Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ, 26-10-2024, ಶನಿವಾರ, ಆಶ್ವಯುಜ ಕೃಷ್ಣ ದಶಮಿ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ, 26-10-2024, ಶನಿವಾರ, ಆಶ್ವಯುಜ ಕೃಷ್ಣ ದಶಮಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

26-10-2024, ಶನಿವಾರ

ಆಶ್ವಯುಜ ಕೃಷ್ಣ ಪಕ್ಷ ದಶಮಿ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 26/10/2024
ತಿಂಗಳು – ಅಕ್ಟೋಬರ್
ಬಣ್ಣ – ನೀಲಿ
ವಾರ – ಶನಿವಾರ

ತಿಥಿ – ದಶಮಿ 29:23:19*
ಪಕ್ಷ – ಕೃಷ್ಣ
ನಕ್ಷತ್ರ – ಆಶ್ಲೇಷ 09:44:50
ಯೋಗ – ಶುಕ್ಲ 29:56:12*
ಕರಣ – ವಾಣಿಜ 16:18:49
ಕರಣ – ವಿಷ್ಟಿ (ಭದ್ರ) 29:23:19*

ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಕರ್ಕಾಟಕ till 09:44:50
ಚಂದ್ರ ರಾಶಿ ಸಿಂಹ from 09:44:50
ಸೂರ್ಯ ರಾಶಿ ತುಲಾ
ಋತು- ಶರದೃತು

ಸೂರ್ಯೋದಯ 06:12:53
ಸೂರ್ಯಾಸ್ತ 17:53:57
ಹಗಲಿನ ಅವಧಿ 11:41:03
ರಾತ್ರಿಯ ಅವಧಿ 12:19:09
ಚಂದ್ರಾಸ್ತ 14:13:18
ಚಂದ್ರೋದಯ 26:06:08

ರಾಹು ಕಾಲ 09:08 – 10:36 ಅಶುಭ
ಯಮಘಂಡ ಕಾಲ 13:31 – 14:59 ಅಶುಭ
ಗುಳಿಕ ಕಾಲ 06:13 – 07:41
ಅಭಿಜಿತ್ 11:40 – 12:27 ಶುಭ
ದುರ್ಮುಹೂರ್ತ 07:46 – 08:33 ಅಶುಭ

—

ಇಂದಿನ ಸುಭಾಷಿತ

ಕಿಮಾರಾಧ್ಯಂ ಸದಾ ಪುಣ್ಯಂ
ಕಶ್ಚ ಸೇವ್ಯಃ ಸದಾಗಮಃ |
ಕೋ ಧ್ಯೇಯೋ ಭಗವಾನ್ವಿಷ್ಣುಃ
ಕಿಂ ಕಾಮ್ಯಂ ಪರಮಂ ಪದಮ್ ||

ಯಾವಾಗಲೂ ಆರಾಧಿಸಬೇಕಾದುದೇನನ್ನು?
ಪುಣ್ಯವನ್ನು.
ಯಾವಾಗಲೂ ಸೇವಿಸಬೇಕಾದುದೇನು?
ಸಚ್ಛಾಸ್ತ್ರ.
ಯಾವಾಗಲೂ ಯಾರನ್ನು ಧ್ಯಾನಿಸಬೇಕು?
ಭಗವಂತನಾದ ವಿಷ್ಣುವನ್ನು.
ನಾವು ಬಯಸಬೇಕಾದುದಾವುದು?
ಪರಮಪದ.

—

ಇಂದಿನ ಮೊದಲ ಮಾತು

ಮನುಷ್ಯನು ಬೇರೆಯವರಿಗಿಂತ ತನಗೇ ಸುಳ್ಳು ಹೇಳಿಕೊಳ್ಳುವುದು ಹೆಚ್ಚು.
– ಜಾರ್ಜ್ ಗುರ್ಜೀಫ್

TAGGED:26-10-2024Ashwayuja Krishna DashamiGood Morning... Today's AlmanacSaturday
Share This Article
Facebook Twitter Copy Link Print
Previous Article ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?
Next Article newsics ದಿನ ಭವಿಷ್ಯ… 26-10-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?