Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭ ದಿನ… 06-09-2024 ಶುಕ್ರವಾರ, ಮುತ್ತೈದೆಯರಲ್ಲಿ ಯಾರು ಶಾಂತ ಸ್ವಭಾವದವರು?
ಈ ದಿನಪಂಚಾಂಗ

ಶುಭ ದಿನ… 06-09-2024 ಶುಕ್ರವಾರ, ಮುತ್ತೈದೆಯರಲ್ಲಿ ಯಾರು ಶಾಂತ ಸ್ವಭಾವದವರು?

Share
1 Min Read
SHARE

newsics.com

ನ್ಯೂಸಿಕ್ಸ್‌.ಕಾಮ್

ಶುಭ ದಿನ

06-09-2024 ಶುಕ್ರವಾರ

—

ಈ ದಿನದ ಸುಭಾಷಿತ

ಸೀಮಂತಿನೀಷು ಕಾ ಶಾಂತಾ
ರಾಜಾ ಕೋಽಭೂತ್ ಗುಣೋತ್ತಮಃ ।
ವಿದ್ವದ್ಧಿಃ ಕಾ ಸದಾ ವಂದ್ಯಾ
ತತ್ರೈವೋಕ್ತಂ ನ ಬುಧ್ಯತೇ ||

ಮುತ್ತೈದೆಯರಲ್ಲಿ ಶಾಂತ ಸ್ವಭಾವದವರು ಯಾರು?
ಗುಣಶ್ರೇಷ್ಠರಾದ ರಾಜನು ಯಾರಾಗಿದ್ದನು?
ವಿದ್ವಾಂಸರು ಯಾವಳನ್ನು ಎಡೆಬಿಡದೆ ವಂದಿಸಬೇಕು? ಇದಕ್ಕೆ ಉತ್ತರ ಇಲ್ಲಿಯೇ ಹೇಳಲಾಗಿದೆ. ಆದರೆ ತಿಳಿಯದು!

***

ಈ ದಿನದ ಮಾತು

ಸಂತೋಷವಾಗಿರಲು ನಮ್ಮ ಆಲೋಚನಾ ಲಹರಿಯಷ್ಟೇ ಮುಖ್ಯ. ನಾವ್ಯಾರು; ನಮ್ಮ ಕೆಲಸವೇನು; ನಮ್ಮ ಸಂಪತ್ತು ಎಷ್ಟು – ಎನ್ನುವುದೆಲ್ಲ ನಗಣ್ಯ.
– ಡೇಲ್ ಕಾರ್ನೆಗಿ

***

ಈ ದಿನದ ಇತಿಹಾಸ

* ಸೆಪ್ಟೆಂಬರ್ 06, 1522 ರಲ್ಲಿ ಫೆರ್ಡಿನೆಂಡ್ ಮೆಗಲನ್ ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯಾ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.

* ಸೆಪ್ಟೆಂಬರ್ 06, 1880 ರಂದು ಲಂಡನ್ನಿನ ಓವಲ್ ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ಜೊತೆಗೆ ಕ್ರಿಕೆಟ್ ಆಟವಾಡಿತು. ಇದು ಇಂಗ್ಲೆಂಡಿನಲ್ಲಿ ನಡೆದ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ.

* ಸೆಪ್ಟೆಂಬರ್ 06, 1948 ರಂದು ನೆದರ್ಲೆಂಡ್ಸ್ ರಾಣಿಯಾಗಿ ಜೂಲಿಯಾನಾ ಆಯ್ಕೆ.

* ಅಲ್ಲಾವುದ್ದೀನ್ ಖಾನ್ – ಸೆಪ್ಟೆಂಬರ್ 06, 1972 ರಂದು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾದರು. ಇವರು ಭಾರತ ದೇಶ ಕಂಡ ‘ಸುಪ್ರಸಿದ್ಧ ಸರೋದ್ ವಾದಕ’ರು, ಅನೇಕ ಇತರ ವಾದ್ಯಗಳ ವಾದಕರು ಮತ್ತು ಅತ್ತ್ಯುತ್ತಮ ಸಂಗೀತ ಶಿಕ್ಷಕರು. ಇವರು ಸರೋದ್, ಸಿತಾರ್, ವಯೊಲಿನ್ ಮತ್ತು ಸೂರ ಬಹಾರ್ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು.

TAGGED:Good day... 06-09-2024 Fridaywho is calm?
Share This Article
Facebook Twitter Copy Link Print
Previous Article ಶುಭೋದಯ‌… ಇಂದಿನ ಪಂಚಾಂಗ, 06-09-2024 ಶುಕ್ರವಾರ, ಗೌರಿ ಹಬ್ಬ, ವರಾಹ ಜಯಂತಿ
Next Article ದಿನ ಭವಿಷ್ಯ… 06-09-2024 ಶುಕ್ರವಾರ, ಕರ್ಕಾಟಕ- ವ್ಯಾಪಾರ ಅತ್ಯುತ್ತಮ, ತುಲಾ- ನಿರುದ್ಯೋಗ ಪ್ರಯತ್ನ ನಿಧಾನ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?