newsics.com/ನ್ಯೂಸಿಕ್ಸ್ ನವದೆಹಲಿ: ಆಸ್ಪತ್ರೆಗಳಲ್ಲಿನ ತೀವ್ರ ನಿಗಾ ಘಟಕಗಳಲ್ಲಿ (ICU) ರೋಗಿಗಳನ್ನು ಅನಗತ್ಯವಾಗಿ ದೀರ್ಘಕಾಲ ಇರಿಸುವುದನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಐಸಿಯು ದಾಖಲಾತಿ ಮತ್ತು ಬಿಡುಗಡೆಗೆ (Admission & Discharge) ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಏಕರೂಪದ ಮಾರ್ಗಸೂಚಿಗಳನ್ನು ಅನುಮೋದಿಸಿರುವ ನ್ಯಾಯಾಲಯ, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಅನಗತ್ಯ ವಾಸ್ತವ್ಯಕ್ಕೆ ಕಡಿವಾಣ: ರೋಗಿಯ ಸ್ಥಿತಿ ಸುಧಾರಿಸಿದ ನಂತರವೂ ಅಥವಾ ಯಾವುದೇ ಪ್ರಾಣಾಪಾಯ ಇಲ್ಲದಿದ್ದರೂ … Continue reading Supreme court order ಸುಖಾಸುಮ್ಮನೆ ರೋಗಿಗಳನ್ನು ICUನಲ್ಲಿಡುವಂತಿಲ್ಲ: ಏಕಾಏಕಿ ಐಸಿಯು ಅಡ್ಮಿಷನ್‌ಗೆ ಸುಪ್ರೀಂ ಬ್ರೇಕ್
Copy and paste this URL into your WordPress site to embed
Copy and paste this code into your site to embed