Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ!
ಪ್ರಮುಖಮನರಂಜನೆ

ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ!

Share
2 Min Read
SHARE

ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ! ಲರ್ಸ್‌ ಕನ್ನಡ ವಾಹಿನಿಯಲ್ಲಿ ‘ಲಾಫರ್‌ ಶೆಫ್ಸ್‌’ ಶೋ ಪ್ರಸಾರ ಆಗುತ್ತಿದೆ. ಇತ್ತೀಚೆಗೆ ‘ಲಾಫರ್‌ ಶೆಫ್ಸ್ ಅಖಾಡ’ ಎಂಬ ಎಪಿಸೋಡ್‌ ಪ್ರಸಾರ ಆಗಿದೆ. ಅದರಲ್ಲಿ ಪೈಲ್ವಾನ್‌ ಆಗಮನವಾಗಿದೆ. ದೇಶದ ಪೈಲ್ವಾನ್‌ರು ಈ ವೇದಿಕೆಗೆ ಬಂದಿದ್ದಾರೆ. ಆ ವೇಳೆ ಪೈಲ್ವಾನ್‌ನ್ನು ಮಣಿಸು ಎಂದು ಖ್ಯಾತ ನಟನೋರ್ವ ತನ್ನ ಪತ್ನಿಯನ್ನು ಮುಂದೆ ಬಿಟ್ಟ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

 

ಪೈಲ್ವಾನ್‌ಗಳ ಶಕ್ತಿ, ಸಾಮರ್ಥ್ಯ ನೋಡಿ ಅನೇಕರು ಕಂಗಾಲಾಗಿದ್ದಾರೆ.ನಿಶ್ರಿನ್‌ ಪಾರೀಖ್‌ ಅವರು ಏಷ್ಯಾ, ಜಾಗತಿಕ ಬಾಡಿ ಬಿಲ್ಡಿಂಗ್‌ನಲ್ಲಿ ಭಾಗವಹಿಸುತ್ತಾರೆ. ಇವರಿಗೆ 60 ವರ್ಷವಂತೆ. ಕಿರಣ್‌ ದೆಂಬ್ಲಾ ಅವರು 51 ವರ್ಷದವರಾಗಿದ್ದು, 20 ವರ್ಷಗಳಿಂದ ಬಾಡಿ ಬಿಲ್ಡಿಂಗ್‌ನಲ್ಲಿ ಸಕ್ರಿಯವಾಗಿದ್ದಾರೆ. ಅನುಷ್ಕಾ ಶೆಟ್ಟಿ, ಎಸ್‌ ಎಸ್‌ ರಾಜಮೌಳಿ, ತಾಪ್ಸಿಗೂ ಕೂಡ ಪರ್ಸನಲ್‌ ಟ್ರೇನರ್‌ ಕೂಡ ಹೌದು.

ಅಡುಗೆಗೆ ಸಹಾಯ ಮಾಡಬೇಕು

ಸ್ಪರ್ಧಿಗಳು ಅಡುಗೆ ಮಾಡುತ್ತಾರೆ, ಇಲ್ಲಿ ಒಂದಿಷ್ಟು ತರಲೆ, ತಮಾಷೆ ಕೂಡ ಇರುತ್ತದೆ. ಇವರಿಗೆ ಪೈಲ್ವಾನ್‌ಗಳು ಸಹಾಯ ಕೂಡ ಮಾಡುತ್ತಾರೆ. ಪೈಲ್ವಾನ್‌ಗಳು ಕಲ್ಲಿನಲ್ಲಿ ಅರೆದು ಚಟ್ನಿ ಮಾಡಿಕೊಟ್ಟಿದ್ದಾರೆ.

ಪೈಲ್ವಾನನ ಮೇಲೆ ಹಾರಿ ಕೂತ ಕಾಶ್ಮೇರಾ

ಪೈಲ್ವಾನ್‌ಗಳ ಜೊತೆ ಸ್ಪರ್ಧಿಗಳು ಕುಸ್ತಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಹಾಸ್ಯನಟ ಕೃಷ್ಣ ಅಭಿಷೇಕ್‌ ಅವರೇ ತಮ್ಮ ಪತ್ನಿ ಕಾಶ್ಮೇರಾ ಶಾ ಅವರನ್ನು ಮುಂದೆ ಬಿಟ್ಟಿದ್ದಾರೆ. ಕಾಶ್ಮೇರಾ ಶಾ ಅವರಂತೂ ಪೈಲ್ವಾನನ ಮೈಮೇಲೆ ಹಾರಿ ಕೂತಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರೆಲ್ಲ ಕಂಗಾಲಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಪೈಲ್ವಾನ್‌ ಜೊತೆ ಹೋರಾಡು ಎಂದು ಕೃಷ್ಣ ಅಭಿಷೇಕ್‌ ಕಳಿಸಿರೋ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಯಾವಾಗಲೂ ಕಾಮಿಡಿ ಮಾಡುತ್ತ, ಪತ್ನಿಯ ಕಾಲೆಳೆಯುತ್ತಿದ್ದ ಕೃಷ್ಣ, ಈಗ ಪತ್ನಿಯನ್ನು ಕುಸ್ತಿ ಮಾಡು ಎಂದು ಕಳಿಸಿರೋದು ಎಲ್ಲರಿಗೂ ಆಶ್ಚರ್ಯ ತಂದಿದೆ. ಕೃಷ್ಣ ಅಭಿಷೇಕ್‌ ತರ ಇದ್ದರೆ ಯಾವ ಪತ್ನಿಗೂ ಮಾನಸಿಕ ಸಮಸ್ಯೆ ಆಗೋದಿಲ್ಲ, ಸಂಶಯ ಪಡೋರು ಕೂಡ ಇರೋದಿಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ಈ ರೀತಿ ಗಂಡ ನಡೆದುಕೊಳ್ಳೋದು, ಹೆಂಡತಿಯನ್ನು ಹೀಗೆ ಫ್ರೀ ಬಿಡೋದು ಸರಿ ಅಲ್ಲ ಎಂದು ಹೇಳಿದ್ದಾರೆ. ನಮ್ಮ ಕಡೆ ಈ ರೀತಿ ಗಂಡ ಮಾಡಿದ್ರೆ ಚಪ್ಪಲಿಯಲ್ಲಿ ಬೀಳುತ್ತೆ ಎಂದು ಕೂಡ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರಾಭಿವೃದ್ಧಿ ಖಾತೆಯೇ ಬೇಡ, ಬೇಕಾದವರಿಗೆ ಕೊಟ್ಕೊಳಿ – ಕೃಷ್ಣ ಬೈರೇಗೌಡ ಅಸಮಾಧಾನ!

TAGGED:A famous actor left his wife to fight with Pailwan!
Share This Article
Facebook Twitter Copy Link Print
Previous Article ನಗರಾಭಿವೃದ್ಧಿ ಖಾತೆಯೇ ಬೇಡ, ಬೇಕಾದವರಿಗೆ ಕೊಟ್ಕೊಳಿ – ಕೃಷ್ಣ ಬೈರೇಗೌಡ ಅಸಮಾಧಾನ!
Next Article ಜೈಲಿನಿಂದ Darshan Thoogudeepa ರಿಲೀಸ್‌ ಆಗೋ ವಿಷಯದ ಬಗ್ಗೆ CM ಡಿಕೆ ಶಿವಕುಮಾರ್ ಹೇಳಿದ್ದೇನು?

Popular Posts

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

You Might Also Like

ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read
ದೇಶಕರ್ನಾಟಕಪ್ರಮುಖ

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read
ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read
ಕರ್ನಾಟಕಪ್ರಮುಖ

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Social Networks

Facebook-f Instagram Twitter
Welcome Back!

Sign in to your account

Lost your password?