Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಗ್‌ಬಾಸ್‌ ಮನೆಗೆ ಹೋಗಲು ಗಿಲ್ಲಿ ನಟ ಖರ್ಚು ಮಾಡಿದ್ದೆಷ್ಟು?
ಕರ್ನಾಟಕಪ್ರಮುಖಮನರಂಜನೆ

ಬಿಗ್‌ಬಾಸ್‌ ಮನೆಗೆ ಹೋಗಲು ಗಿಲ್ಲಿ ನಟ ಖರ್ಚು ಮಾಡಿದ್ದೆಷ್ಟು?

Share
1 Min Read
SHARE

https://youtube.com/shorts/kIkAyfI4sxw?si=aggVueBL3fodeELS

Subscribe ನ್ಯೂಸಿಕ್ಸ್ ಕನ್ನಡ

newsics.com

ಬಿಗ್ ಬಾಸ್ ಗೆದ್ದ ಗಿಲ್ಲಿಗೇ 60 ಲಕ್ಷ ನಗದು ಬಹುಮಾನ ಜೊತೆಗೆ ಒಂದು ಕಾರು ಸಿಕ್ಕಿದೆ. ಅಷ್ಟೇ ಅಲ್ಲ ಸದ್ಯ ಗಿಲ್ಲಿ ಸಾಕಷ್ಟು ಸಿನಿಮಾ, ಜಾಹೀರಾತು ಅಪರ್ಸ್ ಬರ್ತಾ ಇವೆ. ಹಲವು ಇವೆಂಟ್ ಗಳಿಗೆ ಆಹ್ವಾನ ಬರ್ತಾ ಇದೆ. ಹೇಗೆ ನೋಡಿದ್ರೂ ಗಿಲ್ಲಿ ಈಗ ಕರೋಡ್ ಪತಿನೇ ಆಗಿದ್ದಾನೆ.ಬಿಗ್ ಬಾಸ್ ಮನೆ ಒಡೆಯನಾಗಿರೋ ಗಿಲ್ಲಿ ಈಗ ಕರೋಡ್ ಪತಿ. ಈ ಕರೋಡ್ ಪತಿ ಆಗೋಕೆ ಬಿಗ್ಬಾಸ್ ಮನೆಗೆ ಹೋಗುವವರು ಕಾಸ್ಟ್ಯೂಮ್, ಮೇಕಪ್ ಅಂತ ಲಕ್ಷಾಂತರ ಖರ್ಚು ಮಾಡ್ತಾರೆ. ಈ ಸೀಸನ್ ನಲ್ಲಿ ಭಾಗಿ ಆದವರು ಕೂಡ ಲಕ್ಷ ಲಕ್ಷ ಶಾಪಿಂಗ್ ಮಾಡಿ ಬೇಕಾದದ್ದನ್ನ ತೆಗೆದುಕೊಂಡು ಒಂಟಿ ಮನೆಗೆ ಬಂದಿದ್ರು.
ಬಿಗ್ ಬಾಸ್ ಬರುವ ಮುನ್ನ ಗಿಲ್ಲಿ ಬಟ್ಟೆ ಬರೆಗೆ ಖರ್ಚು ಮಾಡಿದ್ದು ಬರಿ ಹತ್ತು ಸಾವಿರ ಅಂತೆ. ಬಿಗ್ಬಾಸ್ ಮನೆಯಲ್ಲಿ ಮೂರು ವರೆ ತಿಂಗಳು ಇದ್ದ ಗಿಲ್ಲಿ ಬರೀ 10 ಸಾವಿರದಲ್ಲಿ ಒಂಟಿ ಮನೆ ಜೀವನ ಮಾಡಿ ಬಂದಿದ್ದಾನೆ. ಬರುವಾಗ ಸುಮ್ಮನೇ ಬಂದಿಲ್ಲ. ಬರೀ 10 ಸಾವಿರ ಬಂಡವಾಳವನ್ನ 60 ಲಕ್ಷ ಹಣ ಮತ್ತು ಒಂದು ಕಾರನ್ನ ಖರೀದಿ ಮಾಡಿಕೊಂಡು ಬಂದಿದ್ದಾನೆ.
ಗಿಲ್ಲಿ ಯಾವಾಗಲೂ ಬನಿಯನ್ ಧರಿಸಿಕೊಡೆ ಇರೋದನ್ನ ನೋಡಿ ಅಶ್ವಿನಿ ಸೇರಿದಂತೆ ಅನೇಕರು ಗಿಲ್ಲಿ ಬಡವನಂತೆ ಬಿಂಬಿಸಿಕೊಳ್ತಾ ಇದ್ದಾನೆ ಅಂತ ಆರೋಪ ಮಾಡಿದ್ರು. ಆದ್ರೆ ವೀಕ್ಷಕರು ವೇಷ ನೋಡಲಿಲ್ಲ. ಆತನ ಆಟ ನೋಡಿ ವೋಟು ಹಾಕಿ ಗೆಲ್ಲಿಸಿದ್ರು. ಹೀಗಾಗಿ ಹತ್ತು ಸಾವಿರ ಖರ್ಚು ಮಾಡಿ ಕೋಟಿ ಒಡೆಯ ಆದ ಜಗತ್ ಕಿಲಾಡಿ ಗಿಲ್ಲಿ ಅಂತ ಎಲ್ಲರೂ ಕೊಂಡಾಡುತ್ತಿದ್ದಾರೆ.

ಸಿಜೆ ರಾಯ್ ಸಾವು ಮತ್ತಷ್ಟು ನಿಗೂಢ: ತನಿಖೆಗೆ ಎಸ್ಐಟಿ ರಚನೆ, ರಾಜಕೀಯ ವಾಸನೆ

TAGGED:How much did the Ghilli actor spend to enter the Bigg Boss house?
Share This Article
Facebook Twitter Copy Link Print
Previous Article ಸಿಜೆ ರಾಯ್ ಸಾವು ಮತ್ತಷ್ಟು ನಿಗೂಢ: ತನಿಖೆಗೆ ಎಸ್ಐಟಿ ರಚನೆ, ರಾಜಕೀಯ ವಾಸನೆ
Next Article ಇಕ್ಕಟ್ಟಿಗೆ ಸಿಲುಕಿ ಸಾವಿಗೆ ಶರಣಾದ ಲೇಡಿ ಪೊಲೀಸ್

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?