Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > prepaid mobile recharge service ಇನ್ನು ವಾಟ್ಸಾಪ್ ಮೂಲಕವೇ ಮೊಬೈಲ್ ರೀಚಾರ್ಜ್ ಮಾಡಬಹುದು : ಬಂದಿದೆ ಹೊಸ ಫೀಚರ್
ದೇಶಪ್ರಮುಖಲೈಫ್‌ಸ್ಟೈಲ್

prepaid mobile recharge service ಇನ್ನು ವಾಟ್ಸಾಪ್ ಮೂಲಕವೇ ಮೊಬೈಲ್ ರೀಚಾರ್ಜ್ ಮಾಡಬಹುದು : ಬಂದಿದೆ ಹೊಸ ಫೀಚರ್

Share
2 Min Read
SHARE

newsics.com/ನ್ಯೂಸಿಕ್ಸ್

ಮೆಟಾ ಸಂಸ್ಥೆಯು ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆಯನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಫೋನ್ ಎರಡರಲ್ಲೂ ಈ ಸೇವೆ ಸಿಗುತ್ತದೆ. ಯಾವುದೇ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಲು ಅವಕಾಶ ಇದೆ.

ವಾಟ್ಸ್​​ಆ್ಯಪ್​​ನ ಈ ಪ್ರಮುಖ ವೈಶಿಷ್ಟ್ಯವು ಕ್ರಮೇಣ ಎಲ್ಲಾ ಭಾರತೀಯ ಬಳಕೆದಾರರಿಗೆ ಲಭ್ಯವಾಗಲಿದೆ. ಮನಿ ಕಂಟ್ರೋಲ್‌ ವರದಿಯ ಪ್ರಕಾರ, ಮುಂಬರುವ ವಾರಗಳಲ್ಲಿ, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ವಾಟ್ಸ್​​ಆ್ಯಪ್​​ ಬಳಸಿ ರೀಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಜನರಿಗೆ ತುಂಬಾ ಉಪಯುಕ್ತವಾಗಿದ್ದು, ಇತರ ಅಪ್ಲಿಕೇಶನ್‌ಗಳಿಗೆ ನ್ಯಾವಿಗೇಟ್ ಮಾಡುವ ಅಗತ್ಯವನ್ನು ನಿವಾರಿಸುತ್ತದೆ.

ಜಿಯೋ, ಏರ್‌ಟೆಲ್, ಬಿಎಸ್​ಎನ್​ಎಲ್​ ಮತ್ತು ವಿಐನಂತಹ ಪ್ರಮುಖ ಟೆಲಿಕಾಂ ಆಪರೇಟರ್‌ಗಳ ಎಲ್ಲಾ ಯೋಜನೆಗಳು ವಾಟ್ಸ್​ಆ್ಯಪ್​​ನಲ್ಲಿಯೇ ಗೋಚರಿಸುತ್ತವೆ, ಅಲ್ಲಿಂದ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಆಯ್ಕೆ ಮಾಡಬಹುದು.

ವಾಟ್ಸಾಪ್ನಲ್ಲಿ ರೀಚಾರ್ಜ್ ಮಾಡುವುದು ಹೇಗೆ?

ವಾಟ್ಸಾಪ್ ಓಪನ್ ಮಾಡಿ: ಹೋಮ್ ಸ್ಕ್ರೀನ್ನ ಮೇಲ್ಭಾಗದಲ್ಲಿ ಕಾಣುವ ರೂಪಾಯಿ ಚಿಹ್ನೆ (₹) ಮೇಲೆ ಟ್ಯಾಪ್ ಮಾಡಿ.

ಆಪ್ಷನ್ ಆಯ್ಕೆಮಾಡಿ : ಅಲ್ಲಿ ನಿಮಗೆ ಮೊಬೈಲ್ ಪ್ರಿಪೇಯ್ಡ್ ರೀಚಾರ್ಜ್ ಎಂಬ ಆಯ್ಕೆ ಕಾಣಿಸುತ್ತದೆ.

ನಂಬರ್ ನಮೂದಿಸಿ: ನಿಮ್ಮ ಮೊಬೈಲ್ ಸಂಖ್ಯೆ ಅಥವಾ ನೀವು ಯಾರಿಗೆ ರೀಚಾರ್ಜ್ ಮಾಡಬೇಕೋ ಅವರ ನಂಬರ್ ನಮೂದಿಸಿ.

 

ನೆಟ್ವರ್ಕ್ ಮತ್ತು ಪ್ಲಾನ್: ನಿಮ್ಮ ಟೆಲಿಕಾಂ ನೆಟ್ವರ್ಕ್ ಆಯ್ಕೆಮಾಡಿ, ಅಲ್ಲಿ ಲಭ್ಯವಿರುವ ರೀಚಾರ್ಜ್ ಪ್ಲಾನ್ಗಳನ್ನು ವೀಕ್ಷಿಸಿ ಮತ್ತು ನಿಮಗೆ ಬೇಕಾದ ಪ್ಲಾನ್ ಸೆಲೆಕ್ಟ್ ಮಾಡಿ.

ಪಾವತಿ: ಪ್ಲಾನ್ ಆಯ್ಕೆ ಮಾಡಿದ ನಂತರ ವಾಟ್ಸಾಪ್ ಯುಪಿಐ ಮೂಲಕ ಹಣ ಪಾವತಿಸಿ.

ಪಾವತಿ ಪೂರ್ಣಗೊಂಡ ತಕ್ಷಣ ನಿಮ್ಮ ಮೊಬೈಲ್ ರೀಚಾರ್ಜ್ ಆಗುತ್ತದೆ.

 

ಈ ಫೀಚರ್ನ ವಿಶೇಷತೆಗಳೇನು?

ಸಮಯ ಉಳಿತಾಯ: ಬೇರೆ ಆಪ್ಗಳನ್ನು ಓಪನ್ ಮಾಡುವ ಅವಶ್ಯಕತೆ ಇಲ್ಲದ ಕಾರಣ ಸಮಯ ಉಳಿಯುತ್ತದೆ.

ಪೇ-ಯು ಸಹಯೋಗ: ವಾಟ್ಸಾಪ್ ಈ ಸೇವೆಯನ್ನು ‘ಪೇ-ಯು’ ಸಂಸ್ಥೆಯೊಂದಿಗೆ ಸೇರಿ ಒದಗಿಸುತ್ತಿದೆ.

ಎಲ್ಲಾ ಪ್ರಮುಖ ನೆಟ್ವರ್ಕ್ ಲಭ್ಯ: ಸದ್ಯಕ್ಕೆ ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ (Vi) ಬಳಕೆದಾರರು ಈ ಸೇವೆಯನ್ನು ಬಳಸಬಹುದು.

ಕುಟುಂಬದವರಿಗೂ ರೀಚಾರ್ಜ್: ನಿಮ್ಮ ನಂಬರ್ ಮಾತ್ರವಲ್ಲದೆ ನಿಮ್ಮ ಕುಟುಂಬ ಸದಸ್ಯರ ಅಥವಾ ಸ್ನೇಹಿತರ ನಂಬರ್ಗಳಿಗೂ ರೀಚಾರ್ಜ್ ಮಾಡಬಹುದು.

https://www.newsics.com/2026/05/07/prime-minister-modi-changes-dp-of-x-account-sindoor-roars-on-social-media/

TAGGED:Now you can recharge your mobile through WhatsApp
Share This Article
Facebook Twitter Copy Link Print
Previous Article X ಖಾತೆಯ ಡಿಪಿ ಬದಲಿಸಿದ ಪ್ರಧಾನಿ ಮೋದಿ : ಸೋಷಿಯಲ್ ಮೀಡಿಯಾದಲ್ಲಿ ಸಿಂಧೂರ್ ಗರ್ಜನೆ
Next Article ವೇಷ ಮರೆಸಿಕೊಂಡು ರಾತ್ರಿ ಹೊತ್ತು ಒಬ್ಬಂಟಿಯಾಗಿ ಅಂಡರ್ ಕವರ್ ಆಪರೆಷನ್‌ಗೆ ಇಳಿದ ಲೇಡಿ ಐಪಿಎಸ್‌

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?