Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ, ಈ ದಿನದ ಮಾತು, ಸುಭಾಷಿತ, 19-10-2024, ಆಶ್ವಯುಜ ಕೃಷ್ಣ ದ್ವಿತೀಯಾ, ಶನಿವಾರ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ, ಈ ದಿನದ ಮಾತು, ಸುಭಾಷಿತ, 19-10-2024, ಆಶ್ವಯುಜ ಕೃಷ್ಣ ದ್ವಿತೀಯಾ, ಶನಿವಾರ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

19-10-2024, ಶನಿವಾರ

* ಶ್ರೀ ಹಾಲಸಿದ್ಧನಾಥ ಜಾತ್ರೆ, ಅಪ್ಪಾಚಿ ವಾಡಿ, ಬೆಳಗಾವಿ

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 19/10/2024
ತಿಂಗಳು – ಅಕ್ಟೋಬರ್
ಬಣ್ಣ – ನೀಲಿ
ವಾರ – ಶನಿವಾರ

ತಿಥಿ – ದ್ವಿತೀಯಾ 09:48:08
ಪಕ್ಷ – ಕೃಷ್ಣ
ನಕ್ಷತ್ರ – ಭರಣಿ 10:45:44
ಯೋಗ – ಸಿದ್ಧಿ 17:40:23
ಕರಣ – ಗರಜ 09:48:10
ಕರಣ – ವಣಿಜ 20:13:17

ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಮೇಷ 16:09:15 ವರೆಗೆ
ಚಂದ್ರ ರಾಶಿ ವೃಷಭ 16:09:15 ರಿಂದ
ಸೂರ್ಯ ರಾಶಿ ತುಲಾ
ಋತು- ಶರದೃತು

ಸೂರ್ಯೋದಯ 06:11:32
ಸೂರ್ಯಾಸ್ತ 17:57:14
ಹಗಲಿನ ಅವಧಿ 11:45:41
ರಾತ್ರಿಯ ಅವಧಿ 12:14:28
ಚಂದ್ರೋದಯ 19:34:40
ಚಂದ್ರಾಸ್ತ 07:49:48

ರಾಹು ಕಾಲ 09:08 – 10:36 ಅಶುಭ
ಯಮಘಂಡ ಕಾಲ 13:33 – 15:01 ಅಶುಭ
ಗುಳಿಕ ಕಾಲ 06:12 – 07:40
ಅಭಿಜಿತ್ 11:41 – 12:28 ಶುಭ
ದುರ್ಮುಹೂರ್ತ 07:46 – 08:33 ಅಶುಭ

ಶುಭ ಸಮಯ: ಬೆಳಗ್ಗೆ 6:30ರಿಂದ 7:56

ಈ ದಿನದ ಮಾತು

ನಾವು ಜೀವನದಲ್ಲಿ ತುಂಬ ಸಲ ಇಂಥದ್ದೇ ಬೇಕು ಎಂದು ಹಂಬಲಿಸುತ್ತೇವೆ; ಹಪಹಪಿಸುತ್ತೇವೆ. ಆದರೆ, ಅದು ಕೈಗೆ ಎಟುಕಿದಾಗ ನಾವು ಅಂದುಕೊಂಡಿದ್ದ ಸಂಭ್ರಮದ ಭಾವಗಳು ಮೂಡುವುದೇ ಇಲ್ಲ. ಪ್ರಾಯಶಃ ಇದೇ ಜೀವನ.
– ಕ್ಯಾಮಿಲಾ ಆಲೈಸ್

—
ಈ ದಿನದ ಸುಭಾಷಿತ

🔯🌸🌄⚛🌅🌸🔯

ಸ ವೇದ ಶಾಸ್ತ್ರ ಧ್ವನಿ ಪೂರಿತಾನಿ
ಸ ವಿಪ್ರ ಪಾದೋದಕ ಕರ್ದಮಾನಿ |
ಸ್ವಾಹಾ ಸ್ವಧಾಕಾರ ನಿರಂತರಾಣಿ
ವೈಕುಂಠ ತುಲ್ಯಾನಿ ಗೃಹಾಣಿ ತಾನಿ ||

ಯಾವ ಮನೆಯಲ್ಲಿ ವೇದಶಾಸ್ತ್ರಗಳ ಧ್ವನಿ ಮೊಳಗುತ್ತಿರುತ್ತದೆಯೋ; ಯಾವ ಮನೆಯಲ್ಲಿ ಬ್ರಾಹ್ಮಣರ, ವೇದ ವಿಪ್ರರ ಕಾಲ್ನಡಿಗೆಯ ಗುರುತು ಇರುತ್ತದೆಯೋ; ಯಾವ ಮನೆಯಲ್ಲಿ ನಿರಂತರವಾಗಿ ದೇವತಾರ್ಚನೆ (ಸ್ವಾಹಾಕಾರ), ಪಿತೃಗಳ ಅರ್ಚನೆ (ಸ್ವಧಾಕಾರ) ನಡೆಯುತ್ತಿರುತ್ತದೆಯೋ; ಆ ಮನೆಯೇ ಸಾಕ್ಷಾತ್ ವೈಕುಂಠ ಸದೃಶವಾಗುತ್ತದೆ.

🔯🌸🌄⚛🌅🌸🔯

TAGGED:19-10-2024Ashwayuja Krishna SecondGood Morning... Today's AlmanacSaturday
Share This Article
Facebook Twitter Copy Link Print
Previous Article ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮ*ಹತ್ಯೆ
Next Article ದಿನ ಭವಿಷ್ಯ… 19-10-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?