Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಿಜಯ್-ರಶ್ಮಿಕಾ ಹನಿಮೂನ್ ಎಲ್ಲಿ?
ಪ್ರಮುಖಮನರಂಜನೆ

ವಿಜಯ್-ರಶ್ಮಿಕಾ ಹನಿಮೂನ್ ಎಲ್ಲಿ?

Share
1 Min Read
SHARE

https://youtube.com/shorts/tAQS6h_SZWA?si=f1t_2CedcPuoHdto

Subscribe ನ್ಯೂಸಿಕ್ಸ್ ಕನ್ನಡ

newsics.com

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹ ಉದಯಪುರದಲ್ಲಿ ನಡೆದಿದೆ. ಮೊದಲಿಗೆ ತೆಲುಗು ಸಂಪ್ರದಾಯದಂತೆ ವಿವಾಹ ಆಗಿದ್ದು, ಅದಾದ ಬಳಿಕ ಕೊಡವ ಸಂಪ್ರದಾಯದಂತೆ ಮದುವೆ ನಡೆದಿದೆ. ಇನ್ನು ಮಾರ್ಚ್ 04 ರಂದು ಹೈದರಾಬಾದ್ನ ತಾಜ್ ಕೃಷ್ಣನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು ತಮ್ಮ ಆರತಕ್ಷತೆ ಮುಗಿಸಿದ ಕೂಡಲೇ ಹನಿಮೂನ್ಗೆ ಹೊರಡಲಿದ್ದಾರಂತೆ. ಅದೂ ಅಂತಿಂಥ ಸಾಮಾನ್ಯ ಸ್ಥಳಕ್ಕೆ ಅಲ್ಲ ಬದಲಿಗೆ ಬಲು ಸುಂದರವಾದ ಮತ್ತು ಬಲು ಖಾಸಗಿಯಾದ ದ್ವೀಪದಲ್ಲಿ ಈ ನೂತನ ದಂಪತಿ ಹನಿಮೂನ್ ಆಚರಣೆ ಮಾಡಿಕೊಳ್ಳಲಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಸಹ ಪ್ರವಾಸದ ಬಗ್ಗೆ ವಿಪರೀತ ಆಸಕ್ತಿ ಉಳ್ಳವರಾಗಿದ್ದು, ಹಾಗಾಗಿಯೇ ಬಲು ಸುಂದರವಾದ ಸ್ಥಳವನ್ನು ಹನಿಮೂನ್ಗೆ ಆಯ್ಕೆ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಖಾಸಗಿ ದ್ವೀಪವಾದ ಕ್ಯಾಲಿವಿನಿ (Calivigny) ದ್ವೀಪಕ್ಕೆ ಹೋರಡಲಿದ್ದಾರೆ. ಅತ್ಯಂತ ಸುಂದರವಾದ ಮತ್ತು ಐಶಾರಾಮಿ ರೆಸಾರ್ಟುಗಳನ್ನು ಮಾತ್ರವೇ ಹೊಂದಿರುವ ದ್ವೀಪ ಇದಾಗಿದೆ. 80 ಎಕರೆ ವಿಶಾಲವಾದ ದ್ವೀಪ ಇದಾಗಿದ್ದು, ಐತಿಹಾಸಿಕ ಕಾರಣಕ್ಕೂ ಸಹ ಮಹತ್ವವಾದ ದ್ವೀಪ ಇದಾಗಿದೆ. ಐಶಾರಾಮಿ ರೆಸಾರ್ಟ್ ಹೊಂದಿರುವ ಈ ದ್ವೀಪ ಅತ್ಯಂತ ದುಬಾರಿ ದ್ವೀಪವೂ ಸಹ ಹೌದು.
ವಿಜಯ್ ಮತ್ತು ರಶ್ಮಿಕಾ ಅವರು ಕೇವಲ ಕ್ಯಾಲಿವಿನಿ ದ್ವೀಪ ಮಾತ್ರವೇ ಅಲ್ಲದೆ ಇನ್ನೂ ಕೆಲವು ದೇಶಗಳ ಪ್ರವಾಸ ಮಾಡಲಿದ್ದಾರೆ. ರಶ್ಮಿಕಾ ಅವರ ಮೆಚ್ಚಿನ ತಾಣವಾದ ಜಪಾನ್ ಮತ್ತು ವಿಜಯ್ ದೇವರಕೊಂಡ ಅವರ ಮೆಚ್ಚಿನ ತಾಣವಾದ ಇಟಲಿಗೆ ಸಹ ಇವರು ಹನಿಮೂನ್ಗೆ ತೆರಳಲಿದ್ದಾರೆ. ಜಪಾನ್, ರಶ್ಮಿಕಾರ ಮೆಚ್ಚಿನ ಪ್ರವಾಸಿ ತಾಣ ಆಗಿದ್ದು, ಈ ಹಿಂದೆ ಅವರು ಜಪಾನಿಗೆ ಹೋದಾಗಲೂ ಈ ಬಗ್ಗೆ ಮಾತನಾಡಿದ್ದರು. ಇದೀಗ ಪತಿಯೊಟ್ಟಿಗೆ ಹನಿಮೂನ್ಗೆ ಹೋಗಲಿದ್ದಾರೆ. ಇನ್ನು ವಿಜಯ್ ದೇವರಕೊಂಡಗೆ ಇಟಲಿ ಬಹು ಇಷ್ಟ ಎನ್ನಲಾಗುತ್ತಿದೆ.

ಗರ್ಭಿಣಿ ಮಾಡಿ ₹13 ಲಕ್ಷ ಜೊತೆ ಮನೆ ಪಡೆಯಿರಿ; ಮಹಿಳೆಯಿಂದ ನಿಮ್ಗೂ ಈ ಮೆಸೇಜ್ ಬಂತಾ?

TAGGED:Where is Vijay-Rashmika's honeymoon?
Share This Article
Facebook Twitter Copy Link Print
Previous Article ಗರ್ಭಿಣಿ ಮಾಡಿ ₹13 ಲಕ್ಷ ಜೊತೆ ಮನೆ ಪಡೆಯಿರಿ; ಮಹಿಳೆಯಿಂದ ನಿಮ್ಗೂ ಈ ಮೆಸೇಜ್ ಬಂತಾ?
Next Article ಮನೆಯಲ್ಲಿ ಈ ದಿಕ್ಕಿನಲ್ಲಿ ಟಿವಿ ಇದ್ದರೆ ಮಾತ್ರ ಅದೃಷ್ಟ ಬರುತ್ತೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?