Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಅಕ್ಕಿ ನೀರು ಫೇಸ್ ಪ್ಯಾಕ್ ಬಳಸಿದ್ರೆ ಕಾಂತಿ ಹೆಚ್ಚುತ್ತೆ ; ಆದ್ರೆ ಈ ಅಪಾಯ ತಪ್ಪಿದಲ್ಲ!
ಆರೋಗ್ಯಲೈಫ್‌ಸ್ಟೈಲ್

ಅಕ್ಕಿ ನೀರು ಫೇಸ್ ಪ್ಯಾಕ್ ಬಳಸಿದ್ರೆ ಕಾಂತಿ ಹೆಚ್ಚುತ್ತೆ ; ಆದ್ರೆ ಈ ಅಪಾಯ ತಪ್ಪಿದಲ್ಲ!

Share
1 Min Read
SHARE

newsics.com
ನಮ್ಮ ಆರೋಗ್ಯ ನಾವು ದಿನನಿತ್ಯ ಬಳಸುವ ಪದಾರ್ಥಗಳಲ್ಲೇ ಅಡಗಿರುತ್ತದೆ. ಎಷ್ಟೋ ಸಲ ನಾವು ಅನುಪಯುಕ್ತ ಎಂದು ಎಸೆಯುವ ವಸ್ತುಗಳೇ ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತವೆ. ಅಂತಹ ಪದಾರ್ಥಗಳಲ್ಲಿ ಅಕ್ಕಿ ತೊಳೆದ ನೀರು ಕೂಡ ಒಂದು.

ಇನ್ನು ಅಕ್ಕಿ ನೀರು ಅಂದ ಹೆಚ್ಚಿಸೋದಷ್ಟೇ ಅಲ್ಲ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಹೌದು, ಇತ್ತೀಚಿನ ದಿನಗಳಲ್ಲಿ ಕೊರಿಯನ್ ಬ್ಯೂಟಿ ಟ್ರೆಂಡ್ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಅಕ್ಕಿ ನೀರಿನ ಬಳಕೆಯೂ ಒಂದು.

ಕೊರಿಯನ್ ಸ್ಕಿನ್ ಕೇರ್‌ನಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಗಾಜಿನಂತೆ ಹೊಳೆಯುವ ತ್ವಚೆ ರಹಸ್ಯ ಅಕ್ಕಿನೀರಿನಲ್ಲಿದೆ.ಇನ್ನು ಅಕ್ಕಿನೀರು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಆದರೆ ಇದರ ಅತಿಯಾದ ಬಳಕೆಯಿಂದ ಹಾನಿಯಾಗುವುದು ಸುಳ್ಳಲ್ಲ.

ಅಕ್ಕಿ ನೀರು ತ್ವಚೆಗೆ ಅತಿಯಾಗಿ ಬಳಸುವುದರಿಂದ ಚರ್ಮ ಒಣಗಬಹುದು. ಅಲ್ಲದೇ, ಸೂಕ್ಷ್ಮ ಚರ್ಮ ಹೊಂದಿರುವವರು ಅಲರ್ಜಿ, ತುರಿಕೆ, ಕೆಂಪಾಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಅಕ್ಕಿ ನೀರನ್ನು ಪದೇ ಪದೇ ಮುಖಕ್ಕೆ ಹಚ್ಚುವುದರಿಂದ ಅದು ಚರ್ಮದ ಮೇಲೆ ಪದರ ರಚಿಸಬಹುದು. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದರಿಂದ ಮೊಡವೆಯಾಗುವ ಸಾಧ್ಯತೆ ಹೆಚ್ಚು.

ನೀವು ತ್ವಚೆಗೆ ಅಕ್ಕಿನೀರು ಬಳಸುತ್ತಿದ್ದರೆ ವಾರದಲ್ಲಿ ಒಂದೆರಡು ಬಾರಿ ಮಾತ್ರ ಹಚ್ಚಿ ನಂತರ ಮುಖವನ್ನು ಚೆನ್ನಾಗಿ ಸ್ವಚ್ಛ ಮಾಡಿ.

TAGGED:Use of rice water face pack will increase radiance; But this risk is not missed!  
Share This Article
Facebook Twitter Copy Link Print
Previous Article ಡೆಂಗ್ಯೂ ಹೆಚ್ಚಳ: ಓವಿ ಟ್ರ್ಯಾಪ್ ಅಳವಡಿಸಿದ BBMP
Next Article ನನಗೆ ಪಾರ್ಟ್ನರ್ ಬೇಕು ಎಂದ ಅಮೀರ್ ಖಾನ್ ; 3ನೇ ಮದುವೆ ಆಗ್ತಾರಾ?

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳಿ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read
ಲೈಫ್‌ಸ್ಟೈಲ್

ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?