Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮುಕೇಶ್‌ ಅಂಬಾನಿ ಜತೆ ಮದುವೆಯಾಗೋಕೆ ರೆಡಿ ಎಂದ ರಾಖಿ ಸಾವಂತ್!
ದೇಶಪ್ರಮುಖಮನರಂಜನೆ

ಮುಕೇಶ್‌ ಅಂಬಾನಿ ಜತೆ ಮದುವೆಯಾಗೋಕೆ ರೆಡಿ ಎಂದ ರಾಖಿ ಸಾವಂತ್!

Share
1 Min Read
SHARE

https://youtube.com/shorts/kv9in5qxZnE?si=xMEQPbw5L2rTAx6o

Subscribe ನ್ಯೂಸಿಕ್ಸ್ ಕನ್ನಡ

newsics.com

ಮೈಸೂರಿನ ಆದಿಲ್‌ ಖಾನ್‌ ಅವರನ್ನು ಮದುವೆ ಆಗಿದ್ದ ರಾಖಿ ಸಾವಂತ್‌ ಅವರು ರಿಲಾಯನ್ಸ್‌ ಸಾಮ್ರಾಜ್ಯದ ಮಾಲೀಕ ಮುಕೇಶ್‌ ಅಂಬಾನಿ ಜೊತೆ ಮದುವೆ ಆಗಲು ಹಾರ ಹಿಡಿದು ರೆಡಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ನನಗೆ ಒಂಟಿಯಾಗಿದ್ದು ಸಾಕಾಗಿದೆ. ನಾನು ಕೊನೆಗೂ ವಧು ಆಗಿದ್ದೇನೆ, ರಿಯಲ್‌ ಆಗಿ ಮದುವೆ ಆಗುತ್ತಿದ್ದೇನೆ. ಖ್ಯಾತ ಚಾನೆಲ್‌ನಲ್ಲಿ ಮದುವೆ ನಡೆಯಲಿದೆ. ಇದು ನನ್ನ ಮೂರನೇ ಮದುವೆ. ನನ್ನ ಮದುವೆ ಆಗುವ ಹುಡುಗನಿಗೂ ಕೂಡ ಮೂರು ಮದುವೆ ಆಗಿದೆ. ಆ ಹುಡುಗನಿಗೆ ಈಗಾಗಲೇ ಹಿಂದು, ಕ್ರಿಶ್ಚಿಯನ್‌, ಮುಸ್ಲಿಂ ಜೊತೆಯಲ್ಲಿ ಮದುವೆ ಆಗಿದೆ.

ನನ್ನ ಬ್ಲೌಸ್‌ 24 ಕ್ಯಾರೆಟ್‌ ಗೋಲ್ಡ್‌ನಿಂದ ಕೂಡಿದೆ. ನೀತಾ ಅಂಬಾನಿ ಬಂಗಾರದಲ್ಲಿ ಏನಾದರೂ ಮಿಕ್ಸ್‌ ಆಗಿರಬಹುದು, ಆದರೆ ನನ್ನ ಗೋಲ್ಡ್‌ನಲ್ಲಿ ಯಾವುದೂ ಮಿಸ್‌ ಇಲ್ಲ. ಮುಕೇಶ್‌ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸೌತಿ ಆಗ್ತೀನಿ.

ಬೇರೆಯವರಿಗೆ ಮೂರು ನಾಲ್ಕು ಮದುವೆ ಮಾಡಿಸುವ ಮುಕೇಶ್‌ ಯಾಕೆ ಒಂದು ಮದುವೆ ಆಗಿದ್ದಾರೆ? ನಾನು ಅವರನ್ನು ಮದುವೆ ಆಗೋಕೆ ರೆಡಿಯಿದ್ದೇನೆ. ಅಷ್ಟೆಲ್ಲ ಆಸ್ತಿಯಿರುವ ಮುಕೇಶ್‌ ನನಗೆ ಬಂಗಾರ, ವಜ್ರ, ಮನೆ, ಮಗು ಕೊಟ್ಟರೆ ಸಾಕು. ಮುಕೇಶ್‌ ಅವರನ್ನು ನಾನು ಸಣ್ಣ ಮಾಡಿಸ್ತೀನಿ ಎಂದು ಹೇಳಿದ್ದಾರೆ.

https://www.newsics.com/2026/02/07/boyfriend-pushes-pregnant-girlfriend-out-of-moving-car/

TAGGED:Rakhi Sawant says she is ready to marry Mukesh Ambani!
Share This Article
Facebook Twitter Copy Link Print
Previous Article ಚಲಿಸುವ ಕಾರಿನಿಂದ ಗರ್ಭಿಣಿ ಪ್ರೇಯಸಿಯನ್ನು ತಳ್ಳಿದ ಪ್ರಿಯಕರ
Next Article ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ ಸ್ವಾಮೀಜಿ – 70 ಲಕ್ಷ ಮೌಲ್ಯದ ಮಾಲು ವಶಕ್ಕೆ

Popular Posts

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

You Might Also Like

ಕರ್ನಾಟಕಪ್ರಮುಖ

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read
ಪ್ರಮುಖ

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?