Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಕೇವಲ 5 ರೂ.ಗೆ ಸಿಗುವ ಸ್ಪಾಂಜ್‌ ನ್ನು ಫ್ರಿಡ್ಜ್‌ನಲ್ಲಿ ಇಟ್ಟು ಒಮ್ಮೆ ನೋಡಿ
ಲೈಫ್‌ಸ್ಟೈಲ್ಆರೋಗ್ಯ

ಕೇವಲ 5 ರೂ.ಗೆ ಸಿಗುವ ಸ್ಪಾಂಜ್‌ ನ್ನು ಫ್ರಿಡ್ಜ್‌ನಲ್ಲಿ ಇಟ್ಟು ಒಮ್ಮೆ ನೋಡಿ

Share
2 Min Read
SHARE

newsics.com/ನ್ಯೂಸಿಕ್ಸ್

ಪ್ರತಿ ಮನೆಯಲ್ಲೂ ಫ್ರಿಡ್ಜ್ ಎಂಬುದು ಸಾಮಾನ್ಯವಾಗಿದೆ. ವಾರಕ್ಕೆ ಬೇಕಾದ ತರಕಾರಿಗಳನ್ನು ತಂದು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಆದರೆ ಎರಡು ದಿನ ಕಳೆಯುವ ಮೊದಲೇ ಸೊಪ್ಪುಗಳು ಬಾಡುವುದು, ಹಸಿಮೆಣಸಿನಕಾಯಿ ಮೆತ್ತಗಾಗುವುದು ಅಥವಾ ಟೊಮೆಟೊಗಳು ಕೊಳೆಯುವುದನ್ನು ನಾವು ನೋಡುತ್ತೇವೆ. ಎಷ್ಟೇ ಬೆಲೆಬಾಳುವ ಫ್ರಿಡ್ಜ್ ಇದ್ದರೂ ಈ ಸಮಸ್ಯೆ ಹಲವರನ್ನು ಕಾಡುತ್ತಿರುತ್ತದೆ. ಇದಕ್ಕೆ ಪರಿಹಾರವಾಗಿ ಈಗ ಅಡುಗೆಮನೆಯ ಒಂದು ಸರಳ ಟಿಪ್ಸ್ ವೈರಲ್ ಆಗುತ್ತಿದೆ. ಅದೇ ‘ಡ್ರೈ ಸ್ಪಾಂಜ್ ಟ್ರಿಕ್’. ಕೇಳಲು ವಿಚಿತ್ರವೆನಿಸಿದರೂ, ಇದರ ಹಿಂದಿರುವ ತರ್ಕವನ್ನು ಕೇಳಿದರೆ ನೀವು ಕೂಡ ತಕ್ಷಣವೇ ಇದನ್ನು ಪ್ರಯತ್ನಿಸುತ್ತೀರಿ.

ಫ್ರಿಡ್ಜ್ ಉಷ್ಣಾಂಶ ಕಡಿಮೆಯಿದ್ದರೆ ತರಕಾರಿಗಳು ಹಾಳಾಗುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅಸಲಿ ವಿಲನ್ ಅಂದರೆ ಅದು ತೇವಾಂಶ. ರೆಫ್ರಿಜರೇಟರ್ ಒಳಗೆ, ವಿಶೇಷವಾಗಿ ವೆಜಿಟೇಬಲ್ ಬಾಕ್ಸ್‌ನಲ್ಲಿ ತೇವಾಂಶವು ಹೆಚ್ಚಾಗಿ ಶೇಖರಣೆಯಾಗುತ್ತದೆ. ಈ ಅಧಿಕ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಬೂಸ್ಟ್ ಬೇಗನೆ ಬೆಳೆದು ಸೊಪ್ಪುಗಳನ್ನು ಬಾಡುವಂತೆ ಅಥವಾ ಜಿಗುಟಾಗುವಂತೆ ಮಾಡುತ್ತವೆ.

ಪಾತ್ರೆ ತೊಳೆಯಲು ಬಳಸುವ ಸಾಮಾನ್ಯ ಸ್ಪಾಂಜ್‌ಗೆ ನೀರನ್ನು ಹೀರಿಕೊಳ್ಳುವ ಅದ್ಭುತ ಗುಣವಿರುತ್ತದೆ. ಇದನ್ನು ತರಕಾರಿ ಡ್ರಾಯರ್‌ನಲ್ಲಿ ಇರಿಸಿದಾಗ ಅದು ಮಾಡುವ ಕೆಲಸಗಳು ಹೀಗಿವೆ:
ತೇವಾಂಶ ನಿಯಂತ್ರಣ: ಬಾಕ್ಸ್‌ನಲ್ಲಿ ಸಂಗ್ರಹವಾಗುವ ಹೆಚ್ಚುವರಿ ತೇವಾಂಶವನ್ನು ಸ್ಪಾಂಜ್ ತಕ್ಷಣವೇ ಹೀರಿಕೊಳ್ಳುತ್ತದೆ. ಇದರಿಂದ ತರಕಾರಿಗಳ ಸುತ್ತಮುತ್ತಲಿನ ವಾತಾವರಣ ಒಣಗಿದ್ದು, ಅವು ಹೆಚ್ಚು ಕಾಲ ತಾಜಾವಾಗಿರುತ್ತವೆ.
ದುರ್ವಾಸನೆ ದೂರ: ಫ್ರಿಡ್ಜ್‌ನಲ್ಲಿ ಬರುವ ವಿವಿಧ ಆಹಾರ ಪದಾರ್ಥಗಳ ವಾಸನೆಯನ್ನು ಕೂಡ ಈ ಸ್ಪಾಂಜ್ ಹೀರಿಕೊಂಡು ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
ಕ್ಲೀನಿಂಗ್ ಸುಲಭ: ಡ್ರಾಯರ್ ಅಡಿಯಲ್ಲಿ ನೀರು ನಿಲ್ಲುವುದು, ಕೊಳೆ ಶೇಖರಣೆಯಾಗುವುದು ಅಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ತನ್ಮೂಲಕ ಫ್ರಿಡ್ಜ್ ಸ್ವಚ್ಛಗೊಳಿಸುವುದು ಸುಲಭವಾಗುತ್ತದೆ.

*ಮೊದಲು ಒಂದು ಹೊಸ ಒಣ ಸ್ಪಾಂಜ್ ತೆಗೆದುಕೊಳ್ಳಿ.
*ಅದನ್ನು ತರಕಾರಿ ಡ್ರಾಯರ್‌ನ ಮೂಲೆಗಳಲ್ಲಿ ಅಥವಾ ಪಕ್ಕದಲ್ಲಿ ಇರಿಸಿ.
*ಒಂದು ವೇಳೆ ಫ್ರಿಡ್ಜ್‌ನಲ್ಲಿ ತೇವಾಂಶ ಅತಿಯಾಗಿದ್ದರೆ, ಎರಡು ಸ್ಪಾಂಜ್‌ಗಳನ್ನು ಸಹ ಬಳಸಬಹುದು.
*ಸ್ಪಾಂಜ್ ಅನ್ನು ನೇರವಾಗಿ ತರಕಾರಿಗಳ ಮೇಲೆ ಇಡಬಾರದು, ಫೋಟೋದಲ್ಲಿ ತೋರಿಸಿರುವ ತರಹ ಪಕ್ಕದಲ್ಲಿ ಮಾತ್ರ ಇಡಬೇಕು.

ಪಾಲಕ್, ಕೊತ್ತಂಬರಿ ಸೊಪ್ಪಿನಂತಹ ಸೊಪ್ಪುಗಳ ಜೊತೆಗೆ ಸ್ಟ್ರಾಬೆರಿ, ಸೌತೆಕಾಯಿಗಳು, ಕ್ಯಾರೆಟ್, ಕ್ಯಾಪ್ಸಿಕಂ ನಂತಹ ತರಕಾರಿಗಳನ್ನು ಈ ಟಿಪ್ಸ್ ಮೂಲಕ ಹೆಚ್ಚು ಕಾಲ ತಾಜಾವಾಗಿ ಇರಿಸಬಹುದು.
ಬೆಲೆಬಾಳುವ ಕಂಟೈನರ್ ಅಥವಾ ವಿಶೇಷ ಬ್ಯಾಗ್‌ಗಳನ್ನು ಕೊಳ್ಳುವ ಅಗತ್ಯವಿಲ್ಲದೆ ಕೇವಲ ಐದು ರೂಪಾಯಿಯ ಸ್ಪಾಂಜ್‌ನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

153 ರೈಲು ಬೋಗಿಗಳಿಗೆ 1,513 ಕೋಟಿ ರೂ. ಮೊತ್ತದ ವರ್ಕ್ ಆರ್ಡರ್ ನೀಡಿದ K-RIDE

 

TAGGED:Try this sponge that costs just Rs. 5 and keep it in the fridge.
Share This Article
Facebook Twitter Copy Link Print
Previous Article 153 ರೈಲು ಬೋಗಿಗಳಿಗೆ 1,513 ಕೋಟಿ ರೂ. ಮೊತ್ತದ ವರ್ಕ್ ಆರ್ಡರ್ ನೀಡಿದ K-RIDE
Next Article 15 ವರ್ಷಗಳ ಹಿಂದೆಯೇ ಸಿಎಂ ಆಗುವ ಕನಸು ಕಂಡಿದ್ದ ನಟ ದಳಪತಿ ವಿಜಯ್

Popular Posts

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?