Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಂತೂ ಇಂತೂ ಮದುವೆ ಸುದ್ದಿ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ
ದೇಶಪ್ರಮುಖಮನರಂಜನೆ

ಅಂತೂ ಇಂತೂ ಮದುವೆ ಸುದ್ದಿ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ

Share
1 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿರುವುದು ಸತ್ಯ, ಮದುವೆಯಾಗುತ್ತಿರುವುದೂ ಸತ್ಯ! ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಇಬ್ಬರ ಲವ್‌ ಗಾಸಿಪ್‌ಗೆ ಈಗ ‘ಅಫೀಶಿಯಲ್‌’ ಎಂಬ ಮುದ್ರೆ ಬಿದ್ದಿದೆ. ತಮ್ಮ ಪ್ರೀತಿ ಹಾಗೂ ಮದುವೆ ಸುದ್ದಿಯನ್ನ ಇಬ್ಬರೂ ಖಚಿತ ಪಡಿಸಿದ್ದಾರೆ.

ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ವಿಜಯ್ ದೇವರಕೊಂಡ ಜತೆ ಮದುವೆಯಾಗುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ.

ರಶ್ಮಿಕಾ ಪೋಸ್ಟ್‌ನಲ್ಲಿ ಏನಿದೆ?

ಅಭಿಮಾನಿಗಳನ್ನು ಉದ್ದೇಶಿಸಿ ಪೋಸ್ಟ್‌ ಹಂಚಿಕೊಂಡಿರುವ ರಶ್ಮಿಕಾ, ’ನಾವು ಏನಾದರೂ ಹೊಸದನ್ನು ಮಾಡುವ ಮೊದಲು, ಹೊಸದನ್ನು ಆರಿಸಿಕೊಳ್ಳುವ ಮೊದಲು ನೀವು ನಮ್ಮೊಂದಿಗೆ ಇರುತ್ತೀರಿ. ನೀವೇ ಪ್ರೀತಿಯಿಂದ ನಮಗೆ ‘VIROSH’ (ವಿರೋಶ್) ಎಂದು ಕರೆದಿದ್ದೀರಿ. ಆದ್ದರಿಂದ ಇಂದು, ನಾವು ಒಂದಾಗುತ್ತಿರುವ ಈ ಶುಭ ಸಂದರ್ಭಕ್ಕೆ ಅದೇ ಹೆಸರನ್ನು ಇಡುತ್ತಿದ್ದೇವೆ. ನಾವೀಗ ಇದನ್ನು ‘The Wedding of VIROSH’ ಎಂದು ಕರೆಯಲು ಬಯಸುತ್ತೇವೆ, ನಮಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ನೀವು ಎಂದಿಗೂ ನಮ್ಮ ಬದುಕಿನ ಭಾಗವಾಗಿರುತ್ತೀರಿ’ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳು ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಹೆಸರನ್ನು ಸೇರಿಸಿ ವಿರೋಶ್- ‘VIROSH’ ಎಂದು ಕರೆದಿದ್ದಾರೆ. ಅಂದರೆ VIjay + ROSHmika ಎಂದರ್ಥವಾಗಿದೆ.

ಫೆಬ್ರವರಿ 26ರಂದು ರಾಜಸ್ಥಾನದಲ್ಲಿನ ಉದಯಪುರದ ಹೆರಿಟೇಜ್ ಪ್ಯಾಲೆಸ್‌ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ ಎನ್ನಲಾಗಿದೆ. ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ಯಂತೆ. ಆಪ್ತರಷ್ಟೇ ಭಾಗಿಯಾಗುವ ಈ ಸಮಾರಂಭದಲ್ಲಿ ‘ನೋ ಫೋನ್’ ನಿಯಮ ಜಾರಿಯಾಗಲಿದೆ. ಮಾರ್ಚ್ 4ರಂದು ಸ್ನೇಹಿತರು, ಸಹಕಲಾವಿದರು ಮತ್ತು ಸಿನಿರಂಗದ ಗಣ್ಯರಿಗಾಗಿ ಅದ್ಧೂರಿ ರಿಸೆಪ್ಷನ್ ಏರ್ಪಡಿಸಲಾಗಿದೆ.

https://www.instagram.com/stories/rashmika_mandanna/3838257821293270905?utm_source=ig_story_item_share&igsh=MXVsM2ZhdHU0Z3VsdQ==

https://www.newsics.com/2026/02/23/8-year-old-girl-dies-after-swallowing-ludo-nut/

TAGGED:Rashmika Mandanna - Vijay Devarakonda accepted the marriage news
Share This Article
Facebook Twitter Copy Link Print
Previous Article ಲ್ಯುಡೊ ಕಾಯಿ ನುಂಗಿ 8 ವರ್ಷದ ಬಾಲಕಿ ಸಾವು
Next Article ಮೆಕ್ಸಿಕೋ ಡ್ರಗ್‌ ದೊರೆ ಎಲ್‌ ಮೆಂಚೋ ಹತ್ಯೆ ; ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ, ವಿಮಾನ ಹಾರಾಟ ರದ್ದು

Popular Posts

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

CM Vijay to Kollur ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ! ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?

1 Min Read

ವೃದ್ಧಾಪ್ಯಕ್ಕೆ ಬ್ರೇಕ್ ಹಾಕುವ ಪ್ರಯೋಗ ಆರಂಭ!

2 Min Read

ಹಾಸ್ಟೇಲ್‌ನಲ್ಲಿ ಮಗುವಿಗೆ ಜನ್ಮಕೊಟ್ಟ 9ನೇ ತರಗತಿ ವಿದ್ಯಾರ್ಥಿನಿ

1 Min Read

You Might Also Like

ದೇಶಪ್ರಮುಖ

ಉಸಿರಾಟದ ಸಮಸ್ಯೆಗೆ ಮೀನು ಪ್ರಸಾದ ಪಡೆಯಲು ಬಂದ 2.7 ಲಕ್ಷ ಜನ!

2 Min Read
ಕರ್ನಾಟಕದೇಶಪ್ರಮುಖ

ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕೆ ಬಂದ ತಮಿಳುನಾಡು CM ದಳಪತಿ ವಿಜಯ್ ನೋಡಲು ಜನಸಾಗರ!

1 Min Read
ಕರ್ನಾಟಕಪ್ರಮುಖ

ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಇಲ್ಲ : ಸರ್ಕಾರ ಮಹತ್ವದ ತೀರ್ಮಾನ

1 Min Read
ಕರ್ನಾಟಕದೇಶಪ್ರಮುಖ

NEET UG Re Exam ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?