newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
23-10-2024, ಬುಧವಾರ
* ಆಶ್ವಯುಜ ಕೃಷ್ಣ ಪಕ್ಷ ಸಪ್ತಮಿ
* ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 23/10/2024
ತಿಂಗಳು – ಅಕ್ಟೋಬರ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ಸಪ್ತಮಿ 25:18:10*
ಪಕ್ಷ – ಕೃಷ್ಣ
ನಕ್ಷತ್ರ – ಪುನರ್ವಸು 30:14:40*
ಯೋಗ – ಶಿವ 06:57:55
ಯೋಗ – ಸಿದ್ದಿ 29:50:38*
ಕರಣ – ವಿಷ್ಟಿ (ಭದ್ರ)13:16:53
ಕರಣ – ಭವ 25:18:10*
ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಮಿಥುನ till 24:00:51
ಚಂದ್ರ ರಾಶಿ ಕರ್ಕಾಟಕ from 24:00:51
ಸೂರ್ಯ ರಾಶಿ ತುಲಾ
ಋತು- ಶರದೃತು
ಸೂರ್ಯೋದಯ 06:12:15
ಸೂರ್ಯಾಸ್ತ 17:55:16
ಹಗಲಿನ ಅವಧಿ 11:43:01
ರಾತ್ರಿಯ ಅವಧಿ 12:17:10
ಚಂದ್ರಾಸ್ತ 11:57:59
ಚಂದ್ರೋದಯ 23:30:03
ರಾಹು ಕಾಲ 12:04 – 13:32 ಅಶುಭ
ಯಮಘಂಡ ಕಾಲ 07:40 – 09:08 ಅಶುಭ
ಗುಳಿಕ ಕಾಲ 10:36 – 12:04
ಅಭಿಜಿತ್ 11:40 – 12:27 ಅಶುಭ
ದುರ್ಮುಹೂರ್ತ 11:40 – 12:27 ಅಶುಭ

ಇಂದಿನ ಸುಭಾಷಿತ
ಕ್ಷಂತವ್ಯೋ ಮಂದಬುದ್ಧೀನಾಂ
ಅಪರಾಧೋ ಮನೀಷಿಣಾ |
ನ ಹಿ ಸರ್ವತ್ರ ಪಾಂಡಿತ್ಯಂ
ಸುಲಭಂ ಪುರುಷೇ ಕ್ವಚಿತ್ |
(ಸುಭಾಷಿತ-ರತ್ನಭಾಂಡಾಗಾರ)
ಬುದ್ಧಿವಂತನಾದವನು ದಡ್ಡನು ಮಾಡಿದ ತಪ್ಪನ್ನು ಕ್ಷಮಿಸಬೇಕು. ಎಲ್ಲೆಲ್ಲಿಯೂ ಪಾಂಡಿತ್ಯವಿರುವುದು ಸುಲಭವಲ್ಲ; ಒಂದೊಂದು ಕಡೆ ಮಾತ್ರ ಅದು ಇದ್ದೀತು.
🌷
ಇಂದಿನ ಮಾತು
ನಮಗೆ ಇಷ್ಟವಾಗದ ಸಂಗತಿಗಳನ್ನು ನೋಡದೇ ಇರಲು ಕಣ್ಣು ಮುಚ್ಚಿಕೊಳ್ಳಬಹುದು. ಆದರೆ, ನಮಗಿಷ್ಟವಾಗದ ಭಾವಗಳಿಂದ ತಪ್ಪಿಸಿಕೊಳ್ಳಲು ಹೃದಯವನ್ನು ಮುಚ್ಚಿಕೊಳ್ಳಲಾದೀತೇ?
– ಜಾನಿ ಡೆಪ್,
ಹಾಲಿವುಡ್ ನಟ, ಗಾಯಕ