Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗೆಳತಿಯ ಮುತ್ತಿನಿಂದ ಯುವಕನ ಜೀವವೇ ಹೋಯ್ತು! ಮುತ್ತು ಕೊಡುವ ಮುನ್ನ ಎಚ್ಚರ
ದೇಶಪ್ರಮುಖರಿಲೇಷನ್‌ಶಿಪ್ವಿದೇಶ

ಗೆಳತಿಯ ಮುತ್ತಿನಿಂದ ಯುವಕನ ಜೀವವೇ ಹೋಯ್ತು! ಮುತ್ತು ಕೊಡುವ ಮುನ್ನ ಎಚ್ಚರ

Share
1 Min Read
SHARE

newsics.com

ಮೆಕ್ಸಿಕೋ ನಗರದಲ್ಲಿ ಯುವಕನೊಬ್ಬ ತನ್ನ ಗೆಳತಿಯಿಂದ ಪಡೆದ ದೀರ್ಘ ಚುಂಬನದಿಂದ ರಕ್ತ ಹೆಪ್ಪುಗಟ್ಟುವಿಕೆಯಿಂದ ಪಾರ್ಶ್ವವಾಯುವಿಗೆ ಒಳಗಾದ ನಂತರ ಸಾವನ್ನಪ್ಪಿದ್ದಾನೆ.

ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮತ್ತೆ ವೈರಲ್​ ಆಗುತ್ತಿದೆ. ಯುವತಿಯ ಲವ್ ಬೈಟ್​ನಿಂದಾಗಿ ರಕ್ತ ಹೆಪ್ಪುಗಟ್ಟಿ ಆತನಿಗೆ ಈ ಗತಿ ಬಂದಿತು ಎಂದು ವೈದ್ಯರು ತಿಳಿಸಿದ್ದಾರೆ.

ಜೂಲಿಯೊ ಮಾಸಿಯಸ್ ಗೊನ್ಜಾಲೆಜ್ ಎಂಬ ಯುವಕನಿಗೆ ಗೆಳತಿ ಕೊಟ್ಟ ಕಿಸ್ಸೇ ಮುಳುವಾಯಿತು. ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪ್ರಯಾಣಿಸಿ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ಇಂಡಿಪೆಂಡೆಂಟ್ ಮತ್ತು ಸ್ಥಳೀಯ ಮೆಕ್ಸಿಕನ್ ಮಾಧ್ಯಮ ವರದಿ ಮಾಡಿದೆ. ತನ್ನ 24 ವರ್ಷದ ಗೆಳತಿಯೊಂದಿಗೆ ಸುತ್ತಾಡಿ ಕಿಸ್​ ಪಡೆದ ನಂತರ 18ರ ತರುಣ ತನ್ನ ಕುಟುಂಬದೊಂದಿಗೆ ಊಟ ಮಾಡುವಾಗ ಇದ್ದಕ್ಕಿಂತೆಯೇ ಕುಸಿದು ಬಿದ್ದು, ಮೃತಪಟ್ಟಿದ್ದಾನೆ.

ಆಗಿದ್ದೇನು?

ಈ 24ರ ಯುವತಿ ತನಗಿಂದ ಐದಾರು ವರ್ಷ ಕಿರಿಯವನಾಗಿರುವ ಯುವಕನ ಕುತ್ತಿಗೆಯ ಭಾಗಕ್ಕೆ ಅತಿಯಾಗಿ ಕಿಸ್​ ಮಾಡಿಬಿಟ್ಟಿದ್ದಾಳೆ. ಆ ಉನ್ಮಾದದಲ್ಲಿ ಬಲವಾದ ಪ್ರಯೋಗವಾಗಿದೆ. ಇದು ಅಪಧಮನಿಯನ್ನು ಹಾನಿ ಮಾಡಿದೆ. ಇದರಿಂದ ಉಂಟಾದ ರಕ್ತ ಹೆಪ್ಪುಗಟ್ಟುವಿಕೆ (Clot) ಮೆದುಳಿಗೆ ಸಾಗಿ, ರಕ್ತ ಪರಿಚಲನೆ ನಿಲ್ಲಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಅಪಾಯಕಾರಿ ಸ್ಥಳ

ಕುತ್ತಿಗೆಯ ಬದಿಗಳಲ್ಲಿ ಕೆರೋಟಿಡ್ ಅಪಧಮನಿ ಇರುವುದರಿಂದ, ಈ ಭಾಗದಲ್ಲಿ ತೀವ್ರವಾಗಿ ಚುಂಬಿಸುವುದು ಅಪಾಯಕಾರಿ ಎನ್ನುವುದು ವೈದ್ಯರ ಸಲಹೆ. 2010 ರಲ್ಲಿ, 44 ವರ್ಷದ ಮಹಿಳೆಯೊಬ್ಬರಿಗೆ ಇದೇ ರೀತಿಯ ಕಿಸ್​ನಿಂದಾಗಿ ಪಾರ್ಶ್ವವಾಯು ಸಂಭವಿಸಿತ್ತು, ನಂತರ ಅವರು ಚೇತರಿಸಿಕೊಂಡರು.

ವೈದ್ಯರು ಹೇಳುವ ಪ್ರಕಾರ, ಇಂಥ ಸಂದರ್ಭಗಳಲ್ಲಿ ರಕ್ತದ ಒಂದು ಗುಂಪು ಅರೆ-ಘನ ಅಥವಾ ಜೆಲ್ ತರಹದ ದ್ರವ ಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಚಲನರಹಿತ ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವಾಗಿ ನಿರುಪದ್ರವವಾಗಿದೆ. ಆದರೆ ಅವು ಚಲಿಸಲು ಪ್ರಾರಂಭಿಸಿದಾಗ ಅವು ನಿಮ್ಮ ದೇಹಕ್ಕೆ ಹಾನಿಯಾಗಬಹುದು. ರಕ್ತ ಹೆಪ್ಪುಗಟ್ಟುವಿಕೆಯು ನಿಮ್ಮ ರಕ್ತನಾಳಗಳಿಂದ ನಿಮ್ಮ ಹೃದಯ ಅಥವಾ ನಿಮ್ಮ ಶ್ವಾಸಕೋಶಕ್ಕೆ ಚಲಿಸಲು ಪ್ರಾರಂಭಿಸಿದರೆ ರಕ್ತದ ಹರಿವನ್ನು ನಿಲ್ಲಿಸಬಹುದು. ಹೀಗಾದರೆ ಜೀವಕ್ಕೆ ಅಪಾಯ.

ಕೋವಿಡ್ ಕಾಲದಂತೆ ಯುದ್ಧದ ದುಷ್ಪರಿಣಾಮ ಎದುರಿಸಲು ಸಜ್ಜಾಗಿ: ದೇಶದ ಜನರಿಗೆ ಮೋದಿ ಕರೆ

 

TAGGED:A young man lost his life because of his girlfriend's kiss! Be careful before giving a kiss
Share This Article
Facebook Twitter Copy Link Print
Previous Article ಕಾಡು ಹಂದಿ ದಾಳಿ: ತುಂಡಾಯ್ತು ಯುವಕನ ಕಾಲ್ಬೆರಳು
Next Article ಬಿಸಿ ನೀರು ಸ್ನಾನದಿಂದ ಪುರುಷರ ಲೈಂಗಿಕ ಶಕ್ತಿ ಹೋಗುತ್ತಾ?

Popular Posts

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read
ದೇಶಪ್ರಮುಖಮನರಂಜನೆ

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?