Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Knee pain ನಿಮಗೆ ಮಂಡಿ ನೋವಿದ್ದರೆ ಈ ದೇವಸ್ಥಾನಕ್ಕೊಮ್ಮೆ ಹೋಗಿ!
ಕರ್ನಾಟಕಪ್ರಮುಖ

Knee pain ನಿಮಗೆ ಮಂಡಿ ನೋವಿದ್ದರೆ ಈ ದೇವಸ್ಥಾನಕ್ಕೊಮ್ಮೆ ಹೋಗಿ!

Share
2 Min Read
SHARE

newsics.com/ನ್ಯೂಸಿಕ್ಸ್

ಎಷ್ಟೇ ದೊಡ್ಡ ಆಸ್ಪತ್ರೆಗಳಿಗೆ ಅಲೆದು, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ನಾನಾ ರೀತಿಯ ನೋವು ಮಾತ್ರೆಗಳನ್ನು ತಿಂದರೂ ಕೆಲವರಿಗೆ ಈ ಕೀಲು ನೋವುಗಳು ಸಂಪೂರ್ಣವಾಗಿ ವಾಸಿಯಾಗುವುದಿಲ್ಲ. ಆದರೆ ಈ ದೇವಸ್ಥಾನದಲ್ಲಿ ಎಲ್ಲ ನೋವುಗಳಿಗೂ ಪರಿಹಾರ ಇಲ್ಲಿ ಸಿಗುತ್ತೆ.

https://youtube.com/shorts/wvfyhGYwVVw?si=koK0hviI-H0dDOsr

ಸಂಪೂರ್ಣ ಶ್ರದ್ಧೆ ಹಾಗೂ ಭಕ್ತಿಯಿಂದ ಒಂದು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ಭಗವಂತನ ಮೊರೆ ಹೋದರೆ ಎಂತಹ ನೋವುಗಳಿದ್ದರೂ ಅವು ಮಂಜಿನಂತೆ ಕರಗಿ ಹೋಗುತ್ತವೆ kannadatrendnews.com ವೆಬ್​ಸೈಟ್​ನಲ್ಲಿ ವರದಿ ಆಗಿದೆ. ಇದು ಕೇವಲ ನಂಬಿಕೆಯಲ್ಲ, ಬದಲಾಗಿ ಅನೇಕ ಭಕ್ತರು ಸ್ವತಃ ಅನುಭವಿಸಿರುವ ಸತ್ಯವಾಗಿದೆ.

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಪವಿತ್ರವಾದ ಕಪಿಲಾ (ಕಬಿನಿ) ನದಿಯ ದಡದಲ್ಲಿ ಈ ಪುರಾತನ ಹಾಗೂ ಐತಿಹಾಸಿಕ ದೇವಾಲಯ ನೆಲೆಗೊಂಡಿದೆ. ‘ದಕ್ಷಿಣ ಕಾಶಿ’ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಈ ಪುಣ್ಯಕ್ಷೇತ್ರದಲ್ಲಿ, ಸಾಕ್ಷಾತ್ ಪರಮಶಿವನು ‘ವೈದ್ಯ ನಂಜುಂಡೇಶ್ವರ’ನಾಗಿ ಅಂದರೆ ಸಮಸ್ತ ರೋಗಗಳನ್ನು ಗುಣಪಡಿಸುವ ಮಹಾವೈದ್ಯನಾಗಿ ನೆಲೆಸಿದ್ದಾನೆ. ಶಸ್ತ್ರಚಿಕಿತ್ಸೆಯಿಂದಲೂ ಗುಣವಾಗದ ಎಲುಬು ಮತ್ತು ಕೀಲುಗಳ ಸಮಸ್ಯೆಗಳನ್ನು ನಿವಾರಿಸುವ ದೈವಿಕ ಶಕ್ತಿ ಈ ನಂಜುಂಡೇಶ್ವರನಿಗೆ ಇದೆ ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.

ಈ ದೇವಸ್ಥಾನಕ್ಕೆ ಭೇಟಿ ನಂಜುಂಡೇಶ್ವರ ದರ್ಶನವನ್ನು ಪಡೆಯುವುದರಿಂದ ನಾವು ಕಾಶಿ ವಿಶ್ವನಾಥನ ದರ್ಶನವನ್ನು ಪಡೆದ ಪುಣ್ಯವನ್ನು ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯೂ ಇದೆ. ಶಿವಪುರಾಣದಲ್ಲೂ ಈ ದೇವಾಲಯದ ಉಲ್ಲೇಖವಿದೆ. ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮಿ ಕ್ಷೀರ ಸಾಗರದಿಂದ ಉದ್ಭವಗೊಂಡಾಗ ವಿಷ್ಣುವನ್ನು ನೋಡಿ ತಾನು ಆತನನ್ನು ವಿವಾಹವಾಗಬೇಕೆಂದುಕೊಳ್ಳುತ್ತಾಳೆ. ಈ ಕಾರಣಕ್ಕಾಗಿ ಅವಳು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕುಳಿತು ಶಿವನನ್ನು ತಪಸ್ಸು ಮಾಡುತ್ತಾಳೆ. ಆಕೆಯ ತಪಸ್ಸಿಗೆ ಒಲಿದ ಶಿವನು ಆಕೆಯ ಮುಂದೆ ಪ್ರತ್ಯಕ್ಷನಾಗಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ವಿವಾಹ ಮಾಡಿಸಿದ್ದನು ಎನ್ನುವ ನಂಬಿಕೆಯಿದೆ.

ಬೆನ್ನು, ಸೊಂಟ ಹಾಗೂ ಮಂಡಿ ನೋವಿನಿಂದ ಬಳಲುತ್ತಿರುವ ಭಕ್ತರು ಮೊದಲು ಪವಿತ್ರ ಕಪಿಲಾ ನದಿಯಲ್ಲಿ ಮಿಂದೆದ್ದು, ಒದ್ದೆ ಬಟ್ಟೆಯಲ್ಲಿಯೇ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ ದೇವಾಲಯದಲ್ಲಿ ಭಕ್ತರು ತಮ್ಮ ಶಾರೀರಿಕ ನೋವುಗಳನ್ನು ದೂರ ಮಾಡುವಂತೆ ಪ್ರಾರ್ಥಿಸಿ ಉರುಳು ಸೇವೆ ಮಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಾಗೆಯೇ, ನೋವಿರುವ ಜಾಗಕ್ಕೆ ಸ್ವಾಮಿಯ ಪ್ರಸಾದವಾದ ಭಸ್ಮವನ್ನು (ವಿಭೂತಿ) ಹಚ್ಚಿಕೊಳ್ಳುವುದರಿಂದ ನೋವು ಬೇಗನೆ ಶಮನವಾಗುತ್ತದೆ. ಕೆಲವರು ಬೆಳ್ಳಿ ಅಥವಾ ಮರದ ಕೈ-ಕಾಲುಗಳ ಆಕೃತಿಗಳನ್ನು ದೇವರಿಗೆ ಹರಕೆಯಾಗಿ ಅರ್ಪಿಸುವ ಮೂಲಕ ತಮ್ಮ ಕೀಲು ನೋವು, ಮಂಡಿ ನೋವುಗಳಿಂದ ಶಾಶ್ವತ ಮುಕ್ತಿ ಪಡೆಯುತ್ತಾರೆ.

ಒಮ್ಮೆ ನಂಜನಗೂಡಿನ ಈ ಪವಿತ್ರ ಸನ್ನಿಧಾನಕ್ಕೆ ಭೇಟಿ ನೀಡಿ. ಕಪಿಲಾ ನದಿಯಲ್ಲಿ ಸ್ನಾನ ಮಾಡಿ, ಭಕ್ತಿಯಿಂದ ಸ್ವಾಮಿಯ ದರ್ಶನ ಪಡೆದರೆ ಖಂಡಿತವಾಗಿಯೂ ನಿಮ್ಮ ದೈಹಿಕ ಬಾಧೆಗಳೆಲ್ಲವೂ ದೂರವಾಗಿ, ಸಂಪೂರ್ಣ ಆರೋಗ್ಯ ನಿಮ್ಮದಾಗುತ್ತದೆ.

https://www.newsics.com/2026/05/12/crack-in-aiadmk-palaniswami-demands-resignation/

TAGGED:If you have knee painvisit this temple!
Share This Article
Facebook Twitter Copy Link Print
Previous Article ASTRO 3 ಪ್ರಬಲ ಗ್ರಹಗಳ ಸಂಯೋಗದಿಂದ ಧನಯೋಗ: ಈ 5 ರಾಶಿ ಜನರಿಗೆ ಭಾರೀ ಅದೃಷ್ಟ
Next Article ಪ್ರೀತಿಗೆ ವಿರೋಧ ಮಾಡಿದ್ದಕ್ಕೆ ಸಾವಿನ ಮನೆ ಸೇರಿದ ಯುವತಿ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?