Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Vaishak wife complaint ನಟಿ ಕೃಷಿ, ವೈಶಾಕ್ ನಡುವೆ ಅಕ್ರಮ ಸಂಬಂಧವಿತ್ತಾ? ತಾಪಂಡ ಬೆಡ್ ಮೇಲಿತ್ತು ಮೃತದೇಹ
ಕರ್ನಾಟಕಪ್ರಮುಖಮನರಂಜನೆ

Vaishak wife complaint ನಟಿ ಕೃಷಿ, ವೈಶಾಕ್ ನಡುವೆ ಅಕ್ರಮ ಸಂಬಂಧವಿತ್ತಾ? ತಾಪಂಡ ಬೆಡ್ ಮೇಲಿತ್ತು ಮೃತದೇಹ

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಚಂದನವನದ ನಟಿ ಕೃಷಿ ತಾಪಂಡ ಮನೆಯಲ್ಲೇ ಸ್ನೇಹಿತ ವೈಶಾಕ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಶಾಕ್‌ ಅವರಿಗೆ ಕುಟುಂಬವಿದ್ದು, ‍ಪತ್ನಿ ಮತ್ತು ಮಗ ಇದ್ದಾರೆ. ವೈಶಾಕ್ ಸಾವಿನ ಬೆನ್ನಲ್ಲೇ ಆರ್ ಆರ್ ನಗರ ಠಾಣೆಗೆ ಪತ್ನಿ ಮೇಘನಾ ದೂರು ನೀಡಿದ್ದಾರೆ.

ದೂರಿನಲ್ಲಿ ವೈಶಾಕ್ ಮತ್ತು ಕೃಷಿ ತಾಪಂಡ ಅನೈತಿಕ ಸಂಬಂಧದ ಬಗ್ಗೆಯೂ ಉಲ್ಲೇಖಿಸಿರುವ ಮೇಘನಾ ಅವರು, ಕಳೆದ ಒಂದು ತಿಂಗಳಿನಿಂದ ವೈಶಾಕ್ ಮತ್ತು ನನ್ನ ನಡುವೆ ಮನಸ್ತಾನ ಉಂಟಾಗಿತ್ತು.

ಮಗನ ಬಗ್ಗೆ ಮೆಸೇಜ್ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದಿದ್ದಾರೆ. ವೈಶಾಕ್ ಅವರದ್ದು ವೀರಭದ್ರನಗರದಲ್ಲಿ ಆಟೋಮೊಬೈಲ್ ಶಾಪ್ ಇತ್ತು ಎಂದೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಕೃಷಿ ಬೆಡ್ ಮೇಲೆ ವೈಶಾಕ್ ಮೃತದೇಹ

ಬುಧವಾರ ರಾತ್ರಿ 11 ಗಂಟೆಯ ಹೊತ್ತಿಗೆ ವೈಶಾಕ್‌ ತಂದೆಗೆ ಅಂದರೆ ನಮ್ಮ ಮಾವನವರಿಗೆ ಪೊಲೀಸರು ಕರೆ ಮಾಡಿ, ಎಲಿಗೆಂಟ್ ಟೆರಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಂ.403 ರಲ್ಲಿ ನಿಮ್ಮ ಮಗ ವೈಶಾಕ್ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲಿಗೆ ತೆರಳಿ ನೋಡಿದಾಗ ನಟಿ ಕೃಷಿ ತಾಪಂಡ ಫ್ಲಾಟ್‌ನ ಕೋಣೆ ಬೆಡ್ ಮೇಲೆ ವೈಶಾಕ್ ಮೃತ ದೇಹ ಅಂಗಾತ ಮಲಗಿದ್ದ ಸ್ಥಿತಿಯಲ್ಲಿತ್ತು.

ವೈಶಾಕ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲಿ ತುಂಡಾದ ಅರ್ಧ ಸೀರೆಯೂ ಬಿದ್ದಿತ್ತು. ವೈಶಾಕ್ ಕುತ್ತಿಗೆ ಭಾಗದಲ್ಲಿ ಗುರುತು ಇತ್ತು. ಅವರ ಸಾವಿನ ಬಗ್ಗೆ ನಮಗೆ ಯಾರ ಮೇಲೂ ಅನುಮಾನವಿಲ್ಲ. ಆದರೂ ಮರಣೋತ್ತರ ಪರೀಕ್ಷೆ ನಡೆಸಿ, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಹಚ್ಚುವಂತೆ ಮೇಘನಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ವೈಶಾಕ್ ಪತ್ನಿ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ಶವವನ್ನು ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ‌.

ಜಾಮೀನಿನ ಮೇಲೆ ಹೊರಗಿದ್ದ ವೈಶಾಕ್

ಉದ್ಯಮಿ ಅರವಿಂದ್‌ ವೆಂಕಟೇಶ್‌ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಳೆದ ಫೆಬ್ರುವರಿಯಲ್ಲಿ ವೈಶಾಕ್‌ ಅವರನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದರು. ಬೆದರಿಕೆ ಪತ್ರ ಕಳುಹಿಸಿದ ನಂತರ ಕೃಷಿ ಮನೆಯಲ್ಲೇ ಇದ್ದ ವೈಶಾಕ್ ಅವರನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ವೈಶಾಕ್ ಬಿಡುಗಡೆ ಆಗಿದ್ದರು.

ನಟ ದರ್ಶನ್ ಮಗ ಚಲಾಯಿಸುತ್ತಿದ್ದ ಕಾರು ಅಪಘಾತ, ರಸ್ತೆಯಲ್ಲೇ ವಿನೀಶ್‌ಗೆ ತರಾಟೆ

Krushi- Vaishak ತಾಪಂಡ ಮನೆಯಲ್ಲೇ ವೈಶಾಕ್ ಆತ್ಮ*ಹ*ತ್ಯೆ ಮಾಡಿಕೊಂಡಿದ್ದೇಕೆ? ಸಾಯುವ ಮುನ್ನ ಗೆಳತಿಗೆ ಹೇಳಿದ್ದೇನು? ಕೃಷಿಗೀಗ ತನಿಖೆ ಭಯ!

 

Airplane confrontation ರನ್‌ವೇನಲ್ಲಿ ಏರ್ ಇಂಡಿಯಾ- ಇಂಡಿಗೋ ವಿಮಾನ ಮುಖಾಮುಖಿ: ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ

TAGGED:Is there an illicit relationship between actress Krishi and Vaishak?
Share This Article
Facebook Twitter Copy Link Print
Previous Article ನಟ ದರ್ಶನ್ ಮಗ ಚಲಾಯಿಸುತ್ತಿದ್ದ ಕಾರು ಅಪಘಾತ, ರಸ್ತೆಯಲ್ಲೇ ವಿನೀಶ್‌ಗೆ ತರಾಟೆ
Next Article Passport expensive ಪಾಸ್‌ಪೋರ್ಟ್ ಶುಲ್ಕದಲ್ಲಿ ಭಾರೀ ಏರಿಕೆ: ಜುಲೈ 1ರಿಂದ ಹೊಸ ದರ ಜಾರಿ

Popular Posts

Siya – Kethan ಉದ್ಯಮಿ ಕೇತನ್ ಕೊ*ಲೆ ಪ್ರಕರಣ: ಪ್ರತಿದಿನ ಹೊಸ ಕಥೆ, ಹ*ತ್ಯೆಗೆ ನಿಜ ಕಾರಣ ಬಹಿರಂಗ

3 Min Read

Passport expensive ಪಾಸ್‌ಪೋರ್ಟ್ ಶುಲ್ಕದಲ್ಲಿ ಭಾರೀ ಏರಿಕೆ: ಜುಲೈ 1ರಿಂದ ಹೊಸ ದರ ಜಾರಿ

3 Min Read

Vaishak wife complaint ನಟಿ ಕೃಷಿ, ವೈಶಾಕ್ ನಡುವೆ ಅಕ್ರಮ ಸಂಬಂಧವಿತ್ತಾ? ತಾಪಂಡ ಬೆಡ್ ಮೇಲಿತ್ತು ಮೃತದೇಹ

2 Min Read

ನಟ ದರ್ಶನ್ ಮಗ ಚಲಾಯಿಸುತ್ತಿದ್ದ ಕಾರು ಅಪಘಾತ, ರಸ್ತೆಯಲ್ಲೇ ವಿನೀಶ್‌ಗೆ ತರಾಟೆ

1 Min Read

You Might Also Like

ಕರ್ನಾಟಕಪ್ರಮುಖ

Bail application dismissed ಪೋಕ್ಸೊ ಕೇಸ್: ವಚನಾನಂದ ಶ್ರೀ ನಿರೀಕ್ಷಣಾ ಜಾಮೀನು‌ ಅರ್ಜಿ ವಜಾ

1 Min Read
ಕರ್ನಾಟಕಪ್ರಮುಖ

In-charge Ministers ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?

1 Min Read
ಪ್ರಮುಖಕರ್ನಾಟಕಮನರಂಜನೆ

Krushi- Vaishak ತಾಪಂಡ ಮನೆಯಲ್ಲೇ ವೈಶಾಕ್ ಆತ್ಮ*ಹ*ತ್ಯೆ ಮಾಡಿಕೊಂಡಿದ್ದೇಕೆ? ಸಾಯುವ ಮುನ್ನ ಗೆಳತಿಗೆ ಹೇಳಿದ್ದೇನು? ಕೃಷಿಗೀಗ ತನಿಖೆ ಭಯ!

3 Min Read
ಅನಾವರಣದೇಶಪ್ರಮುಖ

ವಾರಾಣಸಿ ವಿಶ್ವದ ಎರಡನೇ ಸಸ್ಯಾಹಾರಿ ನಗರವಾಗುತ್ತಿದೆಯೇ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?