Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಇರಾನ್ ಮೇಲೆ ಲೇಸರ್‌ ಆಯುಧ ಬಳಕೆಗೆ ಮುಂದಾಯ್ತ ಅಮೆರಿಕ? ಎಐ ಇಮೇಜ್‌ ಮೂಲಕ ಡೊನಾಲ್ಡ್‌ ಟ್ರಂಪ್‌ ನೀಡಿದ ಸೂಚನೆ
ದೇಶಪ್ರಮುಖವಿದೇಶ

ಇರಾನ್ ಮೇಲೆ ಲೇಸರ್‌ ಆಯುಧ ಬಳಕೆಗೆ ಮುಂದಾಯ್ತ ಅಮೆರಿಕ? ಎಐ ಇಮೇಜ್‌ ಮೂಲಕ ಡೊನಾಲ್ಡ್‌ ಟ್ರಂಪ್‌ ನೀಡಿದ ಸೂಚನೆ

Share
1 Min Read
SHARE

newsics.com/ನ್ಯೂಸಿಕ್ಸ್

ವಾಷಿಂಗ್ಟನ್‌: ಎರಡೂವರೆ ತಿಂಗಳಿನಿಂದ ಅಮೆರಿಕ ಹಾಗೂ ಇರಾನ್‌ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವ ಬಗ್ಗೆ ಇರಾನ್‌ ಸಲ್ಲಿಸಿದ ಶಾಂತಿ ಪ್ರಸ್ತಾವನೆಯನ್ನು ಸೋಮವಾರ (ಮೇ 11) ತಿರಸ್ಕರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ ಎಐ ರಚಿತ ಚಿತ್ರಗಳನ್ನು ಶೇರ್‌ ಮಾಡುವ ಮೂಲಕ ಭೀಕರ ದಾಳಿಯ ಮುನ್ಸೂಚನೆ ನೀಡಿದ್ದಾರೆ.

ಟ್ರಂಪ್ ಅವರ ಟ್ರುತ್ ಖಾತೆಗೆ ಅಪ್‌ಲೋಡ್ ಮಾಡಲಾದ ಈ ಚಿತ್ರಗಳು, ಇರಾನಿನ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಮಿಲಿಟರಿ ಪಡೆಗಳು ನಡೆಸುವ ಕಾಲ್ಪನಿಕ ಯುದ್ಧ ದೃಶ್ಯಗಳನ್ನು ಒಳಗೊಂಡಿದೆ. ಒಂದು ಚಿತ್ರದಲ್ಲಿ ಅಮೆರಿಕದ ಯುದ್ಧನೌಕೆಯು ಹೈ-ಪವರ್ ಲೇಸರ್ ಆಯುಧದಿಂದ ಇರಾನಿನ ಧ್ವಜ ಹೊಂದಿರುವ ವಿಮಾನವನ್ನು ಸ್ಫೋಟಿಸುತ್ತಿರುವುದನ್ನು ತೋರಿಸಲಾಗಿದೆ. ಜತೆಗೆ ʼʼಲೇಸರ್‌: ಬಿಂಗ್, ಬಿಂಗ್, ಗೋನ್‌” ಎಂದು ಬರೆಯಲಾಗಿದೆ.

ಲೇಸರ್‌ ಆಯುಧ ಬಳಸುವ ಮೂಲಕ ಅಮೆರಿಕ ಇರಾನ್‌ ವಿರುದ್ಧದ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿರುವ ಸೂಚನೆಯಾ ಇದು? ಎನ್ನುವ ಆತಂಕ ಈ ಪೋಸ್ಟ್‌ ಮೂಲಕ ಜಗತ್ತನ್ನೇ ಕಾಡಲು ಆರಂಭಿಸಿದೆ. ಶತ್ರುಗಳ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಶಸ್ತ್ರಗಳನ್ನು ಸೆಕೆಂಡುಗಳಲ್ಲಿ ಹೊಡೆದು ಹಾಕಬಲ್ಲ ಲೇಸರ್‌ ಆಯುಧವನ್ನು ಅಮೆರಿಕ ಬಳಸಲು ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮದ್ದುಗುಂಡುಗಳನ್ನು ಅವಲಂಬಿಸುವ ಅಗತ್ಯವನ್ನು ಇದು ಬಹಳ ಕಡಿಮೆ ಮಾಡುತ್ತದೆ ಎನ್ನುತ್ತಾರೆ ಅವರು. ಹೊರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ಈ ಆಧುನಿಕ ಶಸ್ತ್ರಾಸ್ತ್ರ ಬಳಸಿ ಇರಾನ್‌ ಅನ್ನು ಎದುರಿಸಲು ಮುಂದಾಗಿದೆ ಎನ್ನಲಾಗಿದೆ.

ಅಮೆರಿಕದ ದಾಳಿ ಮತ್ತಷ್ಟು ಶಕ್ತವಾದರೆ ಈಗಾಗಲೇ ಕುಸಿದು ಬಿದ್ದಿರುವ ಆರ್ಥಿಕತೆ ಮತ್ತೆ ಹಳ್ಳ ಹಿಡಿಯಲಿದೆ ಎನ್ನುವ ಆತಂಕ ಜಗತ್ತನ್ನೇ ಕಾಡುತ್ತಿದ್ದು, ಮುಂದಿನ ನಡೆ ಬಗ್ಗೆ ಕಳವಳದಿಂದ ಎದುರು ನೋಡುತ್ತಿದೆ.

https://x.com/trumptruthsbot/status/2054169417177849939?ref_src=twsrc%5Etfw%7Ctwcamp%5Etweetembed%7Ctwterm%5E2054169417177849939%7Ctwgr%5Efb0cae621a4e84405f2ea7d3f2f872a96ac71db6%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fvishwavani-epaper-vswavani%2Firaanmeleamerikadindhamattashtubhikaradaalieaiimejmulakadonaaldtrampnididhasuchanegejagattekampisiddeke-newsid-n712016923

 

https://www.newsics.com/2026/05/13/famous-kannada-actor-dilip-raj-passed-away-due-to-heart-attack/

TAGGED:Is America considering using laser weapons on Iran? Donald Trump's warning via AI image
Share This Article
Facebook Twitter Copy Link Print
Previous Article Dileep Raj Passes Away ಹೃದಯಾಘಾತಕ್ಕೆ ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ನಿಧನ
Next Article Heatwave Alert ಕರಾವಳಿ ಜಿಲ್ಲೆಗಳಲ್ಲಿ ಹೀಟ್​ವೇವ್ ಎಚ್ಚರಿಕೆ: ಈ ಎರಡು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

Popular Posts

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

You Might Also Like

ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?