Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Marriage in cowshed ಗೋಶಾಲೆಯಲ್ಲೇ ಮಗಳ ಮದುವೆ ಮಾಡಿದ ತಂದೆ! ಹಸುಗಳಿಗೆ 56 ಬಗೆಯ ನೈವೇದ್ಯ
ದೇಶಪ್ರಮುಖ

Marriage in cowshed ಗೋಶಾಲೆಯಲ್ಲೇ ಮಗಳ ಮದುವೆ ಮಾಡಿದ ತಂದೆ! ಹಸುಗಳಿಗೆ 56 ಬಗೆಯ ನೈವೇದ್ಯ

Share
1 Min Read
SHARE

 

newsics.com

ಚಿತ್ತೋರ್‌ಗಢ(ರಾಜಸ್ಥಾನ): ಇಲ್ಲಿನ ಶ್ರೀ ಸನ್ವಾಲಿಯಾಜಿ ದೇವಸ್ಥಾನ ಮಂಡಳಿಯ ಉದ್ಯೋಗಿ ರಾಜೇಂದ್ರ ಶರ್ಮಾ ಎಂಬವರು ತಮ್ಮ ಮಗಳು ಆಯುಷಿ ಅವರ ವಿವಾಹವನ್ನು ಗೋಶಾಲೆಯಲ್ಲೇ ನೆರವೇರಿಸಿ, ಗಮನ ಸೆಳೆದಿದ್ದಾರೆ. ಹಸುಗಳ ಸಮ್ಮುಖದಲ್ಲಿ ವಿವಾಹ ಪ್ರತಿಜ್ಞೆಗಳ ವಿನಿಮಯ ನಡೆಯಿತು. ಸರಳವಾಗಿ ನಡೆದ ಮದುವೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜೇಂದ್ರ ಶರ್ಮಾ ಅವರ ಗುರುಗಳಾದ ಧೀರೇಂದ್ರ ಶಾಸ್ತ್ರಿ ದೇವಾಲಯ ಅಥವಾ ಗೋಶಾಲೆಯಲ್ಲಿ ವಿವಾಹ ವಿಧಿಗಳನ್ನು ನಡೆಸುವಂತೆ ಸಲಹೆ ನೀಡಿದ್ದರು. ಹಿಂದೂ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರವೆಂದು ಮತ್ತು ಅದರ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ವಿವಾಹ ನೆರವೇರಿಸುವಂತೆ ಶಾಸ್ತ್ರಿ ಸಲಹೆ ನೀಡಿದ್ದರು. ಗುರುಗಳ ಸಲಹೆಯಂತೆ ರಾಜೇಂದ್ರ ಶರ್ಮಾ ತಮ್ಮ ಮಗಳ ಮದುವೆಯನ್ನು ಸನ್ವಾಲಿಯಾಜಿಯಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಚಿಕರ್ಡಾ ಪಟ್ಟಣದಲ್ಲಿರುವ ಶ್ರೀ ಮಹಾವೀರ ಗೋಶಾಲೆಯಲ್ಲಿ ಹಸುಗಳ ಮುಂದೆ ನೆರವೇರಿಸಿದ್ದಾರೆ. ಹಸುಗಳಿಗೆ 56 ಬಗೆಯ ನೈವೇದ್ಯವನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ವಿವಾಹಕ್ಕೂ ಮುನ್ನ ಗೋಶಾಲೆಯಲ್ಲಿರುವ ಹಸುಗಳಿಗೆ ಶಾಸ್ತ್ರೋಕ್ತ 56 ನೈವೇದ್ಯಗಳನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ಬಲೋಟಿಯಾ ಕುಟುಂಬ ಸದಸ್ಯರು “ಗೋಮಾತಾ ಕಿ ಜೈ” ಮತ್ತು “ಶ್ರೀ ಸಂವಾಲಿಯಾ ಸೇಠ್” ಎಂಬ ಘೋಷಣೆಗಳನ್ನು ಕೂಗಿದರು.

ರಾಜೇಂದ್ರ ಶರ್ಮಾ ಅವರು ಶ್ರೀ ಸನ್ವಾಲಿಯಾ ದೇವಾಲಯ ಮಂಡಳಿಯ ಉದ್ಯೋಗಿಯಾಗಿದ್ದು, ಅಪಾರ ಭಕ್ತಿ ಹೊಂದಿದ್ದಾರೆ. ಏ.18ರಂದು ನಡೆದ ವಿವಾಹ ಸಮಾರಂಭದಲ್ಲಿ ರಾಜೇಂದ್ರ ಶರ್ಮಾ ಅವರು ಭಗವಾನ್ ಸನ್ವಾಲಿಯಾ ಸೇಠ್ ದೇವಾಲಯದಲ್ಲಿ ಬೆಳ್ಳಿ ಸಿಂಹಾಸನ ಸಹಿತ 56 ಕಾಣಿಕೆಗಳನ್ನು ಅರ್ಪಿಸಿದರು. ಈ ಸಿಂಹಾಸನವನ್ನು ಸುಮಾರು ಒಂದು ಕಿಲೋಗ್ರಾಂ ಬೆಳ್ಳಿ ಬಳಸಿ ಮರದಲ್ಲಿ ನಿರ್ಮಿಸಲಾಗಿದೆ.

 

ಅಮೆರಿಕ ಅಧ್ಯಕ್ಷ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ?

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗಳಿಗೆ ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್

ಯೋಗೇಶ್ ಗೌಡ ಹತ್ಯೆ ಪ್ರಕರಣ : ಸುಳ್ಳು ಸಾಕ್ಷ್ಯ ನೀಡಿದ್ದ ಖಾಕಿ ಆಟ ಬಯಲು

 

ಜಾಗತಿಕ ಮಟ್ಟದ ಪ್ರಭಾವಿ ವ್ಯಕ್ತಿಗಳ ಪತನ : ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!

TAGGED:The Father arranged his daughter's marriage in cowshed
Share This Article
Facebook Twitter Copy Link Print
Previous Article ಕಾಂಗ್ರೆಸ್ ಶಾಸಕ ಹ್ಯಾರಿಸ್ ನಿವಾಸದಲ್ಲಿ E.D ಶೋಧ : ಮಹತ್ವದ ದಾಖಲೆಗಳು, ಡಿಜಿಟಲ್ ದಾಖಲೆ ವಶಕ್ಕೆ
Next Article ಟಿಮ್ ಕುಕ್ ಜಾಗಕ್ಕೆ ಜಾನ್ ಟರ್ನಸ್, ಯಾರು ಆಪಲ್‌ನ ಈ ಹೊಸ ಬಾಸ್?

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?