Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಇನ್ಮುಂದೆ ಉದ್ಯೋಗಿ ಕೆಲಸ ಬಿಟ್ಟ 2 ದಿನದಲ್ಲೇ ಸಂಬಳ, ಬೋನಸ್ ಪಾವತಿ ಕಡ್ಡಾಯ : ಹೊಸ ಕಾರ್ಮಿಕ ಕಾಯ್ದೆ ಜಾರಿ !
ದೇಶಪ್ರಮುಖ

ಇನ್ಮುಂದೆ ಉದ್ಯೋಗಿ ಕೆಲಸ ಬಿಟ್ಟ 2 ದಿನದಲ್ಲೇ ಸಂಬಳ, ಬೋನಸ್ ಪಾವತಿ ಕಡ್ಡಾಯ : ಹೊಸ ಕಾರ್ಮಿಕ ಕಾಯ್ದೆ ಜಾರಿ !

Share
2 Min Read
SHARE

newsics.com

ಕೇಂದ್ರ ಸರ್ಕಾರವು ದೇಶದ ಕಾರ್ಮಿಕರು ಮತ್ತು ಉದ್ಯೋಗಿಗಳ ಹಿತದೃಷ್ಟಿಯಿಂದ ಹಳೆಯ 29 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ 4 ಹೊಸ ಲೇಬರ್ ಕೋಡ್‌ಗಳನ್ನು  ಸಿದ್ಧಪಡಿಸಿದೆ. ಈ ಹೊಸ ನಿಯಮಗಳು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿವೆ.

ಈ ಹೊಸ ನಿಯಮದ ಪ್ರಮುಖ ಅಂಶಗಳು ಇಲ್ಲಿವೆ:

ಕೇವಲ 2 ದಿನದಲ್ಲಿ ‘ಫುಲ್ ಅಂಡ್ ಫೈನಲ್’ ಸೆಟಲ್ಮೆಂಟ್

ಈ ಮೊದಲು ಉದ್ಯೋಗ ಬಿಟ್ಟ ನಂತರ ಸಂಬಳ, ಬೋನಸ್ ಮತ್ತು ಉಳಿದ ಹಣ ಸಿಗಲು 45 ದಿನಗಳವರೆಗೆ ಕಾಯಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ, ಉದ್ಯೋಗಿ ರಾಜೀನಾಮೆ ನೀಡಿದ ಅಥವಾ ಕೆಲಸದಿಂದ ತೆಗೆದುಹಾಕಲ್ಪಟ್ಟ 2 ದಿನಗಳ ಒಳಗಾಗಿ ಕಂಪನಿಯು ಪೂರ್ಣ ಪ್ರಮಾಣದ ಬಾಕಿ ಹಣವನ್ನು  ಪಾವತಿಸಬೇಕಾಗುತ್ತದೆ.

 

ಗ್ರಾಚ್ಯುಟಿ ನಿಯಮದಲ್ಲಿ ಮಹತ್ವದ ಬದಲಾವಣೆ

1 ವರ್ಷಕ್ಕೆ ಗ್ರಾಚ್ಯುಟಿ: ಈ ಹಿಂದೆ ಗ್ರಾಚ್ಯುಟಿ ಪಡೆಯಲು ಕನಿಷ್ಠ 5 ವರ್ಷ ಕೆಲಸ ಮಾಡುವುದು ಕಡ್ಡಾಯವಾಗಿತ್ತು. ಆದರೆ ಈಗ ಕಾಂಟ್ರಾಕ್ಟ್ ಅಥವಾ ನಿಗದಿತ ಅವಧಿಯ (Fixed-term) ಉದ್ಯೋಗಿಗಳಿಗೆ ಕೇವಲ 1 ವರ್ಷ ಕೆಲಸ ಮಾಡಿದರೂ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ.

ತೆರಿಗೆ ಮುಕ್ತ ಮಿತಿ ಹೆಚ್ಚಳ: ತೆರಿಗೆ ಮುಕ್ತ ಗ್ರಾಚ್ಯುಟಿ ಮಿತಿಯನ್ನು 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಲಾಗಿದೆ.

ವಿಳಂಬವಾದರೆ ಬಡ್ಡಿ: ಉದ್ಯೋಗಿ ಕೆಲಸ ಬಿಟ್ಟ 30 ದಿನಗಳೊಳಗೆ ಗ್ರಾಚ್ಯುಟಿ ಹಣ ನೀಡದಿದ್ದರೆ, ಕಂಪನಿಯು ಶೇ. 10ರಷ್ಟು ವಾರ್ಷಿಕ ಬಡ್ಡಿ ಪಾವತಿಸಬೇಕಾಗುತ್ತದೆ.

 

ಗಿಗ್ ವರ್ಕರ್ಸ್‌ಗೆ ಸಾಮಾಜಿಕ ಭದ್ರತೆ

ಜೊಮ್ಯಾಟೋ, ಸ್ವಿಗ್ಗಿ ಡೆಲಿವರಿ ಬಾಯ್ಸ್ ಮತ್ತು ಉಬರ್ ಚಾಲಕರಂತಹ ಗಿಗ್ ವರ್ಕರ್ಸ್‌ಗೆ ಮೊದಲ ಬಾರಿಗೆ ಸಾಮಾಜಿಕ ಭದ್ರತೆ ಸಿಗಲಿದೆ. ಇವರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ ಮತ್ತು ಜೀವ ವಿಮೆಯ ಸೌಲಭ್ಯಗಳನ್ನು ಒದಗಿಸಲು ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

ನಾಲ್ಕು ಹೊಸ ಲೇಬರ್ ಕೋಡ್‌ಗಳು ಯಾವುವು?

ಗೊಂದಲಗಳನ್ನು ನಿವಾರಿಸಲು 29 ಕಾನೂನುಗಳನ್ನು ಈ ಕೆಳಗಿನ 4 ವಿಭಾಗಗಳಾಗಿ ವಿಂಗಡಿಸಲಾಗಿದೆ:

 

  • ವೇತನ ಸಂಹಿತೆ
  • ಕೈಗಾರಿಕಾ ಸಂಬಂಧಗಳ ಸಂಹಿತೆ
  • ಸಾಮಾಜಿಕ ಭದ್ರತಾ ಸಂಹಿತೆ
  • ವೃತ್ತಿಪರ ಸುರಕ್ಷತೆ ಮತ್ತು ಆರೋಗ್ಯ ಸಂಹಿತೆ

https://www.newsics.com/2026/03/27/bomb-threat-email-sent-to-kolar-rto-office/

TAGGED:From now onit is mandatory to pay salary and bonus within 2 days of an employee leaving work: New labor law implemented!
Share This Article
Facebook Twitter Copy Link Print
Previous Article ಕೋಲಾರ RTO ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
Next Article ದೇಶಾದ್ಯಂತ ಹೊಸ ಚಾಲನಾ ತರಬೇತಿ ಕೇಂದ್ರಗಳ ಸ್ಥಾಪನೆ

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?