Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Smartphone Battery SafetyTips ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್‌ಗೆ ಹಾಕಿದ್ರೂ ಬ್ಯಾಟರಿ ಏನೂ ಆಗಲ್ವಾ? ಇಲ್ಲಿದೆ ನೋಡಿ ಇದರ ಹಿಂದಿರೋ ರಹಸ್ಯ
ಪ್ರಮುಖಲೈಫ್‌ಸ್ಟೈಲ್

Smartphone Battery SafetyTips ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್‌ಗೆ ಹಾಕಿದ್ರೂ ಬ್ಯಾಟರಿ ಏನೂ ಆಗಲ್ವಾ? ಇಲ್ಲಿದೆ ನೋಡಿ ಇದರ ಹಿಂದಿರೋ ರಹಸ್ಯ

Share
1 Min Read
SHARE

newsics.com | ನ್ಯೂಸಿಕ್ಸ್

ಸ್ಮಾರ್ಟ್‌ಫೋನ್ 100% ಚಾರ್ಜ್ ಆದ ಮೇಲೂ ಚಾರ್ಜರ್ ಕನೆಕ್ಟ್ ಆಗಿದ್ದರೆ ಬ್ಯಾಟರಿ ಏನಾಗಬಹುದು ಎಂಬ ಪ್ರಶ್ನೆ ಅನೇಕರಲ್ಲಿದೆ. ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿರುವ ಲಿಥಿಯಂ ಬ್ಯಾಟರಿಗಳು ಅತ್ಯಂತ ಬುದ್ಧಿವಂತ ತಂತ್ರಜ್ಞಾನವನ್ನು ಹೊಂದಿವೆ. ಫೋನ್ ಫುಲ್ ಚಾರ್ಜ್ ಆದ ತಕ್ಷಣ ಅದರಲ್ಲಿರುವ ವಿಶೇಷ ಸರ್ಕ್ಯೂಟ್ ಮುಖ್ಯ ವಿದ್ಯುತ್ ಹರಿವನ್ನು ತಾನಾಗಿಯೇ ಕಡಿತಗೊಳಿಸುತ್ತದೆ. ಹೀಗಾಗಿ ಓವರ್‌ಚಾರ್ಜ್ ಆಗಿ ಬ್ಯಾಟರಿ ಬ್ಲಾಸ್ಟ್ ಆಗುವ ಭಯ ಇರುವುದಿಲ್ಲ.

 

ಹೌದು, ಫೋನ್ ಆನ್ ಇದ್ದಾಗ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು ಹಾಗೂ ನೆಟ್‌ವರ್ಕ್‌ನಿಂದಾಗಿ ಬ್ಯಾಟರಿ ಶೇಕಡಾ 100 ರಿಂದ 99 ಕ್ಕೆ ಇಳಿಯುತ್ತದೆ. ಈ ವೇಳೆ ಚಾರ್ಜರ್‌ನಿಂದ ಅತ್ಯಂತ ಕಡಿಮೆ ಪ್ರಮಾಣದ ವಿದ್ಯುತ್ ಪಡೆದು ಫೋನ್ ಮತ್ತೆ 100% ತಲುಪುತ್ತದೆ. ಇದನ್ನು ‘ಟ್ರಿಕಲ್ ಚಾರ್ಜಿಂಗ್‘ ಎನ್ನಲಾಗುತ್ತದೆ. ಅಲ್ಲದೆ, ಬ್ಯಾಟರಿಯ ಸುರಕ್ಷತೆಗಾಗಿ ಫೋನ್ 80% ತಲುಪಿದ ಬಳಿಕ ಚಾರ್ಜಿಂಗ್ ವೇಗವನ್ನು ತಾನಾಗಿಯೇ ಸ್ಲೋ ಮಾಡಿಕೊಳ್ಳುತ್ತದೆ.

ಬ್ಯಾಟರಿ ಹೆಚ್ಚಿಸಲು ಸರಳ ಟಿಪ್ಸ್

  • 20% – 80% ನಿಯಮ: ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಲು ಫೋನ್ ಚಾರ್ಜ್ ಅನ್ನು ಯಾವಾಗಲೂ ಶೇಕಡಾ 20 ರಿಂದ 80 ರ ನಡುವೆ ಇಡುವುದು ಒಳ್ಳೆಯದು.
  • ನೈಟ್ ಚಾರ್ಜಿಂಗ್ ಓಕೆ: ಇಂದಿನ ಫೋನ್‌ಗಳಲ್ಲಿ ಆಟೋಮ್ಯಾಟಿಕ್ ಪವರ್ ಕಟ್ ವ್ಯವಸ್ಥೆ ಇರುವುದರಿಂದ ರಾತ್ರಿ ಪೂರ್ತಿ ಚಾರ್ಜ್‌ಗೆ ಹಾಕಿದರೂ ಬ್ಯಾಟರಿಗೆ ದೊಡ್ಡ ಹಾನಿಯಾಗುವುದಿಲ್ಲ.

Mini Stroke ನಿಮ್ಮ ಮೆದುಳು ನೀಡುವ ಈ ‘ಮಿನಿ’ ವಾರ್ನಿಂಗ್ ನಿರ್ಲಕ್ಷಿಸಬೇಡಿ; ಪಾರ್ಶ್ವವಾಯು ತಡೆಯಲು ತಕ್ಷಣ ಹೀಗೆ ಮಾಡಿ

TAGGED:#Smartphone #Charging #Techno.ogy #news #newsics
Share This Article
Facebook Twitter Copy Link Print
Previous Article Health Tips ಆಲೂಗಡ್ಡೆ ಹಸಿರಾಗಿದ್ದರೆ ಅಡುಗೆಗೆ ಬಳಸಬೇಡಿ; ಅದರಲ್ಲಿರತ್ತೆ ಡೇಂಜರಸ್ ವಿಷಕಾರಿ ಅಂಶ
Next Article Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?