕಾರ.