https://youtube.com/shorts/lXpfR5AMayg?si=7veIYlHbfMC24bIz
Subscribe ನ್ಯೂಸಿಕ್ಸ್ ಕನ್ನಡ
newsics.com
ನವದೆಹಲಿ: ಈ ಸಾಲಿನ ಜೆಇಇ ಮೇನ್ ಫಲಿತಾಂಶ ಪ್ರಕಟವಾಗಿದ್ದು, 12 ಅಭ್ಯರ್ಥಿಗಳು ಶೇ. 100 ಪರ್ಸೆಂಟೈಲ್ ಗಳಿಸಿದ್ದಾರೆ. ಇವರಲ್ಲಿ ಬಹುತೇಕರು ರಾಜಸ್ಥಾನದವರು.
ರಾಜಸ್ಥಾನದ ಮೂವರು, ಆಂಧ್ರಪ್ರದೇಶ ಇಬ್ಬರು ಹಾಗೂ ದೆಹಲಿ, ಬಿಹಾರ, ಒಡಿಶಾ, ಹರಿಯಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ತೆಲಂಗಾಣದ ತಲಾ ಒಬ್ಬರು ಶೇ. 100 ಫಲಿತಾಂಶ ಗಳಿಸಿದ್ದಾರೆ.
ಅವರಲ್ಲಿ ಎಲ್ಲರೂ ಪುರುಷ ಅಭ್ಯರ್ಥಿಗಳು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ತಿಳಿಸಿದೆ.
ಈ ವರ್ಷದ ಮೊದಲ ಆವೃತ್ತಿಯ ಪರೀಕ್ಷೆಗೆ 13.04 ಲಕ್ಷ ಆಭ್ಯರ್ಥಿಗಳು ಹಾಜರಾಗಿದ್ದರು.