Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರೀ ಬ್ರೇಕಪ್!
ಮನರಂಜನೆ

ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರೀ ಬ್ರೇಕಪ್!

Share
1 Min Read
SHARE

newsics.com

ಮೊನ್ನೆ ಮೊನ್ನೆಯವರೆಗೂ ಕೃಷ್ಣನ ಕನವರಿಕೆಯಲ್ಲಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ತನ್ನ ಪ್ರೇಮ ಕಹಾನಿಗಳನ್ನ ಬಿಚ್ಚಿಟ್ಟಿದ್ದಾರೆ. ಹೌದು ತಮಗೆ ಎರಡೆರಡು ಲವ್ ಗಳು ಇದ್ವು. ಆದ್ರೆ ಈಗ ಅವೆಲ್ಲಾ ಬ್ರೇಕಪ್ ಆಗಿವೆ ಅಂತ ತಮನ್ನಾ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.

ನನ್ನ ಜೀವನದಲ್ಲಿ ನನ್ನ ವಿಕಾಸಕ್ಕೆ ಈ ಎರಡು ಬ್ರೇಕಪ್ ತುಂಬಾ ಅಗತ್ಯವಾಗಿತ್ತು ನನ್ನ ಮೊದಲ ಬ್ರೇಕಪ್ ಯಾಕೆ ಆಯಿತು ಎಂದರೆ ನಾನು ತುಂಬಾ ಚಿಕ್ಕವಳಾಗಿದ್ದೆ. ಆ ಬ್ರೇಕಪ್ ಆಗುವಾಗ ನಾನು ಎಂಥಹ ಸ್ಥಿತಿಯಲ್ಲಿದ್ದೆ ಎಂದರೆ, ಆ ಒಂದು ವ್ಯಕ್ತಿಗಾಗಿ ನಾನು ಸಾಕಷ್ಟನ್ನು ಬಿಟ್ಟು ಕೊಟ್ಟಿದ್ದೆ. ನೋಡೋಕೆ, ಮಾಡೋಕೆ ತುಂಬಾ ಇದೆ ಎಂದು ನನಗೆ ಆ ಮೇಲೆ ಅನಿಸಿತು. ಇನ್ನೊಂದು ಹಾರ್ಟ್ ಬ್ರೇಕ್ ನಲ್ಲಿ ಆ ವ್ಯಕ್ತಿ ನನಗೆ ಸರಿಯಾದವನಲ್ಲ ಎನಿಸಿತ್ತು. ಒಬ್ಬ ದೀರ್ಘಕಾಲದ ಸಂಗಾತಿಯಾಗಿ ಆ ವ್ಯಕ್ತಿ ನನ್ನ ಬದುಕಿಗೆ ಸೂಟ್ ಆಗಲ್ಲ ಎನಿಸಿತ್ತು.

ತಮನ್ನಾ ಭಾಟಿಯಾ. ಭಾರತೀಯ ಚಿತ್ರ ಜಗತ್ತಿನ ದಂತದ ಗೊಂಬೆ. ಈಕೆಯ ವಯ್ಯಾರಕ್ಕೆ, ಕಣ್ಣೋಟಕ್ಕೆ, ಬಳುಕೋ ಬಳ್ಳಿಯಂತಿರೋ ಆ ದೇಹ ಸಿರಿಗೆ ಮರುಳಾಗದವರೇ ಇಲ್ಲ. ದಶಕದಿಂದಲೂ ಚಿತ್ರರಂಗವನ್ನಾಳುತ್ತಿರೋ ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ಐಟಂ ಡಾನ್ಸ್ ಕಡೆ ಜಾಸ್ತಿ ಒಲವು ತೋರಿದ್ದಾರೆ. ಇತ್ತ ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ಕೆಲವು ವರ್ಷಗಳಿಂದ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿಗೆ ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.

TAGGED:Two huge breakups have happened to the milky beauty
Share This Article
Facebook Twitter Copy Link Print
Previous Article ಈ ಮಹಿಳೆಯರಿಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ!
Next Article ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!

Popular Posts

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಮನರಂಜನೆ

ಹೇಗಿದೆ ರಾಮ್‌ಚರಣ್‌ ನಟನೆಯ ಪೆದ್ದಿ ಸಿನಿಮಾ?; ಶಿವಣ್ಣ ಮಾಸ್ ಲುಕ್‌ಗೆ ಫ್ಯಾನ್ಸ್‌ ಫಿದಾ!

2 Min Read
ಪ್ರಮುಖಮನರಂಜನೆ

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?