Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಉದ್ಯೋಗವನ್ನು ಆದ್ಯತೆ ಮಾಡಿಕೊಳ್ಳಬೇಕು ಎಂದ ಮ್ಯಾನೇಜರ್‌ಗೆ ಉದ್ಯೋಗಿ ಕೊಟ್ಟ ಖಡಕ್‌ ಉತ್ತರ ಹೇಗಿತ್ತು?
ದೇಶಪ್ರಮುಖ

ಉದ್ಯೋಗವನ್ನು ಆದ್ಯತೆ ಮಾಡಿಕೊಳ್ಳಬೇಕು ಎಂದ ಮ್ಯಾನೇಜರ್‌ಗೆ ಉದ್ಯೋಗಿ ಕೊಟ್ಟ ಖಡಕ್‌ ಉತ್ತರ ಹೇಗಿತ್ತು?

Share
1 Min Read
SHARE

newsics.com/ನ್ಯೂಸಿಕ್ಸ್

ಆಸ್ಪತ್ರೆಯ ಹಾಸಿಗೆಯ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ತಂದೆಯ ಪಕ್ಕದಲ್ಲಿರಬೇಕಾದ ಮಗನಿಗೆ ಆ ಕ್ಷಣದಲ್ಲಿ ಆಫೀಸ್‌ನ ಅರ್ಜೆಂಟ್ ರಿಪೋರ್ಟ್ ಎಂಬುದು ಬೆಲೆ ಇಲ್ಲದ ಕಾಗದದಂತೆ ಕಾಣುವುದು ಸಹಜ. ಇಂತಹದೇ ಒಂದು ಭಾವನಾತ್ಮಕ ಸನ್ನಿವೇಶದ ಸಮಯದಲ್ಲಿ ಉದ್ಯೋಗಿ ಹಾಗೂ ಮ್ಯಾನೇಜರ್‌ ನಡುವಿನ ಸಂಭಾಷಣೆ ಹಾಗೂ ಉದ್ಯೋಗಿಯ ಉತ್ತರ ಈಗ ಭಾರಿ ಸದ್ದು ಮಾಡುತ್ತಿದೆ.

ಕರಿಯರ್‌ ಕೋಚ್‌ ಆಗಿ ವೃತ್ತಿ ಜೀವನದಲ್ಲಿರುವ ಸೈಮನ್‌ ಇಂಗಾರಿ ಎಂಬ ವ್ಯಕ್ತಿ ಒಬ್ಬ ಉದ್ಯೋಗಿ ಹಾಗೂ ಮ್ಯಾನೇಜರ್‌ ನಡುವಿನ ಸಂಭಾಷಣೆಯನ್ನು ತಮ್ಮ X ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಸೈಮನ್‌ ಇಂಗಾರಿ ಹಂಚಿಕೊಂಡ ಈ ಸಂಭಾಷಣೆಯಲ್ಲಿ ಉದ್ಯೋಗಿಯೊಬ್ಬರಿಗೆ ತನ್ನ ಮ್ಯಾನೇಜರ್‌ ಒಂದು ರಿಪೋರ್ಟ್ ಬಹಳ ತುರ್ತುಗಾಗಿ ಬೇಕಾಗಿದ್ದು, ಆ ರಿಪೋರ್ಟ್‌ ಅನ್ನು ಅದೇ ದಿನದಲ್ಲಿ ಮಾಡಿ ಮುಗಿಸುವಂತೆ ಒತ್ತಾಯಿಸಿದ್ದು, ಉದ್ಯೋಗಿಗೆ ಇದಕ್ಕಾಗಿ ರಾತ್ರಿ ಓವರ್‌ ಟೈಂ ಮಾಡುವಂತೆ ಆದೇಶ ನೀಡಿದ್ದಾರೆ. ಆದರೆ, ಆಸ್ಪತ್ರೆಯ ಹಾಸಿಗೆಯಲ್ಲಿರುವ ತನ್ನ ತಂದೆಯ ಬಳಿ ಸಂಜೆ ಗಂಟೆಗೆ ಇರುವುದಾಗಿ ಮಾತು ಕೊಟ್ಟಿದ್ದ ಉದ್ಯೋಗಿ ಇದನ್ನು ವಿನಯವಾಗಿ ನಿರಾಕರಿಸುತ್ತಾನೆ.

ಆದ್ಯತೆಗಳನ್ನು ನೀವೇ ಆರಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಉದ್ಯೋಗಿ ಈ ಸಂಕಷ್ಟದ ಸಮಯದಲ್ಲಿ ನನ್ನ ಕುಟುಂಬವೂ ನನ್ನನ್ನೇ ಅವಲಂಬಿಸಿದೆ. ನನ್ನ ತಂದೆ ಬೇರೆ ಯಾರನ್ನೂ ಕರೆಯದೆ ನಿರ್ದಿಷ್ಟವಾಗಿ ಕೇವಲ ನನಗಾಗಿ ಕಾಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಇದಕ್ಕೆ ಮ್ಯಾನೇಜರ್‌ ನಿಮ್ಮ ತಂದೆಯ ಬಳಿ ಇರಲು ಬೇರೆ ಯಾರೂ ಇಲ್ಲವೇ? ಒಂದು ರಾತ್ರಿ ಕುಟುಂಬದಿಂದ ದೂರವಿರಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದು, ಇದಕ್ಕೆ ಆ ಉದ್ಯೋಗಿ ಸ್ಪಷ್ಟವಾಗಿ ಹಾಗೂ ತೀಕ್ಷ್ಣವಾಗಿ ನೀಡಿದ್ದು, ಬಹುಶಃ ಅವರಿಗೆ ಇನ್ನು ಹೆಚ್ಚಿನ ರಾತ್ರಿಗಳು ಉಳಿದಿರಲಿಕ್ಕಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ನಾನು ಈಗಾಗಲೇ ಪೂರ್ಣಗೊಳಿಸಿರುವಷ್ಟು ರಿಪೋರ್ಟ್‌ ಒಪ್ಪಿಸುತ್ತೇನೆ, ಆದರೆ, ನಾನು ನನ್ನ ತಂದೆಯ ಬಳಿ ಹೊರಡಲೇ ಬೇಕು ಎಂದು ಖಚಿತವಾಗಿ ಹೇಳಿದ್ದಾನೆ. ಉದ್ಯೋಗಿಯ ಈ ಉತ್ತರ ಮ್ಯಾನೇಜರ್‌ ಅನ್ನು ಸ್ತಬ್ದಗೊಳಿಸುವಂತೆ ಮಾಡಿದ್ದು, ಕೊನೆಗೆ ಆತ ಹೊರಡಲು ಅನುಮತಿ ನೀಡಿದ್ದಾರೆ.

https://x.com/Simon_Ingari/status/2050555104181592329?ref_src=twsrc%5Etfw%7Ctwcamp%5Etweetembed%7Ctwterm%5E2050555104181592329%7Ctwgr%5Eceae83ab0b6c326b67fa64bdd16d305c03193bbd%7Ctwcon%5Es1_c10&ref_url=https%3A%2F%2Fvijaykarnataka.com%2Fbusiness%2Fnews%2Femployees-reply-for-the-suggesstion-to-choose-professionalism-over-being-with-the-father-who-is-in-hospital-leaves-manager-speechless%2Farticleshow%2F130768792.cms

https://www.newsics.com/2026/05/04/actor-darshan-breaks-down-in-tears-during-bail-application/

TAGGED:What was the employee's blunt response to the manager who told him to prioritize his job?
Share This Article
Facebook Twitter Copy Link Print
Previous Article Darshan ಜಾಮೀನು ಅರ್ಜಿಯಲ್ಲಿ ಅಳಲು ತೋಡಿಕೊಂಡ ನಟ ದರ್ಶನ್
Next Article ಪಶ್ಚಿಮ ಬಂಗಾಳದಲ್ಲಿ ಕೇಸರಿ ಸುನಾಮಿ : ಮಕಡೆ ಮಲಗಿದ ದೀದಿ : ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ

Popular Posts

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

You Might Also Like

ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?