Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Tragedy ರೈಲು ನಿಲ್ದಾಣದಲ್ಲಿ ಭೀಕರ ದುರಂತ; ಚಲಿಸುವ ರೈಲು ಹತ್ತಲು ಹೋಗಿ ಬಾಲಕಿ ಸಾ*ವು -ವಿಡಿಯೋ ನೋಡಿ
ಪ್ರಮುಖದೇಶವೈರಲ್

Tragedy ರೈಲು ನಿಲ್ದಾಣದಲ್ಲಿ ಭೀಕರ ದುರಂತ; ಚಲಿಸುವ ರೈಲು ಹತ್ತಲು ಹೋಗಿ ಬಾಲಕಿ ಸಾ*ವು -ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

ರೈಲು ಪ್ರಯಾಣದಲ್ಲಿ ನಾವು ತೋರುವ ಸಣ್ಣ ನಿರ್ಲಕ್ಷ್ಯವೂ ನಮ್ಮ ಜೀವಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಿಲ್ದಾಣಗಳಲ್ಲಿ ಕೆಲವೇ ಕ್ಷಣ ನಿಲ್ಲುವ ರೈಲುಗಳಿಂದ ಇಳಿಯುವ ಮುನ್ನ ನೂರು ಬಾರಿ ಯೋಚಿಸಬೇಕು. ಸದ್ಯ ಇಂತಹದ್ದೇ ಒಂದು ಗಡಿಬಿಡಿಯ ನಿರ್ಧಾರದಿಂದ ಬಾಲಕಿಯೊಬ್ಬಳು ರೈಲಿನಡಿ ಬಿದ್ದು ದುರ್ಮರಣ ಹೊಂದಿರುವ ಭೀಕರ ದೃಶ್ಯದ ವಿಡಿಯೋ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

 

 

ಸಿಕ್ಕಿರುವ ಮಾಹಿತಿ ಪ್ರಕಾರ, ಮೃತ ಬಾಲಕಿ ತನ್ನ ಕುಟುಂಬಸ್ಥರ ಜೊತೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಳು. ರೈಲು ಒಂದು ನಿಲ್ದಾಣದಲ್ಲಿ ಬಂದು ನಿಂತಾಗ, ಏನನ್ನೋ ತಿನ್ನಬೇಕೆಂಬ ಆಸೆಯಿಂದ ಆಕೆ ಕೆಳಗಿಳಿದಿದ್ದಾಳೆ. ಆದರೆ ಆ ನಿಲ್ದಾಣದಲ್ಲಿ ರೈಲು ಬಹಳ ಕಡಿಮೆ ಅವಧಿಗೆ ಮಾತ್ರ ನಿಲ್ಲುತ್ತದೆ ಎಂಬ ಅರಿವು ಆಕೆಗಿರಲಿಲ್ಲ.

ಅಂಗಡಿಯಲ್ಲಿ ತಿಂಡಿ ತೆಗೆದುಕೊಂಡು ಅದಕ್ಕೆ ಮೊಬೈಲ್ ಮೂಲಕ ಹಣ ಪಾವತಿಸಲು ಮುಂದಾಗಿದ್ದಾಳೆ. ದುರದೃಷ್ಟವಶಾತ್ ಸಿಗ್ನಲ್ ಸಮಸ್ಯೆಯಿಂದಾಗಿ ಆನ್‌ಲೈನ್ ಟ್ರಾನ್ಸಾಕ್ಷನ್ ತಡವಾಗಿದೆ. ಇತ್ತ ಸಮಯ ಮೀರುತ್ತಿರುವುದನ್ನು ಕಂಡು ಆಕೆಗೆ ಗಾಬರಿಯಾಗಿದೆ. ಅಷ್ಟರಲ್ಲೇ ರೈಲು ನಿಧಾನವಾಗಿ ಮುಂದಕ್ಕೆ ಚಲಿಸಲು ಆರಂಭಿಸಿದೆ.

ರೈಲು ಚಲಿಸುತ್ತಿರುವುದನ್ನು ಕಂಡು ಕಂಗೆಟ್ಟ ಆಕೆ, ಕೈಲಿದ್ದ ತಿಂಡಿಯನ್ನು ಅಲ್ಲೇ ಎಸೆದು ರೈಲಿನತ್ತ ಧಾವಿಸಿದ್ದಾಳೆ. ಆದರೆ ಅಷ್ಟರಲ್ಲಾಗಲೇ ರೈಲು ವೇಗ ಪಡೆದುಕೊಂಡಿತ್ತು. ಹೇಗಾದರೂ ಮಾಡಿ ಬೋಗಿ ಒಳಗೆ ಸೇರಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಆಕೆ, ಓಡುತ್ತಲೇ ಬಾಗಿಲ ಸರಳನ್ನು ಹಿಡಿಯಲು ಯತ್ನಿಸಿದ್ದಾಳೆ.

ಆದರೆ ಚಲಿಸುತ್ತಿದ್ದ ರೈಲಿನ ವೇಗಕ್ಕೆ ಸಮನಾಗಿ ಓಡಲಾಗದೆ ಆಕೆ ನಿಯಂತ್ರಣ ಕಳೆದುಕೊಂಡು ಪ್ಲಾಟ್‌ಫಾರ್ಮ್ ಹಾಗೂ ರೈಲು ಹಳಿಯ ಮಧ್ಯದ ಕಿರಿದಾದ ಜಾಗಕ್ಕೆ ಜಾರಿ ಬಿದ್ದಿದ್ದಾಳೆ. ಅಲ್ಲಿದ್ದವರು ತಕ್ಷಣವೇ ಆಕೆಯನ್ನು ಬದುಕಿಸಲು ಓಡಿ ಬಂದರಾದರೂ, ಅಷ್ಟರಲ್ಲಾಗಲೇ ಆಕೆ ರೈಲಿನ ಚಕ್ರಗಳ ಅಡಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾಳೆ.

 

ये वीडियो देख कर सबक लिया जा सकता है
जब भी ट्रेन से सफर करें अपने बच्चों को अकेला न छोड़े

ये लड़की ट्रेन से उतरी कुछ स्नैक लेने के लिए
उसे नहीं पता था यह गाड़ी ज्यादा देर के लिए रुकेगी

उसने स्नैक ले लिया लेकिन पेमेंट उसे गूगल पे से करना था शायद

उसने पेमेंट करना चाहा लेकिन… pic.twitter.com/ktAMLGR6eU

— Ashraf (@ASHRAFH58203689) July 19, 2026

 

Chardham Yatra Updates | ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಉತ್ತರಾಖಂಡ ಸರ್ಕಾರ

TAGGED:#Viral #Train #Girl #news #newsics
Share This Article
Facebook Twitter Copy Link Print
Previous Article Gruhalakshmi alert ಗೃಹಲಕ್ಷ್ಮಿ ಹಣ ಬೇಕಂದ್ರೆ ತಕ್ಷಣ ಈ ಕೆಲಸ ಮಾಡಲೇಬೇಕು
Next Article Iran US War ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳು ಸ್ಫೋಟ; ಅಮೆರಿಕದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಇರಾನ್

Popular Posts

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read

You Might Also Like

ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?