Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ‌… ಇಂದಿನ ಪಂಚಾಂಗ, ಈ ದಿನದ ಮಾತು, ಸುಭಾಷಿತ, 20-10-2024, ಭಾನುವಾರ, ಸಂಕಷ್ಟಹರ ಚತುರ್ಥಿ
ಈ ದಿನಪಂಚಾಂಗ

ಶುಭೋದಯ‌… ಇಂದಿನ ಪಂಚಾಂಗ, ಈ ದಿನದ ಮಾತು, ಸುಭಾಷಿತ, 20-10-2024, ಭಾನುವಾರ, ಸಂಕಷ್ಟಹರ ಚತುರ್ಥಿ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ, ದಿನದ ಮಾತು, ಸುಭಾಷಿತ

20-10-2024, ಭಾನುವಾರ

* ಸಂಕಷ್ಟಹರ ಚತುರ್ಥಿ

* ಪಂತ ಬಾಳೆಕುಂದ್ರಿ ಮಹಾರಾಜರ ಪುಣ್ಯತಿಥಿ

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 20/10/2024
ತಿಂಗಳು – ಅಕ್ಟೋಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ತೃತೀಯಾ 06:45:38
ತಿಥಿ – ಚತುರ್ಥಿ 28:16:29*
ಪಕ್ಷ – ಕೃಷ್ಣ
ನಕ್ಷತ್ರ – ಕೃತ್ತಿಕಾ 08:30:35
ಯೋಗ – ವ್ಯತಾಪತಾ 14:10:27
ಕರಣ – ವಿಷ್ಟಿ 06:45:38
ಕರಣ – ಭವ 17:26:21
ಕರಣ – ಬಾಳವ 28:16:29

ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ವೃಷಭ
ಸೂರ್ಯ ರಾಶಿ ತುಲಾ
ಋತು- ಶರದೃತು

ಸೂರ್ಯೋದಯ 06:11:42
ಸೂರ್ಯಾಸ್ತ 17:56:43
ಹಗಲಿನ ಅವಧಿ 11:45:00
ರಾತ್ರಿಯ ಅವಧಿ 12:15:09
ಚಂದ್ರೋದಯ 20:31:11
ಚಂದ್ರಾಸ್ತ 08:54:40

ರಾಹು ಕಾಲ 16:29 – 17:57 ಅಶುಭ
ಯಮಘಂಡ ಕಾಲ. 12:04 – 13:32 ಅಶುಭ
ಗುಳಿಕ ಕಾಲ 15:00 – 16:29
ಅಭಿಜಿತ್ 11:41 – 12:28 ಶುಭ
ದುರ್ಮುಹೂರ್ತ 16:23 – 17:10 ಅಶುಭ

***

ಈ ದಿನದ ಮಾತು

ವೈಯಕ್ತಿಕವಾಗಿ ಸಂಕಟಗಳು ಒದಗಿದಾಗ ಜನ ತಮ್ಮ ಶಕ್ತಿಮೀರಿ ಪ್ರಯತ್ನಿಸಿ ಅವನ್ನು ನಿವಾರಿಸಿಕೊಳ್ಳುತ್ತಾರೆ. ಆದರೆ, ಜನಸಮುದಾಯಕ್ಕೆ ವಿಪತ್ತು ಎರಗಿದಾಗ
ಜನರ ಪ್ರಯತ್ನಶೀಲತೆ ಕುಗ್ಗುತ್ತದೆ. ಕೆಲವರು ‘ಇದು ನನಗೆ ತಟ್ಟಿಲ್ಲವಲ್ಲ, ನಾನೇಕೆ ತಲೆಕೆಡಿಸಿಕೊಳ್ಳಲಿ?’ – ಎಂದು ಉದಾಸೀನ ಭಾವ ತಳೆಯುತ್ತಾರೆ; ತಮ್ಮ ಮನೆಗೂ ಬೆಂಕಿಬಿದ್ದಾಗ ಮಾತ್ರ ಎಚ್ಚರಾಗುತ್ತಾರೆ. ಇದು ಸರಿಯಲ್ಲ. ಇಂಥಾ ಆಪತ್ತುಗಳು ಎದುರಾದಾಗ ಸಮಸ್ಯೆಯ ಗಾತ್ರದಿಂದ ಎದೆಗುಂದದೆ ತಾವಾಗಿ ಪರಿಹಾರ ಪ್ರಯತ್ನಗಳನ್ನು ನಡೆಸಲು ಮುಂದಾಗಬೇಕು.
– ಮಹಾಭಾರತ, ಶಾಂತಿ ಪರ್ವ
(ಶುಕಮುನಿಗೆ ನಾರದರು ನೀಡಿದ ಉಪದೇಶ)

***

ಈ ದಿನದ ಸುಭಾಷಿತ

ಗುಣಾನಾಮಂತರಂ ಪ್ರಾಯಃ
ತಜ್ಞೋ ವೇತ್ತಿ ನ ಚಾಪರಃ ।
ಮಾಲತೀಮಲ್ಲಿಕಾಮೋದಂ
ಓಘ್ರಾಣಂ ವೇತ್ತಿ ನ ಲೋಚಃಹನಂ ।।
(ಸುಭಾಷಿತ ರತ್ನ ಸಮುಚ್ಚಯ)

ಗುಣಗಳ ಭೇದವನ್ನು ಗುಣಜ್ಞನು ತಿಳಿಯಬಲ್ಲನೇ ಹೊರತು ಇನ್ನೊಬ್ಬನಲ್ಲ. ಜಾಜಿ ಹೂ ಮಲ್ಲಿಗೆ ಹೂಗಳ ಸುಗಂಧಭೇದವನ್ನು ಮೂಗು ಬಲ್ಲದು, ಕಣ್ಣಲ್ಲ.

TAGGED:20-10-2024Good Morning... Today's AlmanacSankashtahara ChaturthiSubhasitaSundayToday's Talk
Share This Article
Facebook Twitter Copy Link Print
Previous Article ಇಂದಿನಿಂದ 4 ದಿನ ಬೆಂಗಳೂರಲ್ಲಿ ಪವರ್ ಕಟ್, ಎಲ್ಲೆಲ್ಲಿ ವಿದ್ಯುತ್ ಇರಲ್ಲ?
Next Article ದಿನ ಭವಿಷ್ಯ, 20-10-2024, ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?