ಪ್ರತಿಯೊಬ್ಬರೂ ಸಾಯುವ ಮುನ್ನ ಈ 9 ಪದ ಹೇಳುತ್ತಾರಂತೆ

Subscribe ನ್ಯೂಸಿಕ್ಸ್ ಕನ್ನಡ newsics.com ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 29 ವರ್ಷದ ನರ್ಸ್ ಕ್ರಿಸ್ಟಿ ರಾಬರ್ಟ್ ಕಳೆದ ನಾಲ್ಕು ವರ್ಷಗಳಿಂದ ಐಸಿಯು (ICU) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ರೋಗಿಗಳ ಅಂತಿಮ ಕ್ಷಣಗಳನ್ನು ಕಣ್ಣಾರೆ ಕಂಡಿದ್ದಾರೆ. ಅವರ ಅನುಭವ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಸ್ಟಿ ಹೇಳುವ ಪ್ರಕಾರ, ಸಾವಿಗೆ ಕೆಲವೇ ಗಂಟೆಗಳು ಅಥವಾ ನಿಮಿಷಗಳು ಬಾಕಿ ಇರುವಾಗ ರೋಗಿಗಳಲ್ಲಿ ಒಂದು ವಿಚಿತ್ರ ಬದಲಾವಣೆ ಕಾಣಿಸುತ್ತದೆ. ಕೆಲವೊಮ್ಮೆ … Continue reading ಪ್ರತಿಯೊಬ್ಬರೂ ಸಾಯುವ ಮುನ್ನ ಈ 9 ಪದ ಹೇಳುತ್ತಾರಂತೆ