Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ, ಬಳಿಕ ಆತನೂ ಬಂದು ರೇ*ಪ್‌ ಮಾಡಿದ; ಮುಂದೆನಾಯ್ತು?
ದೇಶಪ್ರಮುಖ

ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ, ಬಳಿಕ ಆತನೂ ಬಂದು ರೇ*ಪ್‌ ಮಾಡಿದ; ಮುಂದೆನಾಯ್ತು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಲವರ್‌ ಜೊತೆ ಸೆ*ಕ್ಸ್‌ ಮಾಡಿದ ವಿಡಿಯೋ ಫ್ರೆಂಡ್‌ಗೆ ಕಳಿಸಿದ್ದು, ನಂತರ ಆತನೂ ಬಂದು ರೇ*ಪ್‌ ಮಾಡಿದ ಘಟನೆ ಪತ್ತನಂತಿಟ್ಟದ ಕೊನ್ನಿಯಲ್ಲಿ ನಡೆದಿದೆ.

17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಅದನ್ನು ತನ್ನ ಸ್ನೇಹಿತನಿಗೆ ರವಾನಿಸಿದ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಕೊನ್ನಿ ಪೊಲೀಸರು ತನ್ನಿಥೋಡ್ ಮೂಲದ ಅನಂತು (26) ಮತ್ತು ಅಭಿಜಿತ್ (28) ಅವರನ್ನು ಬಂಧಿಸಿದ್ದಾರೆ.

17 ವರ್ಷದ ಬಾಲಕಿಯನ್ನು ಮೊದಲು ಪ್ರೀತಿ ಮಾಡಿದ್ದು ಅಭಿಜಿತ್‌. ಆಕೆ ಆತ್ಮೀಯಳಾದ ನಂತರ ಬಾಲಕಿಯನ್ನು ಪತ್ತನಂತಿಟ್ಟದ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಮ್ಮಿಬ್ಬರ ನಡುವಿನ ಖಾಸಗಿ ದೃಶ್ಯಗಳನ್ನು ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದ ಅಭಿಜಿತ್‌ ಈ ವಿಡಿಯೋವನ್ನು ಆಪ್ತ ಸ್ನೇಹಿತ ಅನಂತುಗೆ ಕಳಿಸಿದ್ದಾನೆ.
ಈ ವಿಡಿಯೋ ನೋಡಿದ ಬಳಿಕ ಅನಂತುಗೆ ಕೂಡ ಇದ ಹುಡುಗಿಯ ಜೊತೆ ಸೆ*ಕ್ಸ‌ ಮಾಡಬೇಕು ಎಂದು ಆಸೆಯಾಗಿದೆ. ಅಭಿಜಿತ್‌ನಿಂದ ಹುಡುಗಿಯ ವಾಟ್ಸಾಪ್‌ ನಂಬರ್‌ ಪಡೆದುಕೊಂಡ ಅನಂತು, ಸ್ನೇಹಿತ ಕಳಿಸಿದ್ದ ಬೆತ್ತಲೆ ವಿಡಿಯೋವನ್ನು ಅಕೆಗೆ ಕಳಿಸಿ ಬೆದರಿಕೆ ಹಾಕಿದ್ದಾನೆ.
ವಿಡಿಯೋ ಕಳಿಸಿದ ಅನಂತು, ನನ್ನ ಜೊತೆಗೂ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯ ಮಾಡಿದ್ದೇನೆ. ಇಲ್ಲದೇ ಇದ್ದಲ್ಲಿ ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಈ ಬೆದರಿಕೆಯಿಂದ ಹೆದರಿದ ಹುಡುಗಿ, ಅನಂತು ಜೊತೆ ಲೈಂಗಿಕ ಸಂಬಂಧಕ್ಕೆ ಒಪ್ಪಿಕೊಂಡಿದ್ದಾಳೆ. ಇವರಿಬ್ಬರೂ ಕೂಡ ಪೂಂಗಾವುವಿನ ಬಾಡಿಗೆ ಮನೆಯೊಂದರಲ್ಲಿ ಆಪ್ತ ಸಮಯ ಕಳೆದಿದ್ದಾರೆ. ಇಲ್ಲೂ ಕೂಡ ಅನಂತು, ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕ್ಷಣಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದ.
ಈಗ ಕೊನ್ನಿ ಪೊಲೀಸರು ಎರ್ನಾಕುಲಂನ ಅಭಿಜಿತ್ ಮತ್ತು ಕೊಟ್ಟಾಯಂನ ಬಾಡಿಗೆ ಮನೆಯಿಂದ ಅನಂತು ಅವರನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ರಾಜಗೋಪಾಲ್, ಎಸ್‌ಐ ಶ್ಯಾಮ್ ಮತ್ತು ಪೊಲೀಸ್ ಅಧಿಕಾರಿಗಳಾದ ಸೈಫುದ್ದೀನ್, ಅಭಿಲಾಷ್ ಮತ್ತು ಅಮಲ್ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರತಿಯೊಬ್ಬರೂ ಸಾಯುವ ಮುನ್ನ ಈ 9 ಪದ ಹೇಳುತ್ತಾರಂತೆ

TAGGED:now she's been arrested!She sent a video of herself having sex with her lover to her friendthen he came and raped her
Share This Article
Facebook Twitter Copy Link Print
Previous Article ಪ್ರತಿಯೊಬ್ಬರೂ ಸಾಯುವ ಮುನ್ನ ಈ 9 ಪದ ಹೇಳುತ್ತಾರಂತೆ
Next Article ಶಿರಸಿ ಜಾತ್ರೆಗೆ ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲು

Popular Posts

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

You Might Also Like

ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read
ಪ್ರಮುಖ

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read
ಪ್ರಮುಖ

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?