Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಪೆನ್ನಿನ ಮೇಲೆ ಇಡೀ ಸಿಲೆಬಸ್ ಬರೆದ ವಿದ್ಯಾರ್ಥಿ!
ದೇಶಪ್ರಮುಖವೈರಲ್

ಪೆನ್ನಿನ ಮೇಲೆ ಇಡೀ ಸಿಲೆಬಸ್ ಬರೆದ ವಿದ್ಯಾರ್ಥಿ!

Share
1 Min Read
SHARE

https://youtube.com/shorts/G0oN8U59OVY?si=rbIwZ4fR9fKtFNQ-

newsics.com

ಓದಿಕೊಳ್ಳುವ ಬದಲು ಕಾಪಿ  ಮಾಡಲು ಕೆಲವರು ಏನೆಲ್ಲಾ ಕಸರತ್ತು ಮಾಡುವುದನ್ನು ನೀವು ನೋಡಿರಬಹುದು. ಕಾಗದದ ಮೇಲೆ ಬರೆಯುವುದು, ಬೆಂಚ್ ಮೇಲೆ ಬರೆಯುವುದು ಅಥವಾ ಕೈಗಳ ಮೇಲೆ ಬರೆಯುವುದು – ಇವೆಲ್ಲವೂ ಹಳೆಯ ವಿಷಯಗಳಾದವು. ಆದರೆ ಒಬ್ಬ ವಿದ್ಯಾರ್ಥಿ ಇಡೀ ಸಿಲಬಸ್ ಅನ್ನು 11 ಪೆನ್ನುಗಳ ಮೇಲೆ ಬರೆದಿದ್ದಾನೆ.

ಇದನ್ನು ಕಂಡ ಪ್ರೊಫೆಸರ್, ಆ ವಿದ್ಯಾರ್ಥಿಯನ್ನು ಪೊಲೀಸರಿಗೆ ಒಪ್ಪಿಸುವ ಬದಲು, ಅವನ ಕಲೆಗೆ ಮನಸೋತು ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಪೇನ್‌ನ ಒಂದು ವಿಶ್ವವಿದ್ಯಾಲಯದಲ್ಲಿ ಕಾನೂನು ಪರೀಕ್ಷೆ ನಡೆಯುತ್ತಿತ್ತು. ನಿಮಗೆ ತಿಳಿದಿರುವಂತೆ, ಕಾನೂನಿನಲ್ಲಿ ನೂರಾರು ಸೆಕ್ಷನ್‌ಗಳು, ಸಾವಿರಾರು ನಿಯಮಗಳಿರುತ್ತವೆ. ಅವುಗಳನ್ನೆಲ್ಲಾ ನೆನಪಿಟ್ಟುಕೊಳ್ಳುವುದು ಸುಲಭವಲ್ಲ. ಈ ವಿದ್ಯಾರ್ಥಿ ಮಾಡಿದ್ದೇನಪ್ಪಾ ಅಂದರೆ, ತನ್ನ ಬಳಿಯಿದ್ದ ಪೆನ್ನುಗಳ ಬಾಡಿ (ಕವರ್) ಮೇಲೆ ಅತ್ಯಂತ ಚಿಕ್ಕದಾದ ಸೂಜಿಯಂತಹ ವಸ್ತುವಿನಿಂದ ನೋಟ್ಸ್ ಬರೆದಿದ್ದಾನೆ.

ಆ ಪೆನ್ನುಗಳು ಸಾಮಾನ್ಯ ಪೆನ್ನುಗಳಂತೆಯೇ ಕಾಣುತ್ತಿದ್ದವು. ಆದರೆ ಹತ್ತಿರದಿಂದ ನೋಡಿದಾಗ ಮಾತ್ರ ಅವುಗಳ ಮೇಲೆ ಕೆತ್ತಿದ ಅಕ್ಷರಗಳು ಕಾಣಿಸುತ್ತಿದ್ದವು. ಅವು ಬರಿಗಣ್ಣಿಗೆ ಸುಲಭವಾಗಿ ಕಾಣಿಸದಷ್ಟು ಚಿಕ್ಕದಾಗಿದ್ದರೂ, ಪ್ರತಿ ಅಕ್ಷರವೂ ಬಹಳ ಚಂದವಾಗಿ ಕೆತ್ತಲ್ಪಟ್ಟಿತ್ತು. ಆ 11 ಪೆನ್ನುಗಳಲ್ಲಿ ಆ ಪರೀಕ್ಷೆಗೆ ಬೇಕಾದ ಎಲ್ಲ ಮಾಹಿತಿಯೂ ಇತ್ತು. ಆ ಅಕ್ಷರಗಳು ಎಷ್ಟು ಸೂಕ್ಷ್ಮವಾಗಿದ್ದವೆಂದರೆ, ಮೈಕ್ರೋಸ್ಕೋಪ್ ಇಲ್ಲದೆ ಅವುಗಳನ್ನು ಓದುವುದು ಸುಲಭವಾಗಿರಲಿಲ್ಲ.

ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಪ್ರೊಫೆಸರ್‌ಗಳು ಕೋಪಗೊಂಡು ವಿದ್ಯಾರ್ಥಿಯನ್ನು ಡಿಬಾರ್ ಮಾಡುತ್ತಾರೆ. ಆದರೆ ಇಲ್ಲಿ ನಡೆದದ್ದೇ ಬೇರೆ. ಆ ಪೆನ್ನುಗಳ ಮೇಲೆ ಕೆತ್ತಿದ ಅಕ್ಷರಗಳ ಶಿಸ್ತು ಮತ್ತು ಅದಕ್ಕಾಗಿ ವಿದ್ಯಾರ್ಥಿ ಪಟ್ಟ ಶ್ರಮವನ್ನು ನೋಡಿ ಪ್ರೊಫೆಸರ್ ಆಶ್ಚರ್ಯಚಕಿತರಾದರು.

ನಮ್ಮ ಜೀವನದಲ್ಲೂ ಅಷ್ಟೇ, ನಾವು ಏನನ್ನಾದರೂ ಸಾಧಿಸಬೇಕೆಂದರೆ ಕೌಶಲ್ಯ ಬೇಕು. ಆದರೆ ಆ ಕೌಶಲ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಬೇಕು. ಆ ವಿದ್ಯಾರ್ಥಿಗೆ ‘ಏಕಾಗ್ರತೆ’ ಮತ್ತು ‘ಸಹನೆ’ ಎಂಬ ಎರಡು ದೊಡ್ಡ ಶಕ್ತಿಗಳಿದ್ದವು. ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಅವನು ಅವುಗಳನ್ನು ತಪ್ಪು ದಾರಿಯಲ್ಲಿ ಬಳಸಿಕೊಂಡಿದ್ದಾನೆ.

https://www.newsics.com/2026/04/04/the-heat-of-war-has-also-reached-pakistan-petrol-price-rises-to-rs-458-per-liter-diesel-to-rs-520/

TAGGED:A student wrote the entire syllabus on a pen
Share This Article
Facebook Twitter Copy Link Print
Previous Article ಯುದ್ಧದ ಬಿಸಿ ; ಪೆಟ್ರೋಲ್‌ ಲೀಟರ್ ಗೆ 458 ರೂ, ಡೀಸೆಲ್ 520 ರೂ ಗೆ ಏರಿಕೆ
Next Article ಎಂಬ್ರಾಯ್ಡರಿ ಫ್ಯಾಕ್ಟರಿ ಕಟ್ಟಿ ಆರು ಕೋಟಿ ರೂಪಾಯಿ ಕಳೆದುಕೊಂಡ ನಟ ರಮೇಶ್‌ ಭಟ್!

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?