Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!
ಪ್ರಮುಖವೈರಲ್

ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!

Share
1 Min Read
SHARE

newsics.com
ರಾಜಸ್ಥಾನದಲ್ಲಿ ಗರಾಸಿಯಾ ಬುಡಕಟ್ಟು ಸಮುದಾಯದ ಜನರು ಅನೇಕ ಶತಮಾನಗಳಿಂದ ವಾಸಿಸುತ್ತಿದ್ದಾರೆ. ಈ ಬುಡಕಟ್ಟಿನ ಜನರು ಪ್ರಕೃತಿಗೆ ಅನುಸಾರವಾಗಿ ಬದುಕುತ್ತಾರೆ. ಸಾಮಾನ್ಯವಾಗಿ ಈ ಸಮಾಜ ಹೆಣ್ಣನ್ನು ಗಂಡಿನ ದಾಸ್ಯದಲ್ಲೇ ಇರಲು ಬಯಸುತ್ತದೆ. ಆದರೆ ಬಹುತೇಕ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗಿದೆ.

ಈ ಗರಾಸಿಯಾ ಬುಡಕಟ್ಟು ಸಮುದಾಯ ಲಿವ್-ಇನ್ ಜೀವನಶೈಲಿಗೆ ಆದ್ಯತೆ ನೀಡುತ್ತಿದ್ದಾರೆ. ಅಲ್ಲಿ ದೌರ್ಜನ್ಯಗಳಿಲ್ಲ, ಅದೊಂದು ಆ ಸಮುದಾಯದ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.‌ ಈ ಸಮುದಾಯದ ಜನರು ಒಂದೇ ಷರತ್ತಿನ ಅಡಿಯಲ್ಲಿ ಮದುವೆಯಾಗುತ್ತಾರೆ. ಅದೇನೆಂದರೆ, ಮಹಿಳೆ ಮಗುವನ್ನು ಹೊಂದಿರುವಾಗ ಅಥವಾ ಅದಕ್ಕೂ ಮೊದಲು, ಮಹಿಳೆ ಬಯಸಿದಲ್ಲಿ, ಅವಳು ತನ್ನ ಲಿವ್-ಇನ್ ಪಾಲುದಾರನನ್ನು ಬದಲಾಯಿಸಬಹುದು.

ಇದಲ್ಲದೆ, ಈ ಬುಡಕಟ್ಟಿನ ಮಹಿಳೆಯರಿಗೆ ಪುರುಷರಿಗಿಂತಲೂ ಹೆಚ್ಚು ಸ್ಥಾನಮಾನವಿದೆ. ಒಬ್ಬ ಮಹಿಳೆ ತಾನು ಯಾರೊಂದಿಗೆ ವಾಸಿಸಬೇಕು ಮತ್ತು ಯಾರೊಂದಿಗೆ ಬದುಕಬಾರದು ಎಂಬುದನ್ನು ಸ್ವತಃ ಅವಳೇ ನಿರ್ಧರಿಸುತ್ತಾಳೆ. ಹಾಗಂತ ಇಲ್ಲಿ ಪುರುಷರ ಮೇಲೆ ಮಹಿಳೆಯರು ದೌರ್ಜನ್ಯವನ್ನೂ ಮಾಡೋದಿಲ್ಲ. ಭಾರತದಲ್ಲಿ ಇಂತಹ ಅನೇಕ ಬುಡಕಟ್ಟುಗಳಿವೆ, ಅವರಲ್ಲಿ ಲಿವ್-ಇನ್, ಅಂದರೆ ಮದುವೆಗೆ ಮೊದಲು ಹುಡುಗ ಮತ್ತು ಹುಡುಗಿಯ ನಡುವೆ ಒಟ್ಟಿಗೆ ವಾಸಿಸುವುದು ಸಾಮಾನ್ಯವಾಗಿದೆ.
ಗರಾಸಿಯಾ ಬುಡಕಟ್ಟಿನ ಜನರ ನಡುವೆ ವಾರ್ಷಿಕ ಗೌರ್ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಮಹಿಳೆಯನ್ನು ಇಷ್ಟಪಡುವವನು ಅವಳ ಒಪ್ಪಿಗೆಯಿದ್ದರೆ ಅವಳೊಂದಿಗೆ ಹೋಗುತ್ತಾನೆ. ಇದರ ನಂತರ, ಹುಡುಗ ಮತ್ತು ಹುಡುಗಿ ಹಿಂತಿರುಗಿದಾಗ ಹುಡುಗನ ಮನೆಯವರು ಹುಡುಗಿಯ ಕುಟುಂಬಕ್ಕೆ ಸ್ವಲ್ಪ ಹಣವನ್ನು ನೀಡುತ್ತಾರೆ. ಪ್ರತಿ ವರ್ಷ ನಡೆಯುವ ಈ ಮೇಳದಲ್ಲಿ ಹೆಣ್ಣು ತನ್ನ ಸಂಗಾತಿಯನ್ನು ಬದಲಾಯಿಸಿಕೊಳ್ಳಬಹುದು.

TAGGED:One husband per year; This is a strange tradition here!
Share This Article
Facebook Twitter Copy Link Print
Previous Article ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರೀ ಬ್ರೇಕಪ್!
Next Article ಸೊಸೆ ಜೊತೆ ಮುಖೇಶ್ ಅಂಬಾನಿ ಅನುಚಿತ ವರ್ತನೆ?; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು!

Popular Posts

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?