ಅಮೆರಿಕ ಅಧ್ಯಕ್ಷ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ?

https://youtube.com/shorts/2gi1iB6d4H0?si=CNONE5w7sxEdw2CR newsics.com ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವರ್ತನೆ ಮತ್ತು ಕೋ‍ಪೋದ್ರಿಕ್ತ ಹೇಳಿಕೆಗಳು, ಒಂದು ದಶಕದಿಂದ ಅಮೆರಿಕದ ರಾಜಕೀಯ ರಂಗದಲ್ಲಿ ಕೇಳಿ ಬರುತ್ತಿರುವ ‘ಅವರು ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದಾರೆಯೇ ಅಥವಾ ನಿಜವಾಗಿಯೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ’ ಎನ್ನುವ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ. ಟ್ರಂಪ್ ಅವರ ಅಸ್ಥಿರ ಮಾನಸಿಕ ಸ್ಥಿತಿ ಅಪಾಯಕಾರಿ ಕಾರ್ಯಾಚರಣೆಗೆ ಅಪಾಯವನ್ನುಂಟುಮಾಡಬಹುದು ಎಂದು ಹಿರಿಯ ಮಿಲಿಟರಿ ಅಧಿಕಾರಿಗಳು ಭಯಪಟ್ಟಿದ್ದಾರೆ. ಈ ವಿಚಾರ ಬಹಿರಂಗಗೊಂಡ ಬಳಿಕದಿಂದ, 25 ನೇ ತಿದ್ದುಪಡಿಯ ಮೂಲಕ ಅಧ್ಯಕ್ಷರನ್ನು ತೆಗೆದುಹಾಕಬೇಕೆಂಬ … Continue reading ಅಮೆರಿಕ ಅಧ್ಯಕ್ಷ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ?