Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ >  tea lovers ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿ ಭಾರತದ ‘ಚಹಾ’ ರಾಜಧಾನಿಯಾದ ಬೆಂಗಳೂರು
ಕರ್ನಾಟಕಪ್ರಮುಖ

 tea lovers ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿ ಭಾರತದ ‘ಚಹಾ’ ರಾಜಧಾನಿಯಾದ ಬೆಂಗಳೂರು

Share
1 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು ಈಗ ಕಾಫಿ ಪ್ರಿಯರ ನಾಡಲ್ಲ ಟೀ ಪ್ರಿಯರ ರಾಜಧಾನಿಯಾಗಿ ಹೊರಹೊಮ್ಮಿದೆ.

ಹೌದು ನೀವು ಇದನ್ನು ನಂಬಲೇ ಬೇಕು. ಬೆಂಗಳೂರಿನಲ್ಲಿ ಕಾಫಿಗಿಂತ ಟೀ ಪ್ರಿಯರು ಹೆಚ್ಚಾಗುತ್ತಿದ್ದಾರೆ ಎಂದು ವರದಿಯೊಂದರಿಂದ ಬೆಳಕಿಗೆ ಬಂದಿದೆ. ಚಳಿ ಇರಲಿ, ಮಳೆ ಇರಲಿ, ಬಿಸಿಲೇ ಇರಲಿ ಅಥವಾ ತಲೆನೋವು ಇರಲಿ ಟೀ ಬೇಕು. ಬೆಳಗೆದ್ದ ಕೂಡಲೇ ಚಹ ಜೊತೆಗೆ ಪತ್ರಿಕೆ ಓದಬೇಕು. ಸ್ಟ್ರೆಸ್ ಫೀಲ್​ ಆಗ್ತಿದ್ರೆ ಟೀ ಬೇಕು. ಬೋರ್​ ಆಗುತ್ತಿದ್ದರೂ ಟೀ ಬೇಕು. ಖುಷಿಯಾಗಿದ್ದರೂ ಟೀ ಬೇಕು.. ಇಂತಹ ರೀಲ್ಸ್​ಗಳು ಇತ್ತೀಚೆಗೆ ಜಾಸ್ತಿಯಾಗಿದೆ, ಇದು ಸತ್ಯ ಕೂಡ.
ಟೀ ಪ್ರಿಯರಾದ ಬೆಂಗಳೂರಿಗರು

ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಇನ್‌ಸ್ಟಾಮಾರ್ಟ್’ ಕಳೆದ ಒಂದು ವರ್ಷದಲ್ಲಿ (ಜೂನ್ 2025 ರಿಂದ ಜೂನ್ 2026) ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಟೀ ಆರ್ಡರ್‌ಗಳನ್ನು ವಿಶ್ಲೇಷಿಸಿ ವರದಿಯೊಂದನ್ನು ನೀಡಿದೆ. ಅದರ ಪ್ರಕಾರ ಭಾರತದಲ್ಲಿ ಕಾಫಿ ಪ್ರಿಯರಿಗಿಂತ ಟೀ ಪ್ರಿಯರೇ ಹೆಚ್ಚಿದ್ದಾರೆ. ಆದರೆ, ಈ ‘ಟೀ ಪ್ರೇಮಿ’ಗಳ ಪೈಕಿ ನಮ್ಮ ಬೆಂಗಳೂರಿಗರೇ ಇಡೀ ದೇಶದಲ್ಲಿ ಮುಂದಿದ್ದಾರೆ!
ಭಾರತದ ಟೀ ರಾಜಧಾನಿಯಾದ ಬೆಂಗಳೂರು

ಮುಂಬೈ ಮತ್ತು ಹೈದರಾಬಾದ್ ನಗರಗಳು ಚಹಾಕ್ಕೆ ಭಾರೀ ಫೇಮಸ್‌. ಆದರೆ ಇವೆರಡೂ ನಗರಗಳನ್ನು ಹಿಂದಿಕ್ಕಿರುವ ನಮ್ಮ ಉದ್ಯಾನ ನಗರಿ ಭಾರತದ ಅತಿ ಹೆಚ್ಚು ಚಹಾ ಕುಡಿಯುವವರ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಮುಂಬೈ ಮತ್ತು ಹೈದರಾಬಾದ್ ಇವೆ. ಇನ್ನು ವಾರದ 7 ದಿನಗಳಲ್ಲಿ ‘ಭಾನುವಾರ’ದಂದು ಅತಿ ಹೆಚ್ಚು ಟೀ ಆರ್ಡರ್ ಆಗುತ್ತಿದ್ದು, ನಂತರದ ಸ್ಥಾನದಲ್ಲಿ ಶನಿವಾರ ಮತ್ತು ಗುರುವಾರ ಇವೆ.
ಮೆಟ್ರೋ ನಗರಗಳಲ್ಲೂ ಟೀ ಕ್ರೇಜ್

ಮೆಟ್ರೋ ನಗರಗಳು ಮಾತ್ರವಲ್ಲ, ಸಣ್ಣ ನಗರಗಳಲ್ಲೂ ಇನ್‌ಸ್ಟಾಮಾರ್ಟ್ ಮೂಲಕ ಟೀ ಆರ್ಡರ್ ಮಾಡುವುದು ಹೆಚ್ಚಾಗಿದೆ. ಒಡಿಶಾದ ಭುವನೇಶ್ವರ ನಗರವು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ‘ಟೀ ಸಿಟಿ’ಯಾಗಿದ್ದು, ಇಲ್ಲಿನ ಆರ್ಡರ್‌ಗಳಲ್ಲಿ ಶೇ. 64ರಷ್ಟು ಏರಿಕೆ ಕಂಡುಬಂದಿದೆ. ಭುವನೇಶ್ವರದ ನಂತರ ತಿರುವನಂತಪುರಂ ಮತ್ತು ಕೊಚ್ಚಿ ನಗರಗಳಿವೆ.

ದಶಕ ಕಳೆದರೂ ಸಿಗದ ರೇಷನ್ ಕಾರ್ಡ್; ಹಸಿವಿನಿಂದ ಕಣ್ಣೀರು ಇಡುತ್ತಿದ್ದಾರೆ ಆನೆ ದಿಂಬ ಹಾಡಿಯ ಆದಿವಾಸಿಗಳು!

TAGGED:Bengaluru overtakes MumbaiHyderabad; now the 'tea' capital of India..
Share This Article
Facebook Twitter Copy Link Print
Previous Article ದಶಕ ಕಳೆದರೂ ಸಿಗದ ರೇಷನ್ ಕಾರ್ಡ್; ಹಸಿವಿನಿಂದ ಕಣ್ಣೀರು ಇಡುತ್ತಿದ್ದಾರೆ ಆನೆ ದಿಂಬ ಹಾಡಿಯ ಆದಿವಾಸಿಗಳು!
Next Article ಮೈಸೂರಲ್ಲೂ ಕಂಬಳ ಸಂಭ್ರಮಕ್ಕೆ ಸಿದ್ಧತೆ; ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು

Popular Posts

ಗೃಹಲಕ್ಷ್ಮಿ ಗೋಲ್‌ಮಾಲ್: 19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ! ಕೋಟಿಗಟ್ಟಲೆ ಹಣ ಜಮಾ

2 Min Read

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

AI ಬಳಸಿ ಸ್ಪರ್ಧಿಗಳನ್ನೇ ಅಳಿಸಿದ ಅಭ್ಯರ್ಥಿ! ಸರ್ಕಾರಿ ಉದ್ಯೋಗಕ್ಕಾಗಿ RPSC ಪೋರ್ಟಲ್ ಹ್ಯಾಕ್

1 Min Read

‘ಈಥಾ’ ಟೀಸರ್ ರಿಲೀಸ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಿಂಚು!

1 Min Read

You Might Also Like

ವೈರಲ್ಪ್ರಮುಖ

ರಸ್ತೆಯಲ್ಲೇ ಬೆತ್ತಲಾದ ಯುವತಿ: ಕ್ಯಾಬ್ ಚಾಲಕನ ಮೇಲೆ ಹಲ್ಲೆ, ವೈರಲ್ ವಿಡಿಯೋ ನೋಡಿ

1 Min Read
Crimeಪ್ರಮುಖ

ಮದುವೆಗೆ ಎರಡು ದಿನ ಬಾಕಿ ಇರುವಾಗ ದುರಂತ: ವಧುವಿನ ತಂದೆ-ತಾಯಿ ಆತ್ಮಹತ್ಯೆ, ಕಿರುಕುಳ ಆರೋಪದಡಿ ವ್ಯಕ್ತಿ ಬಂಧನ

1 Min Read
ಪ್ರಮುಖಪ್ರಮುಖ

ಜುಲೈ 1ರಿಂದ ಬದಲಾಗಲಿವೆ 7 ಪ್ರಮುಖ ನಿಯಮಗಳು! LPG, ರೈಲ್ವೆ ಟಿಕೆಟ್‌ನಿಂದ ಆಧಾರ್‌ವರೆಗೆ ಹೊಸ ಅಪ್‌ಡೇಟ್‌

1 Min Read
filmಈ ದಿನಪ್ರಮುಖ

ಸೋಷಿಯಲ್ ಮೀಡಿಯಾ ಸುಳಿವಿನಿಂದ ಮತ್ತೆ ಸುದ್ದಿಯಾದ ವಿಜಯ್-ತ್ರಿಶಾ ಸಂಬಂಧ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?