Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 5 ದಿನದಲ್ಲಿ 200 ಕೋಟಿ ಗಡಿ ದಾಟಿದ ಬಾರ್ಡರ್ 2, ಹೇಗಿದೆ ಕಲೆಕ್ಷನ್ಸ್?
ಪ್ರಮುಖಮನರಂಜನೆ

5 ದಿನದಲ್ಲಿ 200 ಕೋಟಿ ಗಡಿ ದಾಟಿದ ಬಾರ್ಡರ್ 2, ಹೇಗಿದೆ ಕಲೆಕ್ಷನ್ಸ್?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಬಾಲಿವುಡ್‌ ದೊಡ್ಡದಾಗಿ ಕಂಬ್ಯಾಕ್‌ ಮಾಡಿದೆ. ʼಧುರಂಧರ್‌ʼ ಬಳಿಕ ಈಗ ʼಬಾರ್ಡರ್‌ -2ʼ ಕೂಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.

1997ರಲ್ಲಿ ʼಬಾರ್ಡರ್‌ʼ ಸಿನಿಮಾ ಬಂದಿತ್ತು. ನಂತರ
2026ರಲ್ಲಿ ʼಬಾರ್ಡರ್‌ -2ʼ ಬಂದಿದೆ. ಅಂದು ಸಿನಿಮಾ ಭಾವನಾತ್ಮಕವಾಗಿ ಸೆಳೆದಿತ್ತು. ದೇಶ ಪ್ರೇಮವನ್ನು ಸಾರಿತ್ತು. ʼಬಾರ್ಡರ್‌ -2ʼ ಕೂಡ ಅದೇ ರೀತಿಯಲ್ಲಿ ಮುಂದುವರಿಕೆ ಕಾಣುತ್ತಿದೆ.
ಸನ್ನಿ ಡಿಯೋಲ್‌ ಜತೆ ಈ ಅಹಾನ್‌ ಶೆಟ್ಟಿ, ವರುಣ್‌ ಧವನ್‌, ದಿಲ್ಜೀತ್‌ ನಟಿಸಿದ್ದಾರೆ. ವಾರ್‌ – ಡ್ರಾಮಾ ʼಬಾರ್ಡರ್‌ -2ʼಗೆ ಪ್ರೇಕ್ಷಕರಿಂದ ಪಾಸಿಟಿವ್‌ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ.
ಇನ್ನು ರಜಾದಿನ ಥಿಯೇಟರ್‌ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ರಿಲೀಸ್‌ ಆದ ಐದೇ ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ ಚಿತ್ರ ಕಮಾಲ್‌ ಮಾಡಿದ್ದು, ದೊಡ್ಡ ಗಳಿಕೆಯತ್ತ ದಾಪುಗಾಲಿಡುತ್ತಿದೆ.
ಭಾರತದಲ್ಲಿ ಚಿತ್ರ ಮೊದಲ ದಿನ 32.10 ಕೋಟಿ ಗಳಿಕೆ ಕಂಡಿತ್ತು. ಎರಡನೇ ದಿನ 40.59 ಕೋಟಿ, ಮೂರನೇ ದಿನ 57.20 ಕೋಟಿ ರೂ. ಗಳಿಕೆ , ನಾಲ್ಕನೇ ದಿನ 63.59 ಕೋಟಿ ರೂ. ಗಳಿಕೆ ಕಂಡಿದೆ. ಐದನೇ ದಿನದ ಆರಂಭಿಕ ಅಂಕಿ ಅಂಶದ ಪ್ರಕಾರ 23.31 ಕೋಟಿ ರೂ. ಗಳಿಕೆ ಕಂಡಿದೆ. ಆ ಮೂಲಕ ಒಟ್ಟು ಐದು ದಿನದಲ್ಲಿ ಚಿತ್ರ 216.79 ಕೋಟಿ ರೂ. ಗಳಿಕೆ ಕಂಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

ಈ ಸಿನಿಮಾದ ಯಶಸ್ಸಿನಿಂದ ನಿರ್ಮಾಪಕರಿಗೆ ಖುಷಿ ಆಗಿದೆ. ಹಾಗಾಗಿ ‘ಬಾರ್ಡರ್ 3’ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿ ಕೇಳಿ ಪ್ರೇಕ್ಷಕರಿಗೆ ಖುಷಿ ಆಗಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ‘ಬಾರ್ಡರ್ 3’ ಬರುವುದು ಖಚಿತ ಎಂದು ಹೇಳಿದ್ದಾರೆ.

https://www.instagram.com/p/DUCyPspjDAj/?igsh=bzRtanVhcWEyYXZ4

ಪ್ಲೇಬ್ಯಾಕ್ ಸಿಂಗಿಂಗ್‌ಗೆ ಅರಿಜಿತ್ ಸಿಂಗ್ ಗುಡ್‌ಬೈ

TAGGED:Border 2 crossed the 200 crore mark in 5 dayshow are the collections?
Share This Article
Facebook Twitter Copy Link Print
Previous Article ಪ್ಲೇಬ್ಯಾಕ್ ಸಿಂಗಿಂಗ್‌ಗೆ ಅರಿಜಿತ್ ಸಿಂಗ್ ಗುಡ್‌ಬೈ
Next Article ತವರು ಮನೆಗೆ ಪತ್ನಿ; ಹಳೆ ಲವರ್ ಜೊತೆ ಪತಿ ಆತ್ಮಹತ್ಯೆ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?