Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಲೆಬನಾನ್ ಪೇಜರ್ ಸ್ಫೋಟ: ಚೀನಾ ಕಣ್ಗಾವಲು ಉಪಕರಣ ನಿರ್ಬಂಧಕ್ಕೆ ಭಾರತ ನಿರ್ಧಾರ
ಪ್ರಮುಖವಿದೇಶ

ಲೆಬನಾನ್ ಪೇಜರ್ ಸ್ಫೋಟ: ಚೀನಾ ಕಣ್ಗಾವಲು ಉಪಕರಣ ನಿರ್ಬಂಧಕ್ಕೆ ಭಾರತ ನಿರ್ಧಾರ

Share
1 Min Read
SHARE

newsics.com

ನವದೆಹಲಿ: ಲೆಬನಾನ್‌ನಲ್ಲಿ ಇತ್ತೀಚೆಗೆ ಪೇಜರ್‌ ಸ್ಫೋಟಗೊಂಡ ಬೆನ್ನಲ್ಲೇ ಭಾರತದ ಮಾರುಕಟ್ಟೆಯಲ್ಲಿ ಚೀನಿ ಕಣ್ಗಾವಲು ಉಪಕರಣಗಳ ಬಳಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸರ್ಕಾರ ಕಣ್ಗಾವಲು ಕ್ಯಾಮೆರಾಗಳ ನೀತಿಯು ಅಕ್ಟೋಬರ್ 8 ರಂದು ಜಾರಿಗೆ ಬರುವ ಸಾಧ್ಯತೆಯಿದೆ. ಈ ನೀತಿ ಪ್ರಕಟವಾದ ನಂತರ ದೇಶಿಯ ಕಂಪನಿಗಳಿಗೆ ಲಾಭವಾಗಲಿದೆ.

ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಗೆಜೆಟ್ ಅಧಿಸೂಚನೆಗಳು ಹೊರಬಂದಿದ್ದರೂ ಲೆಬನಾನ್ ಸ್ಫೋಟಗಳ ನಂತರ ಜಾರಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ನೀತಿ ಜಾರಿಯಾದರೆ ವಿಶ್ವಾಸಾರ್ಹ ಕಂಪನಿಗಳಿಂದ ಉತ್ಪಾದನೆಯಾದ ಸಿಸಿಟಿವಿಗಳನ್ನು ಮಾತ್ರ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹೊರಬಂದ ಎರಡು ಪ್ರತ್ಯೇಕ ಗೆಜೆಟ್ ನೋಟಿಫಿಕೇಶನ್‌ಗಳಲ್ಲಿ ಒಂದು ಕಣ್ಗಾವಲು ಕ್ಯಾಮೆರಾಗಳಿಗಾಗಿ ‘ಮೇಕ್ ಇನ್ ಇಂಡಿಯಾ’ ಮಾರ್ಗಸೂಚಿ ಇದ್ದರೆ ಇನ್ನೊಂದು ಸಿಸಿಟಿವಿ ಪ್ರಮಾಣೀಕರಣ ಮಾನದಂಡದ ಬಗ್ಗೆ ವಿವರವಿದೆ.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ CP Plus, Hikvision ಮತ್ತು Dahua ಕಂಪನಿಗಳು 60% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ. CP Plus ಭಾರತೀಯ ಕಂಪನಿಯಾಗಿದ್ದು, Hikvision ಮತ್ತು Dahua ಚೀನಿ ಕಂಪನಿಗಳಾಗಿವೆ.

ನವೆಂಬರ್ 2022 ರಲ್ಲಿ ಅಮೆರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ರಾಷ್ಟ್ರೀಯ ಭದ್ರತೆಗೆ ಅಪಾಯಗಳಿವೆ ಎಂಬ ಕಾರಣ ನೀಡಿ Hikvision ಮತ್ತು Dahua ಉಪಕರಣಗಳ ಮಾರಾಟವನ್ನು ನಿಷೇಧಿಸಿದೆ.

ಇತ್ತೀಚೆಗೆ ಭಾರತ ಸರ್ಕಾರವು ಚೀನಾದ ಸಿಸಿಟಿವಿ ಉಪಕರಣಗಳ ಟೆಂಡರ್‌ಗಳನ್ನು ತಿರಸ್ಕರಿಸಿವೆ. ಈಗ ಬಾಷ್‌ನಂತಹ ಯುರೋಪಿಯನ್ ಕಂಪನಿಗಳಿಗೆ ಆದ್ಯತೆ ನೀಡುತ್ತಿದೆ. ಚೀನಿ ಕಂಪನಿಗಳಿಗೆ ಹೋಲಿಸಿದರೆ ಭಾಷ್‌ ಸಿಸಿ ಕ್ಯಾಮೆರಾಗಳ ಬೆಲೆ ಸುಮಾರು 7-10 ಪಟ್ಟು ದುಬಾರಿಯಾಗಿದೆ.

ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಡೆಪ್ಯೂಟಿ ಕಮಾಂಡರ್ ಹತ್ಯೆ!

ಸುರಕ್ಷಿತ ಸ್ಥಳಕ್ಕೆ ಇರಾನ್ ಅಯತೊಲ್ಲಾ ಖಮೇನಿ ಶಿಫ್ಟ್!

ಮುಡಾ ಕೇಸ್: ಸಿದ್ದರಾಮಯ್ಯ ವಿರುದ್ಧ ಇಡಿಗೆ ದೂರು

ಚಿಕ್ಕ ವಯಸ್ಸಿನ ಹುಡುಗಿಯರನ್ನೇ ಹುಡುಗರು ಏಕೆ ಮದುವೆ ಆಗಬೇಕು?

TAGGED:Lebanon pager explosion: India's decision to block Chinese surveillance equipment
Share This Article
Facebook Twitter Copy Link Print
Previous Article ಸುರಕ್ಷಿತ ಸ್ಥಳಕ್ಕೆ ಇರಾನ್ ಅಯತೊಲ್ಲಾ ಖಮೇನಿ ಶಿಫ್ಟ್!
Next Article ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ‌ ಟೀಂ ಇಂಡಿಯಾ ಪ್ರಕಟ: IPL ಸ್ಟಾರ್ಸ್‌ಗೆ ಮನ್ನಣೆ

Popular Posts

ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?