Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > T20 World Cup ಪಾಕ್‌ಗೆ ಮತ್ತೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ: ಭಾರತಕ್ಕೆ 61 ರನ್ ಗೆಲುವು
ದೇಶಪ್ರಮುಖಮನರಂಜನೆವಿದೇಶ

T20 World Cup ಪಾಕ್‌ಗೆ ಮತ್ತೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ: ಭಾರತಕ್ಕೆ 61 ರನ್ ಗೆಲುವು

Share
2 Min Read
SHARE

https://youtube.com/shorts/74VSpekXhn4?si=vijWxjVUFibUVb68

Subscribe ನ್ಯೂಸಿಕ್ಸ್ ಕನ್ನಡ

newsics.com

ಕೊಲಂಬೋ: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಟೂರ್ನಿ ಆರಂಭಕ್ಕೂ ಮೊದಲು ನಾವು ಭಾರತ ವಿರುದ್ಧ ಆಡಲ್ಲ ಬಹಿಷ್ಕಾರ ಎಂದಿತ್ತು. ಇದೇ ಮಾತು ನಂಬಿ ಬಾಂಗ್ಲಾದೇಶ ಕೂಡ ಕುಪ್ಪಳಿಸಿತ್ತು. ಕೊನೆಗೆ ಪಾಕಿಸ್ತಾನ ಎಂದಿನಂತೆ ವರಸೆ ಬದಲಿಸಿ ಭಾರತ ವಿರುದ್ಧ ಪಂದ್ಯ ಆಡಿತು. ಆದರೆ ಕನಿಷ್ಠ ಹೋರಾಟ ಕೂಡ ಕಾಣಲಿಲ್ಲ. ಭಾರತದ ಅಲ್ರೌಂಡರ್ ಪ್ರದರ್ಶನದ ಎದುರು ಪಾಕಿಸ್ತಾನ ಮತ್ತೆ ಸೋತು ಸುಣ್ಣವಾಯಿತು. ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸ್ ಮಾಡುವ ಪ್ರಯತ್ನ ಮಾಡಿದ ಪಾಕಿಸ್ತಾನ 114 ರನ್‌ಗೆ ಆಲೌಟ್ ಆಯಿತು. ಭಾರತ 61 ರನ್ ಗೆಲುವು ದಾಖಲಿಸಿತು.

ಉಸ್ಮಾನ್ ಖಾನ್ ಹೋರಾಟ ಹೊರತುಪಡಿಸಿದರೆ ಪಾಕಿಸ್ತಾನ ತಂಡದಲ್ಲಿ ಯಾರೂ ಕೂಡ ಬ್ಯಾಟಿಂಗ್ ಹೋರಾಟ ನೀಡಲಿಲ್ಲ.

ಯಾರಿಗೂ ಟೀಂ ಇಂಡಿಯಾ ಬೌಲರ್ ಅವಕಾಶವನ್ನೇ ನೀಡಲಿಲ್ಲ. ಕ್ರೀಸ್‌ಗೆ ಬಂದು ಹೋಗಲು ಕ್ರಿಕೆಟ್ ನಿಯಮದ ಪ್ರಕಾರ ಅವಕಾಶವಿತ್ತು. ಆದರೆ ಬ್ಯಾಟಿಂಗ್ ಮಾಡಲು, ಅಬ್ಬರಿಸಲು ಚಾನ್ಸೇ ಇರಲಿಲ್ಲ. ಅಷ್ಟರಮಟ್ಟಿಗೆ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನ ತಂಡವನ್ನು ಕಟ್ಟಿ ಹಾಕಿತು.

ಉಸ್ಮಾನ್ ಖಾನ್ ಹೋರಾಟ ಸಾಕಾಗಲಿಲ್ಲ. ಶದಬ್ ಖಾನ್ ಜೊತೆ ಸೇರಿ ಉಸ್ಮಾನ್ ಖಾನ್ 44 ರನ್ ಸಿಡಿಸಿ ಔಟಾದರು. ಬಳಿಕ ಪಾಕಿಸ್ತಾನ ಕೆಲ ಹೊತ್ತು ಅಲ್ಲೊಂದು ಇಲ್ಲೊಂದು ರನ್ ಸಿಡಿಸಿತು. 18 ಓವರ್‌ನಲ್ಲಿ 114 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 61 ರನ್ ಭರ್ಜರಿ ಗೆಲುವು ಕಂಡಿತು.

ಸೂಪರ್ 8ರ ಹಂತಕ್ಕೇರಿದ ಭಾರತ
ಪಾಕಿಸ್ತಾನ ವಿರುದ್ದದ ಭರ್ಜರಿ ಗೆಲುವಿನೊಂದಿಗೆ ಭಾರತ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 8 ಹಂತಕ್ಕೇರಿದೆ.

ಸದ್ಯ ಸೂಪರ್ 8 ಹಂತಕ್ಕೆ ಅದಿಕೃತವಾಗಿ ಭಾರತ ಎಂಟ್ರಿ ಕೊಟ್ಟಿದ್ದರೆ, ಸಿ ಗುಂಪಿನಿಂದ ವೆಸ್ಟ್ ಇಂಡೀಸ್ ಪ್ರವೇಶ ಪಡೆದಿದೆ. ನಮೀಬಿಯಾ, ಓಮಾನ್ ಹಾಗೂ ನೇಪಾಳ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಭಾರತ ಇನ್ನಿಂಗ್ಸ್
ಟೀಂ ಇಂಡಿಯಾ ಟಾಸ್ ಸೋತು ಕಣಕ್ಕಿಳಿದಿತ್ತು. ಇತ್ತ ಅಭಿಷೇಕ್ ಶರ್ಮಾ ಡಕೌಟ್ ಆಗಿದ್ದರು. ಪಾಕಿಸ್ತಾನ ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಆದರೆ ಇಶಾನ್ ಕಿಶನ್ ಅಬ್ಬರಕ್ಕೆ ಪಾಕಸ್ತಾನ ಲೆಕ್ಕಾಚಾರ ಉಲ್ಟಾ ಆಯಿತು. ಇಶಾನ್ ಕಿಶನ್ 40 ಎಸೆತದಲ್ಲಿ 77 ರನ್ ಸಿಡಿಸಿದರು. ಇತ್ತ ತಿಲಕ್ ವರ್ಮಾ 25 ರನ್ ಕಾಣಿಕೆ ನೀಡಿದರು.

ನಾಯಕ ಸೂರ್ಯಕುಮಾರ್ ಯಾದವ್ 32 ರನ್ ಸಿಡಿಸಿ ಅಬ್ಬರಿಸಿದರು.ಆದರೆ ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದರು. ಶಿವಂ ದುಬೆ 27 ರನ್ ಸಿಡಿಸಿದರೆ, ರಿಂಗು ಸಿಂಗ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 175 ರನ್ ಸಿಡಿಸಿತು.

ಆ ದೃಶ್ಯದಲ್ಲಿ ಮಾಧುರಿ ದೀಕ್ಷಿತ್‌ ತುಟಿಯನ್ನು ಕಡಿದೇಬಿಟ್ಟಿದ್ದ ಆ ನಟ

ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲು ಸದ್ಗುರು ಈ ಸಲಹೆ ಪಾಲಿಸಿ

TAGGED:Team India defeats Pakistan again: India wins by 61 runs
Share This Article
Facebook Twitter Copy Link Print
Previous Article ವಿದೇಶದಲ್ಲೇ ಕೂತು ಮಂಗಳೂರಿನ ಹುಡುಗಿಯರಿಗೆ ಗಾಳ
Next Article ಪತಿಯು ಮತಕ್ಕಾಗಿ ನೀಡಿದ್ದ 3000 ರು. ಹಣವನ್ನು ಮರುವಸೂಲಿ ಮಾಡಿದ ಪತ್ನಿ

Popular Posts

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read

You Might Also Like

ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read
ಪ್ರಮುಖಕರ್ನಾಟಕ

Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ

1 Min Read
ಪ್ರಮುಖವಿದೇಶ

Samsung Layoffs ಸ್ಯಾಮ್‌ಸಂಗ್ ಉದ್ಯೋಗಿಗಳಿಗೆ ಬಿಗ್ ಶಾಕ್; ಹೆಡ್‌ಕ್ವಾರ್ಟರ್ಸ್ ಶಿಫ್ಟ್ ನೆಪದಲ್ಲಿ 800 ನೌಕರರ ವಜಾ

2 Min Read
ದೇಶಪ್ರಮುಖ

DGP found dead ಕಚೇರಿಯಲ್ಲೇ ಡಿಜಿಪಿ ನಿಗೂಢ ಸಾವು: ಇಲಾಖೆಯಲ್ಲಿ ತಲ್ಲಣ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?