Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಚಿನ್ನದ ಬೆಲೆ ಹೆಚ್ಚಳ, ಸ್ಥಿರವಾದ ಬೆಳ್ಳಿ; ಇಂದಿನ ದರವೆಷ್ಟು?
ಕರ್ನಾಟಕಪ್ರಮುಖ

ಚಿನ್ನದ ಬೆಲೆ ಹೆಚ್ಚಳ, ಸ್ಥಿರವಾದ ಬೆಳ್ಳಿ; ಇಂದಿನ ದರವೆಷ್ಟು?

Share
2 Min Read
SHARE

https://youtube.com/shorts/N5x7_cDJ-pw?si=NiCZz1Vb_Is4d402

Subscribe ನ್ಯೂಸಿಕ್ಸ್ ಕನ್ನಡ

newsics.com

ಚಿನ್ನದ ಬೆಲೆಯ ಪ್ರತಿನಿತ್ಯ ಏರಿಳಿಕೆ ಕಾಣುತ್ತಿದೆ. ಕಳೆದ ಒಂದು ವಾರದಿಂದ ಸತತ ಏರಿಕೆ ಕಾಣುತ್ತಲೇ ಇರುವ ಚಿನ್ನ ಇಂದೂ ಕೂಡ ತನ್ನ ಏರಿಕೆಯನ್ನು ಮುಂದುವರೆಸಿದೆ. ಚಿನ್ನದ ಬೆಲೆಯ ನಿರಂತರ ಏರಿಕೆಯಿಂದಾಗಿ ಚಿನ್ನ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಬೇಸರ ತಂದಿದೆ.

ಅಮೆರಿಕನ್ ಡಾಲರ್‌ನ ಬೆಲೆ ಏರಿಕೆ ಒಂದು ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ, ಯುಎಸ್ ಸುಂಕ ನೀತಿಗಳ ಬಗ್ಗೆ ಅನಿಶ್ಚಿತತೆ ಉದ್ಭವಿಸಿದೆ. ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಸಂದರ್ಭದಲ್ಲಿ, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಚಿನ್ನದ ಬೆಲೆಗಳಲ್ಲಿನ ಏರಿಕೆ ಇದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಏಷ್ಟಿದೆ?
ನಿನ್ನೆಗೆ ಹೋಲಿಕೆ ಮಾಡಿದ್ದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 110 ರೂಪಾಯಿ ಏರಿಕೆಯಾಗಿದೆ. ದಿನನಿತ್ಯ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿರುವುದು ಚಿನ್ನಾಭರಣ ಖರೀದಿದಾರರು ತುಸು ಚಿಂತಿಸುವಂತಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 16,189 ರೂಪಾಯಿಗಳಾಗಿವೆ. ನಿನ್ನೆ 16,178 ರೂಪಾಯಿಗಳಾಗಿತ್ತು. ಒಟ್ಟು 11 ರೂಪಾಯಿಗಳ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,61,89ದ ರೂಪಾಯಿಗಳಾಗಿವೆ. ನಿನ್ನೆ 1,61,780 ರೂಪಾಯಿಗಳಾಗಿತ್ತು. ಒಟ್ಟು 110 ರೂಪಾಯಿಗಳ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 16,18,900 ರೂಪಾಯಿಗಳಾಗಿವೆ. ನಿನ್ನೆ 16,17,800 ರೂಪಾಯಿಗಳಾಗಿತ್ತು. ಒಟ್ಟು 1,100 ರೂಪಾಯಿಗಳ ಏರಿಕೆ ಕಂಡಿದೆ.
22ಗ್ರಾಂ ಚಿನ್ನದ ಬೆಲೆ

ಬೆಂಗಳೂರಿನಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 14,840 ರೂಪಾಯಿಗಳಾಗಿವೆ. ನಿನ್ನೆ 14,830 ರೂಪಾಯಿಗಳಾಗಿತ್ತು. ಒಟ್ಟು 10 ರೂಪಾಯಿಗಳ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,48,400 ರೂಪಾಯಿಗಳಾಗಿವೆ. ನಿನ್ನೆ 1,48,300 ರೂಪಾಯಿಗಳಾಗಿತ್ತು. ಒಟ್ಟು 100 ರೂಪಾಯಿಗಳ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 14,84,000 ರೂಪಾಯಿಗಳಾಗಿವೆ. ನಿನ್ನೆ 14,83,000 ರೂಪಾಯಿಗಳಾಗಿತ್ತು. ಒಟ್ಟು 1,000 ರೂಪಾಯಿಗಳ ಏರಿಕೆ ಕಂಡಿದೆ.

ನನ್ನ ಅಜ್ಜನಿಂದ ಬ್ರಿಟಿಷ್ ಸರ್ಕಾರ 35 ಸಾವಿರ ರೂಪಾಯಿ ಸಾಲ ಪಡೆದಿತ್ತು’: ಬಡ್ಡಿ ಸಮೇತ ವಾಪಸ್ ಕೊಡಿ ಎಂದ ಮೊಮ್ಮಗ

TAGGED:Gold prices increasesilver remains stable; what is the price today?
Share This Article
Facebook Twitter Copy Link Print
Previous Article ನನ್ನ ಅಜ್ಜನಿಂದ ಬ್ರಿಟಿಷ್ ಸರ್ಕಾರ 35 ಸಾವಿರ ರೂಪಾಯಿ ಸಾಲ ಪಡೆದಿತ್ತು’: ಬಡ್ಡಿ ಸಮೇತ ವಾಪಸ್ ಕೊಡಿ ಎಂದ ಮೊಮ್ಮಗ
Next Article ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ 24 MLCಗಳ ಬಂಡಾಯ?

Popular Posts

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

You Might Also Like

ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read
ಕರ್ನಾಟಕಪ್ರಮುಖ

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?