Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರು ಸುತ್ತೋಕೆ ಆಟೋ ಹತ್ತಿದ್ರೆ ಜೇಬು ಖಾಲಿ ಆಗೋದು ಖಂಡಿತ : ಹೆಚ್ಚಾಗಲಿದೆಯೇ ಆಟೋ ಪ್ರಯಾಣದ ದರ?
ಕರ್ನಾಟಕಪ್ರಮುಖ

ಬೆಂಗಳೂರು ಸುತ್ತೋಕೆ ಆಟೋ ಹತ್ತಿದ್ರೆ ಜೇಬು ಖಾಲಿ ಆಗೋದು ಖಂಡಿತ : ಹೆಚ್ಚಾಗಲಿದೆಯೇ ಆಟೋ ಪ್ರಯಾಣದ ದರ?

Share
1 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು:  ಯುದ್ಧದ ಕಾರಣದಿಂದ ಸಿಲಿಂಡರ್‌ ಬೆಲೆ ತುಂಬಾ ಹೆಚ್ಚಳವಾಗಿದ್ದು ಈ ಗ್ಯಾಸ್‌ ಬಿಸಿ ಚುರುಕಾಗಿಯೇ ಆಟೋ ಡ್ರೈವರ್‌ಗಳ ಕೈ ಸುಟ್ಟಿದ್ದು 95 ರೂಪಾಯಿಗೆ ಏರಿದೆ, ಅದಕ್ಕೆ ಆಟೋ ಚಾಲಕರ ಸಂಘ ಜಿಲ್ಲಾಧಿಕಾರಿಗಳಿಗೆ ಏನೆಂದು ಮನವಿ ಮಾಡಿದೆ ಗೊತ್ತಾ? ಆಟೋ ಚಾಲಕರು ಪ್ರತೀ ಕಿಲೋಮೀಟರ್‌ ಮೇಲೆ 25 ರೂಪಾಯಿ ಹೆಚ್ಚಳ ಹಾಗೂ ಕನಿಷ್ಠ ಪ್ರಯಾಣದರವನ್ನು 36 ರಿಂದ 50 ಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿದೆ.

ಈಗಾಗಲೇ ಕನಿಷ್ಠ ಮೀಟರ್‌ ದರ 36 ರೂ. ನಿಗದಿಯಾಗಿದ್ದು, ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 18 ರೂ. ನಿಗದಿಪಡಿಸಲಾಗಿದೆ. ಎಲ್‌ಪಿಜಿ ದರ ಏರಿಕೆ ಹೊರೆ ತಪ್ಪಿಸಲು ಕನಿಷ್ಠ ದರವನ್ನು 50 ರೂ., ಪ್ರತಿ ಕಿಲೋಮೀಟರ್‌ಗೆ ಹೆಚ್ಚುವರಿ ದರವನ್ನು 25 ರೂ. ಹೆಚ್ಚಿಸುವಂತೆ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.

ಯುದ್ಧ ಆರಂಭಕ್ಕೂ ಮೊದಲು ಪ್ರತಿ ಲೀಟರ್‌ಗೆ ₹56 ಇದ್ದ ಆಟೋ ಎಲ್‌ಪಿಜಿ ದರ ಈಗ ₹90 ರಿಂದ ₹95ಕ್ಕೆ ಆಕಾಶ ಮುಟ್ಟಿದೆ. ಇದರಿಂದ ಈಗಾಗಲೇ ತತ್ತರಿಸಿರುವ ಆಟೋ ಚಾಲಕರ ಜೀವನ ದುಸ್ತರವಾಗಿದ್ದು, ಎಲ್‌ಪಿಜಿ ಅಭಾವದ ಸಂದರ್ಭದಲ್ಲಿ ಕೆಲದಿನ ಕೆಲಸವನ್ನೇ ನಿಲ್ಲಿಸಬೇಕಾದ ಅಸಹಾಯಕ ಸ್ಥಿತಿ ಎದುರಾಗಿತ್ತು ಎಂದು ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ದರ ಏರಿಕೆಯ ಹೊಡೆತ ಎಷ್ಟು ತೀವ್ರ ಎಂದರೆ ಎಲ್‌ಪಿಜಿ ಕೊರತೆಯ ಸಂದರ್ಭದಲ್ಲಿ ಚಾಲಕರು ಗಂಟೆಗಟ್ಟಲೇ ಕ್ಯೂನಲ್ಲಿ ಕಾಯಬೇಕಾದ ಸ್ಥಿತಿ ತಲೆದೋರಿತ್ತು. ಈಗ ಸರಬರಾಜು ಸ್ವಲ್ಪ ಸುಧಾರಿಸಿದರೂ ದರ ಏರಿಕೆಯಿಂದ ಸಂಪಾದನೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಹೊರೆ ಸರಿದೂಗಿಸಲು ಕನಿಷ್ಠ ಮೀಟರ್ ದರ ಪರಿಷ್ಕರಿಸಬೇಕು ಎಂದು ಸಂಘಟನೆಗಳು ಜೋರಾಗಿ ಆಗ್ರಹಿಸಿವೆ.

https://www.newsics.com/2026/05/13/shock-for-trekking-enthusiasts-government-bans-trekking-across-the-state/

TAGGED:If you take an auto around Bangaloreyour pocket will definitely be empty
Share This Article
Facebook Twitter Copy Link Print
Previous Article ಟ್ರೆಕ್ಕಿಂಗ್‌ ಪ್ರಿಯರಿಗೆ ಶಾಕ್‌ : ರಾಜ್ಯಾದ್ಯಂತ ಟ್ರೆಕ್ಕಿಂಗ್ ಬ್ಯಾನ್ ಮಾಡಿದ ಸರ್ಕಾರ
Next Article N. Rangaswamy ಪುದುಚೇರಿಯ ಸಿಎಂ ಆಗಿ ಎನ್. ರಂಗಸ್ವಾಮಿ ಪ್ರಮಾಣವಚನ ಸ್ವೀಕಾರ

Popular Posts

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

You Might Also Like

ಪ್ರಮುಖ

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖಮನರಂಜನೆ

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read
ಕರ್ನಾಟಕಪ್ರಮುಖ

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read
ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?