ನಗರಾಭಿವೃದ್ಧಿ ಖಾತೆಯೇ ಬೇಡ, ಬೇಕಾದವರಿಗೆ ಕೊಟ್ಕೊಳಿ – ಕೃಷ್ಣ ಬೈರೇಗೌಡ ಅಸಮಾಧಾನ!

ಕಾಂಗ್ರೆಸ್‌ ಪಕ್ಷದಲ್ಲಿ ಖಾತೆ ಜಗಳ ಹೆಚ್ಚಾಗುತ್ತಿರುವಂತೆಯೇ ಕೃಷ್ಣ ಬೈರೇಗೌಡ  ಬಹಿರಂಗವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಅಧಿಕಾರ ಸ್ವೀಕರಿಸಲು ನಿರಾಕರಿಸಿರುವ ಅವರು ಬೇಕಾದರೆ ರಾಮಲಿಂಗಾರೆಡ್ಡಿಯವರೇ ಇದನ್ನು ನಿರ್ವಹಿಸಲಿ ಎಂದಿದ್ದಾರೆ. ಬಿಡಿಎ ಮತ್ತು ಬಿಎಂಆರ್‌ಡಿಎ ಇಲಾಖೆಗಳನ್ನೂ ಸಹ ಬೆಂಗಳೂರು ನಗರಾಭಿವೃದ್ಧಿ ವ್ಯಾಪ್ತಿಗೆ ತರಬೇಕೆನ್ನುವುದು ಕೃಷ್ಣ ಬೈರೇಗೌಡ ಅವರ ಆಗ್ರಹವಾಗಿದ್ದು, ಈ ಕುರಿತು ಹೈಕಮ್ಯಾಂಡ್‌ ಜೊತೆಗೆ ಪ್ರಸ್ತಾಪ ಸಲ್ಲಿಸಿದ್ದಾರೆನ್ನಲಾಗಿದೆ. ಅಲ್ಲದೇ ರಾಜ್ಯ ಉಸ್ತುವಾರಿ ರಣ್‌ ದೀಪ್‌ ಸಿಂಗ್‌ ಸುರ್ಜೇವಾಲಾ ಎದುರು ಅವರು ತಮ್ಮ ಅಸಮಾಧಾನ ಹೊರಹಾಕಿದ್ದು, ಅಲ್ಲಿಯವರೆಗೆ ಸಚಿವನಾಗಿ … Continue reading ನಗರಾಭಿವೃದ್ಧಿ ಖಾತೆಯೇ ಬೇಡ, ಬೇಕಾದವರಿಗೆ ಕೊಟ್ಕೊಳಿ – ಕೃಷ್ಣ ಬೈರೇಗೌಡ ಅಸಮಾಧಾನ!