ನನ್ನ ಅಜ್ಜನಿಂದ ಬ್ರಿಟಿಷ್ ಸರ್ಕಾರ 35 ಸಾವಿರ ರೂಪಾಯಿ ಸಾಲ ಪಡೆದಿತ್ತು’: ಬಡ್ಡಿ ಸಮೇತ ವಾಪಸ್ ಕೊಡಿ ಎಂದ ಮೊಮ್ಮಗ
https://youtube.com/shorts/N5x7_cDJ-pw?si=NiCZz1Vb_Is4d402 Subscribe ನ್ಯೂಸಿಕ್ಸ್ ಕನ್ನಡ newsics.com ಮಧ್ಯಪ್ರದೇಶದ ಸೆಹೋರ್ ಎಂಬಲ್ಲಿನ ನಿವಾಸಿ ವಿವೇಕ್ ರುಥಿಯಾ ಎಂಬವರು 109 ವರ್ಷಗಳಷ್ಟು ಹಳೆಯ ದಾಖಲೆಗಳ ಆಧಾರವಾಗಿಟ್ಟುಕೊಂಡು, 1917ರಲ್ಲಿ ನಮ್ಮ ಅಜ್ಜ ಬ್ರಿಟಿಷ್ ಸರ್ಕಾರಕ್ಕೆ 35 ಸಾವಿರ ರೂಪಾಯಿ ಸಾಲವಾಗಿ ನೀಡಿದ್ದರು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬ್ರಿಟಿಷ್ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾರಣ ನನ್ನ ಅಜ್ಜ ಸೇಥ್ ಜುಮ್ಮಾ ಲಾಲ್ ರುಥಿಯಾ ಅವರಿಂದ ಸಾಲ ಪಡೆದಿತ್ತು. ಆದರೆ, 109 ವರ್ಷಗಳ ನಂತರವೂ ತಮ್ಮ ಕುಟುಂಬ ಹಣವನ್ನು ಮರಳಿ ಪಡೆದಿಲ್ಲ … Continue reading ನನ್ನ ಅಜ್ಜನಿಂದ ಬ್ರಿಟಿಷ್ ಸರ್ಕಾರ 35 ಸಾವಿರ ರೂಪಾಯಿ ಸಾಲ ಪಡೆದಿತ್ತು’: ಬಡ್ಡಿ ಸಮೇತ ವಾಪಸ್ ಕೊಡಿ ಎಂದ ಮೊಮ್ಮಗ
Copy and paste this URL into your WordPress site to embed
Copy and paste this code into your site to embed