Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮನೆ ಬಾಗಿಲಿಗೆ ಆಹಾರ ತಲುಪಿಸಲು ನಿರಾಕರಿಸಿದ ಡೆಲಿವರಿ ಬಾಯ್; ಕಾರಣವೇನು?,ವೈರಲ್ ವಿಡಿಯೋ ನೋಡಿ
ಕರ್ನಾಟಕಪ್ರಮುಖ

ಮನೆ ಬಾಗಿಲಿಗೆ ಆಹಾರ ತಲುಪಿಸಲು ನಿರಾಕರಿಸಿದ ಡೆಲಿವರಿ ಬಾಯ್; ಕಾರಣವೇನು?,ವೈರಲ್ ವಿಡಿಯೋ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಪುಡ್ ಡೆಲಿವರಿ ಮಾಡುವ ಸಿಬ್ಬಂದಿಯೊರ್ವ ಕಸ್ಟಮರ್‌ ಮಹಡಿಯಿಂದ ಕೆಳಗಿಳಿದು ಬಾರದ ಕಾರಣ ಕಸ್ಟಮರ್ ಮಾಡಿದ ಆರ್ಡರ್‌ನ್ನು ಕ್ಯಾನ್ಸಲ್ ಮಾಡಿ ತಾನೇ ಕೆಳಗೆ ಕುಳಿತು ಆಹಾರವನ್ನು ತಿಂದಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಲವು ಮಹಾನಗರಗಳಲ್ಲಿ ಕಾರ್ಯಾಚರಿಸುವ ಫುಡ್ ಡೆಲಿವರಿ ಆಪ್‌ಗಳು ತಮ್ಮ ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಗ್ರಾಹಕರು ಫುಡ್ ಡೆಲಿವರಿ ಬಾಯ್‌ಗೆ ಮನೆ ಬಾಗಿಲಿಗೆ ಬರುವಂತೆ ಕೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

ನಂತರ ಗ್ರಾಹಕ ಆಹಾರವನ್ನು ಮೇಲೆ ತರುವುದಕ್ಕೆ ಸಾಧ್ಯವಾದರೆ ತೆಗೆದುಕೊಂಡು ಬಾ ಇಲ್ಲದೇ ಹೋದರೆ ಆರ್ಡರ್ ಕ್ಯಾನ್ಸಲ್ ಮಾಡು ಎಂದು ಹೇಳಿದ್ದಾರೆ. ಇದರಿಂದ ಡೆಲಿವರಿ ಬಾಯ್ ಆರ್ಡರ್ ಕ್ಯಾನ್ಸಲ್ ಮಾಡಿದ್ದಾರೆ. ಈ ವಾಗ್ವಾದದ ನಂತರ ವೀಡಿಯೋ ಮಾಡಿರುವ ಡೆಲಿವರಿ ಬಾಯ್ ತಾನು ಮೇಲೆ ಹೋಗುವುದಕ್ಕೆ ಸಾಧ್ಯವಾಗದಕ್ಕೆ ಕಾರಣ ನೀಡಿದ್ದಾನೆ. ಆದರೆ ನೆಟ್ಟಿಗರು ಡೆಲಿವರಿ ಬಾಯ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ankurthakur7127 ಎಂಬಾತ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನಾನು ಅವರಿಗೆ ಕೆಳಗೆ ಬರುವಂತೆ ಹೇಳಿದೆ. ಅದರೆ ಅವರು ಬರಲಿಲ್ಲ, ಮೇಲೆ ಬನ್ನಿ ಅಥವಾ ಆರ್ಡರ್ ಕ್ಯಾನ್ಸಲ್ ಮಾಡಿ ಎಂದರು. ಹೀಗಾಗಿ ನಾನು ಆರ್ಡರ್ ಕ್ಯಾನ್ಸಲ್ ಮಾಡಿದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಹೇಳಿ ಕಸ್ಟಮರ್ ಆರ್ಡರ್ ಮಾಡಿದ ಆಹಾರವನ್ನು ಕೆಳಗೆಯೇ ನಿಂತು ತಿನ್ನುತ್ತಿದ್ದಾರೆ. ಗ್ರಾಹಕನೋರ್ವ ನಾಲ್ಕು ಬಾಕ್ಸ್ ಗುಲಾಬ್ ಜಾಮೂನ್ ಹಾಗೂ ಬಿರಿಯಾನಿ ಆರ್ಡರ್ ಮಾಡಿದ್ದ ಎಂದು ತಿಳಿದು ಬಂದಿದೆ.
ಅದು ರಾತ್ರಿ ಗಂಟೆ 2.30ರ ಸಮಯವಾಗಿತ್ತು. ಕಸ್ಟಮರ್‌ ಕೆಳಗಿಳಿದು ಬಂದು ಆಹಾರವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದರು. ಕೆಳಗೆ ಬಂದು ಆಹಾರ ಸ್ವೀಕರಿಸಿ ಎಂದು ಕಸ್ಟಮರ್‌ಗೆ ಮಾಡಿದ ಮನವಿ ಹೇಗೆ ವಾದವಾಗಿ ಬದಲಾಯಿತು ಎಂದು ಅವರು ಹೇಳಿದ್ದಾರೆ. ಕಸ್ಟಮರ್ ಬಾಲ್ಕನಿಯಿಂದಲೇ ಕೂಗಾಡಿದ ತಾನು ಆಹಾರಕ್ಕೆ ಪಾವತಿ ಮಾಡಿರುವುದರಿಂದ ನೀವು ಮನೆ ಬಾಗಿಲಿಗೆ ಬಂದು ಆಹಾರ ನೀಡಬೇಕು ಎಂದು ಅವನು ಹೇಳಿದ ಆದರೆ ಅದು ಮಧ್ಯರಾತ್ರಿ 2.30ರ ಸಮಯವಾಗಿತ್ತು. ಈಗ ನಾನು ನನ್ನ ಬೈಕ್ ಬಿಟ್ಟು ಹೋದರೆ ಯಾರಾದರು ಅದನ್ನು ಕದಿಯಬಹುದು. ಜೊತೆಗೆ ನಾನು ಈ ಚಳಿಯಲ್ಲಿ ಬಹಳ ದೂರದಿಂದ ಬೈಕ್ ರೈಡ್ ಮಾಡಿಕೊಂಡು ಬಂದಿದ್ದೇನೆ ಹೀಗಿರುವಾಗ ಗ್ರಾಹಕರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಗ್ರಾಹಕರು ಆರ್ಡರ್ ಅನ್ನು ಮೇಲಕ್ಕೆ ತಲುಪಿಸಿ ಅಥವಾ ರದ್ದುಗೊಳಿಸಿ ಎಂದು ಹೇಳಿದ್ದರು ಹೀಗಾಗಿ ನಾನು ಅದನ್ನು ರದ್ದುಗೊಳಿಸಿದೆ ಮತ್ತು ನಾನು ಈಗ ಅದನ್ನು ಇಲ್ಲೇ ತಿನ್ನುತ್ತಿದ್ದೇನೆ ಎಂದು ಠಾಕೂರ್ ವೀಡಿಯೊದಲ್ಲಿ ಗುಲಾಬ್ ಜಾಮೂನ್ ತುಂಡನ್ನು ತೆಗೆದುಕೊಂಡು ಬಾಯಿಗೆ ಹಾಕುತ್ತಾ ಹೇಳಿದ್ದಾರೆ.. ಆದರೆ ಡೆಲಿವರಿ ಬಾಯ್‌ನ ಈ ವರ್ತನೆ ಅನೇಕರಿಗೆ ಇಷ್ಟವಾಗದೇ ಆತನನ್ನು ಆನ್‌ಲೈನ್‌ನಲ್ಲಿ ಜನ ಬಯ್ಯಲು ಶುರು ಮಾಡಿದ್ದಾರೆ

https://www.instagram.com/reel/DTfBtqEAlj5/?igsh=MTdxZjFreHR2cGl5Zw==

ಅಜಿತ್‌ ಪವಾರ್‌ ಸಾವಿನಲ್ಲಿ ನಂಬರ್‌ 11 ಆಟವಾಡಿದ್ದೇಗೆ?


TAGGED:Delivery boy refuses to deliver food to doorstep; What is the reason?watch viral video
Share This Article
Facebook Twitter Copy Link Print
Previous Article ಅಜಿತ್‌ ಪವಾರ್‌ ಸಾವಿನಲ್ಲಿ ನಂಬರ್‌ 11 ಆಟವಾಡಿದ್ದೇಗೆ?
Next Article ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿದ ಪೋಷಕರು; ವೈರಲ್ ವಿಡಿಯೋ ನೋಡಿ

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ಕರ್ನಾಟಕ

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?