Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕರುಳಿನ ಆರೋಗ್ಯ ಸಮಸ್ಯೆಗಳಿಗೆ ತಂಗಳನ್ನ ತಿನ್ನಿ : ನಟ ಮಾಧವನ್ ಡಯಟೀಷಿಯನ್​ ಟಿಪ್ಸ್​
ದೇಶಪ್ರಮುಖಮನರಂಜನೆ

ಕರುಳಿನ ಆರೋಗ್ಯ ಸಮಸ್ಯೆಗಳಿಗೆ ತಂಗಳನ್ನ ತಿನ್ನಿ : ನಟ ಮಾಧವನ್ ಡಯಟೀಷಿಯನ್​ ಟಿಪ್ಸ್​

Share
1 Min Read
SHARE

newsics.com

ನಟ ಆರ್ ಮಾಧವನ್  ತಮಿಳು ಚಲನಚಿತ್ರಗಳಲ್ಲಿ  ಮತ್ತು ಹಿಂದಿ ಚಲನಚಿತ್ರಗಳಲ್ಲಿ ಸಮಾನವಾಗಿ ಮೆಚ್ಚುಗೆ ಪಡೆದ ಬಹುಭಾಷೆ ನಟ.  ಇದೀಗ  ಸೋಶಿಯಲ್ ಮೀಡಿಯಾದಲ್ಲಿ ಡಯಾಟೀಷಿಯನ್​ ಲ್ಯೂಕ್ ಕೌಟಿನ್ಹೋ ಅವರೊಂದು ಸುಲಭದ ಟಿಪ್ಸ್​ ಕೊಟ್ಟಿದ್ದಾರೆ.

ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ, ನಟ ಮಾಧವನ್ ಅವರ ಡಯಟೀಷಿಯನ್ ಲ್ಯೂಕ್ ಕೌಟಿನ್ಹೋ ಅವರು ತಂಗಳನ್ನ ಸೇವನೆಯನ್ನು ಶಿಫಾರಸು ಮಾಡಿದ್ದಾರೆ.

ಲ್ಯೂಕ್ ಕೌಟಿನ್ಹೋ ಇತ್ತೀಚೆಗೆ X ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಕ್ಕಿ ಕಾಂಜಿ ಎಂದು ಇದನ್ನು ಅವರು ಕರೆದಿದ್ದಾರೆ. ಕಾಂಜಿ ಎಂದು ಕರೆಯಲ್ಪಡುವ ಪಿಷ್ಟ ಪಾನೀಯದ ಪ್ರಯೋಜನಗಳ ಪಟ್ಟಿ ಮಾಡಿದ್ದಾರೆ ಅವರು. ಇದನ್ನು ಸಾಂಪ್ರದಾಯಿಕವಾಗಿ ಪಝಾಯ ಕಾಂಜಿ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಇವೆಲ್ಲಾ ಯಾರಿಗೆ ಅರ್ಥ ಆಗತ್ತೆ ಹೇಳಿ. ದಕ್ಷಿಣ ಭಾರತದಲ್ಲಿ ಫೇಮಸ್​ ಆಗಿರೋ, ಬಡವರ ಮನೆಯ ಆಹಾರ ಎಂದೇ ಹೇಳಲಾಗ್ತಿರೋ, ಎಷ್ಟೋ ಮಂದಿ ಬಾಲ್ಯದಲ್ಲಿ ಇದನ್ನೇ ತಿಂದು ಬೆಳೆದಿರೋ ತಂಗಳನ್ನ ಇದಾಗಿದೆ ಅಷ್ಟೇ.

ಇದಕ್ಕೆ ಅವರು ಟಿಪ್ಸ್​ ಕೊಟ್ಟಿದ್ದಾರೆ. ಅದೇನೆಂದರೆ, ರಾತ್ರಿಯೇ ಅನ್ನ ಮಾಡಿ ಅದನ್ನು ನೀರಿನಲ್ಲಿ ನೆನೆಸಿ ಇಡಬೇಕು. ಇದಕ್ಕೆ ಮಣ್ಣಿನ ಪಾತ್ರೆ ಬೆಸ್ಟ್​. ಬೆಳಗಾಗುವುದರ ಒಳಗೆ ಅದು ಉತ್ತಮ ಹುದುಗುವಿಕೆಗಾಗಿ ತಯಾರಾಗುತ್ತದೆ. ಈ ಅನ್ನವು ನೈಸರ್ಗಿಕವಾಗಿ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಂದ ಸಮೃದ್ಧವಾಗುತ್ತದೆ. ಬೆಳಿಗ್ಗೆ ಇದಕ್ಕೆ ಮಜ್ಜಿಗೆ ಅಥವಾ ಮೊಸರು ಹಾಕಿ ಕಲಸಬೇಕು. ಹಾಗೆಯೇ ತಿನ್ನಲು ರುಚಿ ಎನ್ನಿಸದೇ ಹೋದರೆ, ಕರಿಬೇವು ಮತ್ತು ಸಾಸಿವೆ ಒಗ್ಗರಣೆ ಕೊಟ್ಟು ತಿನ್ನಬಹುದು ಎಂದಿದ್ದಾರೆ ಅವರು.

ಈ ಊಟವನ್ನು ಭಾರತೀಯ ಮನೆಗಳಲ್ಲಿ ಬಹಳ ಹಿಂದಿನಿಂದಲೂ ಸೇವಿಸಲಾಗುತ್ತಿದೆ ಎಂದು ಲ್ಯೂಕ್ ಕೌಟಿನ್ಹೋ ಹೇಳಿದ್ದಾರೆ. ವಿಶೇಷವಾಗಿ ಜೀರ್ಣಕಾರಿ ಅಸ್ವಸ್ಥತೆ, ಕಾಲೋಚಿತ ಸೋಂಕುಗಳು ಅಥವಾ ಆಯಾಸದ ಅವಧಿಯಲ್ಲಿ, ದೇಹಕ್ಕೆ ಸೌಮ್ಯವಾದ ಪೋಷಣೆಯ ಅಗತ್ಯವಿರುವಾಗ ಇದು ತುಂಬಾ ಉತ್ತಮ ಆಹಾರ ಎಂದಿದ್ದಾರೆ.

https://www.newsics.com/2026/03/29/iran-israel-war-gulf-meeting-pakistans-new-game/

TAGGED:Eat lentils for intestinal health problems: Actor Madhavan's dietitian tips
Share This Article
Facebook Twitter Copy Link Print
Previous Article ರಾಜ್ಯದಲ್ಲಿ ಗುಡುಗು ಸಹಿತ ಭಾರಿ ಮಳೆ ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ.!
Next Article ರೇಮಂಡ್ ಗ್ರೂಪ್ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಇನ್ನಿಲ್ಲ

Popular Posts

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

You Might Also Like

ವಿದೇಶಮನರಂಜನೆ

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?