Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಾಗಲಕಾಯಿ ಸಾರು ಮಾಡಿದ್ದಕ್ಕೆ ಅಮ್ಮನನ್ನೇ ಬಡಿದು ಕೊಂದ ಮಗ!
ದೇಶಪ್ರಮುಖ

ಹಾಗಲಕಾಯಿ ಸಾರು ಮಾಡಿದ್ದಕ್ಕೆ ಅಮ್ಮನನ್ನೇ ಬಡಿದು ಕೊಂದ ಮಗ!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಹಾಗಲಕಾಯಿ ಸಾರಿಗೆ ಕೆರಳಿ ಕೆಂಡ, ಅಮ್ಮನಿಗೆಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಡೊಂಗರಗಾಂವ್ ಗ್ರಾಮದಲ್ಲಿ ನಡೆದಿದೆ.

37ರ ಹರೆಯದ ಜಗದೀಶ್ ಪೆಟ್ಕುಲೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕ್ರೂರಿ ಮಗನ ಹೊಡೆತಕ್ಕೆ 65ರ ಹರೆಯದ ಈತನ ತಾಯಿ ಸುಮಿತ್ರ ಅಮಾನುಷವಾಗಿ ಮೃತಪಟ್ಟಿದ್ದಾರೆ.

ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ ಜಗದೀಶನಿಗೆ ಕೆಲವು ಬಾರಿ ಪಂಚಕಜ್ಜಾಯ ನೀಡಲಾಗಿತ್ತು. ಸ್ಛಳೀಯರು ಪತ್ನಿಯ ಕುಟುಂಬಸ್ಥರು ಆಗಮಿಸಿ ನಾಲ್ಕು ಬಾರಿಸಿದ್ದರು. ಎರಡು ತಿಂಗಳ ಹಿಂದೆ ಈ ಜಗದೀಶನ ಕುಡಿತ, ಹೊಡತಕ್ಕೆ ಬೇಸತು ತವರಿಗೆ ಹೋಗಿದ್ದಾಳೆ.

ಕಳೆದ ಎರಡು ತಿಂಗಳಿನಿಂದ ತಾಯಿ ಜೊತೆಯಲ್ಲಿದ್ದ ಜಗದೀಶ ತನ್ನ ಕುಡಿತ ನಿಲ್ಲಿಸಿರಲಿಲ್ಲ. ಕುಡಿದು ಬಂದು ತಾಯಿ ಜೊತೆಗೆ ವಾಗ್ವಾದ , ಜಗಳ ಮಾಡುತ್ತಿದ್ದ. ಹೀಗೆ ಶುಕ್ರವಾರಿ (ಫೆ.20) ಜಗದೀಶ ಮದ್ಯದ ನಶೆಯಲ್ಲಿ ಮನೆಗೆ ಆಗಮಿಸಿದ್ದಾನೆ. ಊಟಕ್ಕೆ ಬಡಿಸಲು ಹೇಳಿದ್ದಾನೆ. ಇದರಂತೆ ಮರು ಮಾತನಾಡದೇ ತಾಯಿ ಸುಮಿತ್ರ ಮಗನಿಗೆ ಊಟ ಬಡಿಸಿದ್ದಾಳೆ. ಆದರೆ ಸಾರು ನೋಡಿ ಉರಿದು ಬಿದ್ದಿದ್ದಾನೆ. ಹಾಗಲಕಾಯಿ ಸಾರು ಯಾಕೆ ಮಾಡಿದ್ದೀಯಾ, ಇದನ್ನು ಯಾರಾದರು ತಿನ್ನುತ್ತಾರಾ, ಕಹಿ ಸಾರು ತಿನ್ನುವುದು ಹೇಗೆ ಎಂದು ಗದರಿದ್ದಾನೆ.

ಊಟದ ತಟ್ಟೆ, ಸಾರು ಕೈಯಿಂದ ದೂರ ತಳ್ಳಿದ್ದಾನೆ. ಮೊದಲೇ ಕುಡಿತದ ನಶೆಯಲ್ಲಿದ್ದ. ಕುಳಿತಲ್ಲಿಂದ ಎದ್ದು ತಾಯಿ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಕೈಯಿಂದ ನಾಲ್ಕು ಪಂಚ್ ನೀಡಿದ್ದಾರೆ. ಬಳಿಕ ಕಾಲಿನಿಂದ ಒದ್ದಿದ್ದಾನೆ. ಅಷ್ಟರಲ್ಲೇ ತಾಯಿ ಸುಮಿತ್ರಿ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಕೆಲವೇ ನಿಮಿಷದಲ್ಲಿ ಸುಮಿತ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಷ್ಟಾದರೂ ಈತನ ಕೋಪ ತಣ್ಣಗಾಗಿಲ್ಲ. ಹಾಗಲಕಾಯಿ ಸಾರು ಬಿಟ್ಟರೆ ಮನೆಯಲ್ಲಿ ಬೇರೆ ಯಾವ ಪದಾರ್ಥಗಳು ಇರಲಿಲ್ಲ. ಅಡುಕೋಣೆಯಲ್ಲಿದ್ದ ಉಪ್ಪಿನಕಾಯಿ ನೆಕ್ಕಿ ಬಾಕಿ ಉಳಿದಿದ್ದ ಎರಡು ಪೆಗ್ ಹಾಕಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗದೀಶನ ಅರೆಸ್ಟ್ ಮಾಡಿದ್ದಾರೆ.

https://www.newsics.com/2026/02/22/did-asos-founder-commit-suicide-out-of-fear-of-his-wifes-complaint/

TAGGED:Son beats his mother to death for making bitter gourd soup!
Share This Article
Facebook Twitter Copy Link Print
Previous Article ಪತ್ನಿಯ ದೂರಿಗೆ ಹೆದರಿ ASOS ಸಂಸ್ಥಾಪಕ ಸಾವಿನ ದಾರಿ ಹಿಡಿದ್ರಾ?
Next Article ಹುದ್ದೆ ತೋರಿಸದೆ ವರ್ಗಾವಣೆ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್​​ ಆದೇಶ

Popular Posts

PM Modi ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ : ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ

1 Min Read

ಚೆಕ್ ಬೌನ್ಸ್ ಕೇಸ್ ಆರೋಪಿಯನ್ನು 2 ವರ್ಷ ಜೈಲಿನಲ್ಲಿಡುವಂತಿಲ್ಲ : ಹೈಕೋರ್ಟ್ ಆದೇಶ

1 Min Read

Gruhalakshmi Scheme ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ: ಬಯೋಮೆಟ್ರಿಕ್‌ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್‌!

1 Min Read

Rain Alert ಮುಂದಿನ ಒಂದು ವಾರ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಗಾಳಿಯ ಎಚ್ಚರಿಕೆ

1 Min Read

You Might Also Like

ದೇಶಪ್ರಮುಖ

ದೀದಿ ಕೋಟೆಯಲ್ಲಿ ಬಿರುಕು :ಕಾಂಗ್ರೆಸ್‌ ಜೊತೆ ಟಿಎಂಸಿ ವಿಲೀನ?ದೀದಿಗೆ ಉಪಾಧ್ಯಕ್ಷ ಪಟ್ಟ?

2 Min Read
ದೇಶಪ್ರಮುಖ

ಕೇರಳದಲ್ಲಿ ಶಿಗೆಲ್ಲ ವೈರಸ್ ಗೆ ಹೆಣ್ಣು ಮಗು ಬಲಿ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಕರ್ನಾಟಕಪ್ರಮುಖ

Heavy Rain 5 ದಿನಗಳ ಕಾಲ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ, ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?