Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಖಾಸಗಿ ವಿಡಿಯೋ ಲೀಕ್‌ ಬಗ್ಗೆ Sonu Gowda ಹೇಳಿದ್ದೇನು?
ಪ್ರಮುಖಮನರಂಜನೆ

ಖಾಸಗಿ ವಿಡಿಯೋ ಲೀಕ್‌ ಬಗ್ಗೆ Sonu Gowda ಹೇಳಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

ಸೋನು ಶ್ರೀನಿವಾಸ್‌ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯ, ತಂದೆಯ ಅಗಲಿಕೆ, ಪ್ರೇಮ ವೈಫಲ್ಯ ಮತ್ತು ವಿವಾದಾತ್ಮಕ ವಿಡಿಯೋ ಲೀಕ್ ಪ್ರಕರಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಆತ್ಮಹತ್ಯೆಯ ಆಲೋಚನೆ ಬಂದಿದ್ದನ್ನೂ ಬಹಿರಂಗಪಡಿಸಿದ್ದಾರೆ.

ಸೋನು ಅವರು ಒಂಬತ್ತು ತಿಂಗಳ ಮಗುವಾಗಿದ್ದಾಗಲೇ ಅಜ್ಜಿ ಹತ್ತಿರ ಬೆಳೆದ ಇವರಿಗೆ ಅಜ್ಜಿಯೇ ಸರ್ವಸ್ವ ಆಗಿದ್ದರು. ಇವರು ಒಂದನೇ ತರಗತಿಯಲ್ಲಿರುವಾಗಲೇ ತಂದೆ ಹಾರ್ಟ್ ಅಟ್ಯಾಕ್‌ನಿಂದ ನಿಧನರಾದರು. ತಂದೆಯ ಜೊತೆಗಿನ ನೆನಪುಗಳು ತುಂಬ ಕಮ್ಮಿ ಇವೆಯಂತೆ.ಅಜ್ಜಿಯೇ ಇವರಿಗೆ ಶಿಸ್ತು, ಸಂಸ್ಕಾರ, ಅಡುಗೆಯನ್ನು ಕಲಿಸಿಕೊಟ್ಟಿದ್ದರಂತೆ. ಅಜ್ಜಿಯ ನಿಧನ ಸೋನು ಅವರ ಜೀವನದ ಅತಿದೊಡ್ಡ ಆಘಾತವಾಗಿತ್ತು, ಹೀಗಾಗಿ ಅವರು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿತಂತೆ.

ಸೋನುಗೆ ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅವರು ಐಟಿಐ (ITI) ಮಾಡಲು ಬಯಸಿದ್ದರು, ಆದರೆ ತಾಯಿ ಬಲವಂತವಾಗಿ PCMB ಸೈನ್ಸ್ ಸೇರಿಸಿದರು. ದಿನಕ್ಕೆ ಸುಮಾರು 150 ಕಿಲೋಮೀಟರ್ ಪ್ರಯಾಣಿಸಿ ಡಿಪ್ಲೋಮಾ ಮುಗಿಸಿದ ಅವರು, ಇಂಜಿನಿಯರಿಂಗ್‌ ಓದಲಿಲ್ಲ.

ಎರಡನೇ ಲವ್‌ ಆಯ್ತು!
ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿ ಲವ್‌ ಮಾಡಿದ್ದರು. ಸಾಕಷ್ಟು ದಿನಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತಿದ್ದರು, ಆಮೇಲೆ ವಿಡಿಯೋ ಕಾಲ್ ಮಾಡಿದ್ದರು. ಅವನಿಗೋಸ್ಕರ ಇಂಟರ್‌ನ್ಯಾಶನಲ್‌ ರಿಚಾರ್ಜ್‌ ಮಾಡಿಸಿದ್ದೆ. ಚೈಲ್ಡ್‌ ಆಗಿದ್ದಕ್ಕೆ ನನಗೂ ಕೂಡ ಎಲ್ಲ ವಿಷಯ ಗೊತ್ತಾಗುತ್ತಿರಲಿಲ್ಲ. ಮೂರು ತಿಂಗಳಲ್ಲಿ ರಿಲೇಶನ್‌ಶಿಪ್‌ ಹಾಳಾಗೋಯ್ತು, 20 ವರ್ಷದಲ್ಲಿ ಸಂಬಂಧ ಹಾಳಾಯ್ತು ಎನ್ನೋ ಥರ ಆಡುತ್ತಿದ್ದೆ, ಈ ಹುಡುಗನನ್ನು ಮದುವೆ ಆಗ್ತೀನಿ ಎಂದು ಹೇಳುತ್ತಿದ್ದೆ.

ಒಂದಿನ ಅವನು ಆ ಥರ ವಿಡಿಯೋ ಕಾಲ್‌ ಮಾಡು ಅಂತಾನೆ, ನಾನು ಆಗೋದಿಲ್ಲ ಎಂದೆ. ನೀನು ಪ್ರೀತಿ ಮಾಡಿದ್ರೆ ಮಾತ್ರ ಆ ಥರ ವಿಡಿಯೋ ಕಾಲ್‌ ಮಾಡು ಎಂದರು. ನಾನು ಪ್ರೀತಿ ಉಳಿಸಿಕೊಳ್ಳೋದಕ್ಕೋಸ್ಕರ ವಿಡಿಯೋ ಕಾಲ್‌ ಮಾಡಿದೆ. ಕೆಲವು ದಿನಗಳ ಕಾಲ ಹೀಗೆ ನಡೆಯುತ್ತಿತ್ತು. ಒಂದಿನ ಅವನು ಫೋನ್‌ ಮಾಡಿ ನೀನು ದುಡ್ಡು ಕಳಿಸಿಲ್ಲ ಅಂದ್ರೆ ಮಾನ ಮರ್ಯಾದೆ ತೆಗೆಯುವ ಕೆಲಸ ಮಾಡ್ತೀನಿ ಎಂದನು, ಆಮೇಲೆ ವಾಟ್ಸಪ್‌ನಲ್ಲಿ ನನ್ನ ವಿಡಿಯೋ ಕಳಿಸಿದ. ಆಗ ನನ್ನ ಹೃದಯವೇ ಒಡೆದು ಹೋಯ್ತು. ಆಮೇಲೆ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟರೂ ಪ್ರಯೋಜನವೇ ಆಗಲಿಲ್ಲ. ಒಂದಿನ ಅವನು ವಿಡಿಯೋ ರಿಲೀಸ್‌ ಮಾಡಿದ. ಆ ಹುಡುಗನ ಅಡ್ರೆಸ್‌ ಕೂಡ ಗೊತ್ತಿರಲಿಲ್ಲ. ಹೀಗಾಗಿ ಪೊಲೀಸರಿಗೆ ಅವನನ್ನು ವಿಡಿಯೋಕೆ ಆಗಲಿಲ್ಲ. ಆ ಹುಡುಗನನ್ನು ಬ್ಲ್ಯಾಕ್‌ ಮಾಡಿದ್ದೆ. ನನ್ನ ಕಾಂಟ್ಯಾಕ್ಟ್‌ನಲ್ಲಿರುವವರು ಎಲ್ಲರೂ ಫೋನ್‌ ಮಾಡಿ, ಆ ವಿಡಿಯೋದಲ್ಲಿ ಇರೋದು ನೀನಾ ಎಂದು ಪ್ರಶ್ನೆ ಮಾಡಿದ್ದರು. ಮುಂದೆ ಜೀವನ ಹೇಗೆ? ಏನು ಅಂತ ಯೋಚನೆ ಆಗಿತ್ತು. ಆ ಸಮಯದಲ್ಲಿ ಸೋನು ಆತ್ಮ*ಹತ್ಯೆಯ ಆಲೋಚನೆ ಮಾಡಿದ್ದೆ. ನಾನು ಸತ್ತು ಹೋದ್ಮೇಲೆ ಅಮ್ಮ, ತಮ್ಮನ ಬಗ್ಗೆ ಮಾತನಾಡ್ತಾರೆ ಅಂತ ಮನಸ್ಸಿನಲ್ಲಿ ಬಂತು.

Supreme court order ಸುಖಾಸುಮ್ಮನೆ ರೋಗಿಗಳನ್ನು ICUನಲ್ಲಿಡುವಂತಿಲ್ಲ: ಏಕಾಏಕಿ ಐಸಿಯು ಅಡ್ಮಿಷನ್‌ಗೆ ಸುಪ್ರೀಂ ಬ್ರೇಕ್

TAGGED:Why did you make a private video even though you knew it was wrong? How did it get leaked? Sonu Gowda reveals the truth
Share This Article
Facebook Twitter Copy Link Print
Previous Article Supreme court order ಸುಖಾಸುಮ್ಮನೆ ರೋಗಿಗಳನ್ನು ICUನಲ್ಲಿಡುವಂತಿಲ್ಲ: ಏಕಾಏಕಿ ಐಸಿಯು ಅಡ್ಮಿಷನ್‌ಗೆ ಸುಪ್ರೀಂ ಬ್ರೇಕ್
Next Article ಮನೆಯವರು ಮಲಗಿದ್ದಾಗ ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು

Popular Posts

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

You Might Also Like

ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಕರ್ನಾಟಕಪ್ರಮುಖ

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?