Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರೆಹಮಾನ್ ರನ್ನ ಗಾಢವಾಗಿ ಪ್ರೀತಿಸುತ್ತಿದ್ದೆ, ಮದುವೆಯಾಗಲು ಬಯಸಿದ್ದೆ ಎಂದ ಕನ್ನಡದ ನಟಿ!
ದೇಶಪ್ರಮುಖಮನರಂಜನೆ

ರೆಹಮಾನ್ ರನ್ನ ಗಾಢವಾಗಿ ಪ್ರೀತಿಸುತ್ತಿದ್ದೆ, ಮದುವೆಯಾಗಲು ಬಯಸಿದ್ದೆ ಎಂದ ಕನ್ನಡದ ನಟಿ!

Share
1 Min Read
SHARE

https://youtube.com/shorts/OcRzQ68lM7k?si=kBWGhvCtygy6kinF

Subscribe ನ್ಯೂಸಿಕ್ಸ್ ಕನ್ನಡ

newsics.com

ದಕ್ಷಿಣ ಭಾರತದ ಖ್ಯಾತ ನಟಿ ಮೋಹಿನಿ, ತಾವು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ರೆಹಮಾನ್ ಅವರ ಮತಾಂತರದಿಂದ ತಮಗೆ ನೋವಾಗಿತ್ತು ಎಂದು ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೋಹಿನಿ, “ನಾನು ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಅವರನ್ನು ಮದುವೆಯಾಗುವ ಆಲೋಚನೆಯೂ ಇತ್ತು” ಎಂದು ಹೇಳುವ ಮೂಲಕ ತಮ್ಮ ಜೀವನದ ಬಹುಕಾಲದ ಸತ್ಯವನ್ನು ಹೊರಹಾಕಿದ್ದಾರೆ.

ನಾನು ಎ.ಆರ್. ರೆಹಮಾನ್ ಅವರ ಅಪ್ಪಟ ಅಭಿಮಾನಿ. ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಕೇಳಿ ಅಂದು ನಾನು ತೀವ್ರವಾಗಿ ನೊಂದಿದ್ದೆ. ಆಗ ನಾನು ಹಿಂದೂ ಧರ್ಮದಲ್ಲಿದ್ದೆ. ಅವರು ಮತಾಂತರಗೊಳ್ಳದೆ ‘ದಿಲೀಪ್’ ಆಗಿಯೇ ಉಳಿಯಬೇಕೆಂದು ನಾನು ಬಯಸಿದ್ದೆ. ಅವರ ಮೇಲೆ ನನಗಿದ್ದ ಇಷ್ಟದ ಬಗ್ಗೆ ಮನೆಯವರಲ್ಲಿ ಹೇಳಿಕೊಳ್ಳೋಣ ಎಂದು ಕೂಡ ಯೋಚಿಸಿದ್ದೆ. ನಮ್ಮಿಬ್ಬರ ನಡುವೆ ಹೆಚ್ಚಿನ ವಯಸ್ಸಿನ ವ್ಯತ್ಯಾಸವಿಲ್ಲದ ಕಾರಣ ಮನೆಯವರು ವಿರೋಧಿಸುತ್ತಿರಲಿಲ್ಲ,” ಎಂದು ಮೋಹಿನಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆದರೆ, ಅಂದು ಎಆರ್‌ ರೆಹಮಾನ್‌ ಮತಾಂತರ ಆಗಿದ್ದರಿಂದ ಬೇಸರಗೊಂಡಿದ್ದ ಮೋಹಿನಿ, 2006ರಲ್ಲಿ ತಾವೂ ಕೂಡ ಮತಾಂತರವಾಗಿ ಕ್ರಿಶ್ಚಿಯನ್‌ ಧರ್ಮ ಸೇರಿದ್ದರು.

ರೆಹಮಾನ್ ಅವರನ್ನು ಮೋಹಿನಿ ಕೇವಲ ಒಮ್ಮೆ ಮಾತ್ರ ಭೇಟಿಯಾಗಿದ್ದರಂತೆ. ಮಲೇಷ್ಯಾದಲ್ಲಿ ನಡೆದ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವೊಂದಕ್ಕೆ ಮೋಹಿನಿ ನಿರೂಪಕಿಯಾಗಿದ್ದರು. “ಕಾರ್ಯಕ್ರಮ ಮುಗಿಸಿ ವಿಮಾನದಲ್ಲಿ ಹಿಂತಿರುಗುವಾಗ, ಅಲ್ಲಿದ್ದ ಹಲವು ಕಲಾವಿದರ ನಡುವೆ ರೆಹಮಾನ್ ಅವರು ಸ್ವತಃ ಬಂದು ನನಗೆ ‘ಹಲೋ’ ಎಂದು ವಿಶ್ ಮಾಡಿದ್ದರು. ಅವತ್ತು ಅವರ ವರ್ತನೆ ನೋಡಿ ವಿಮಾನದಲ್ಲಿದ್ದ ಇತರ ಕಲಾವಿದರೆಲ್ಲರೂ ನನ್ನ ಬಗ್ಗೆ ಅಸೂಯೆ ಪಟ್ಟಿದ್ದರು,” ಎಂದು ಅವರು ವಿವರಿಸಿದ್ದಾರೆ.

https://www.newsics.com/2026/02/27/bank-asks-for-rs-9-34-loan-farmer-asks-for-rs-10-and-returns-the-money-in-installments/

TAGGED:Kannada actress says she was deeply in love with Rahman and wanted to marry him!
Share This Article
Facebook Twitter Copy Link Print
Previous Article 9 ರೂ 34 ಪೈಸೆ ಸಾಲ ಕಟ್ಟಿ ಎಂದ ಬ್ಯಾಂಕ್:  10 ರೂಪಾಯಿ ಕೊಟ್ಟು ಚಿಲ್ಲರೆ ವಾಪಸ್ ಕೊಡಿ ಎಂದ ರೈತ!
Next Article 48 ಗಂಟೆಗಳ ಒಳಗೆ ವಿಮಾನ ಟಿಕೆಟ್ ರದ್ದು ಉಚಿತ : DGCA ಯಿಂದ ಹೊಸ ನಿಯಮ ಜಾರಿ!

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?