Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಮದುವೆಗೆ ಬರೋರಿಗೆ ಕಂಡೀಶನ್ ಹಾಕಿದ ನಟಿ ಸಾರಾ ಅಣ್ಣಯ್ಯ!
ಮನರಂಜನೆ

ಮದುವೆಗೆ ಬರೋರಿಗೆ ಕಂಡೀಶನ್ ಹಾಕಿದ ನಟಿ ಸಾರಾ ಅಣ್ಣಯ್ಯ!

Share
1 Min Read
SHARE

newsics.com
ಅಮೃತಧಾರೆ ನಟಿ ಸಾರಾ ಅಣ್ಣಯ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮದುವೆಗೆ ಬರೋರಿಗೆ ಒಂದು ಕಂಡೀಶನ್ ಕೂಡ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟಿವ್ ಆಗಿರುವ ಕನ್ನಡ ಕಿರುತೆರೆಯ ಬೋಲ್ಡ್ ಬ್ಯೂಟಿ ಹೆಚ್ಚಾಗಿ ಸಖತ್ ಹಾಟ್, ಬೋಲ್ಡ್ ಆಗಿ ಮಾಡರ್ನ್ ಡ್ರೆಸ್ ಗಳಲ್ಲೇ ಹೆಚ್ಚಾಗಿ ಫೋಟೊಗಳನ್ನು ಶೇರ್ ಮಾಡ್ತಿರ್ತಾರೆ. ಇದೀಗ ಮತ್ತೊಂದಿಷ್ಟು ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ಬಣ್ಣದ ಝೀಬ್ರಾ ಪ್ರಿಂಟ್ ಸ್ಲೀವ್ ಲೆಸ್ ಗೌನ್ ಧರಿಸಿರುವ ಸಾರಾ ತುಂಬಾನೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ.
ಸಾರಾ ಪೋಸ್ಟ್ ನಲ್ಲಿ ಹೀಗಿದೆ… ನಾನು ಮುಂದಿನ ತಿಂಗಳು ಮದುವೆಯಾಗಲಿದ್ದೇನೆ. ಇದೊಂದು ಸಣ್ಣ ಪಾರ್ಟಿ, ಕೆಲವೇ ಕೆಲವು ಜನರನ್ನ ಆಹ್ವಾನಿಸಲಾಗಿದೆ. ಆದ್ರೆ ಬರೋವಾಗ ಗಿಫ್ಟ್ ತರಬೇಡಿ, ಬದಲಾಗಿ ನನ್ನನ್ನು ಮದುವೆಯಾಗೋದಕ್ಕೆ ತಯಾರಿರುವವರನ್ನು ಕರೆದುಕೊಂಡು ಬನ್ನಿ ಎಂದಿದ್ದಾರೆ.
ಅಷ್ಟಕ್ಕೂ ಇದೇನೂ ಸಾರಾ ತಮ್ಮ ಮದ್ವೆ ಬಗ್ಗೆ ಹೇಳಿರೋ ಸೀರಿಯಸ್ ಪೋಸ್ಟ್ ಅಲ್ವೇ ಅಲ್ಲಾ… ಸಾರಾ ಹೆಚ್ಚಾಗಿ ಏನಾದರೊಂದು ತಮಾಷೆಯ ವಿಡಿಯೋ, ವರ್ಡಿಂಗ್ಸ್ ಗಳನ್ನ ತಮ್ಮ ಸ್ಟೊರಿಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಈ ಬಾರಿಯೂ ತಮಾಷೆಗಾಗಿ ಇದನ್ನ ಹಾಕಿದ್ದಾರೆ.

TAGGED:Actress Sara Annaiah has given a condition to Borori for marriage
Share This Article
Facebook Twitter Copy Link Print
Previous Article ಕುರ್ತಾದಲ್ಲಿ ಮಿಂಚಿದ ಅಲಿಯಾ ಭಟ್; ಸಿಲ್ಕ್ ಸೂಟ್ ಬೆಲೆ ಎಷ್ಟು?
Next Article ಇನ್ಮುಂದೆ ಚಿಕಿತ್ಸೆ ಜೊತೆ ಮನೆ ಬಾಗಿಲಿಗೆ ಬರುತ್ತೆ ಉಚಿತ ಔಷಧಿ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?